Advertisement - Remove

ಮೂಲಕ - Example Sentences

mūlaka  moolaka
ಗೌರವಾನ್ವಿತ ರಾಜಕುಮಾರ ಹಾಗೂ ತಾವು ನಿರ್ದಿಷ್ಟ ಯೋಜನೆಗಳು ಹಾಗೂ ಪ್ರಸ್ತಾವಗಳ ಮೂಲಕ ಇಂಧನ ಕ್ಷೇತ್ರ ಕುರಿತ ಒಪ್ಪಂದಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಚರ್ಚಿಸಿದ್ದೇವೆ.
His Highness and I discussed ways to transform our energy ties in a strategic direction through specific projects and proposals.
ಎರಡೂ ಕಡೆಗಳಲ್ಲಿ, ಆಯೋಜಿಸುವ ಕಾರ್ಯಕ್ರಮ ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಮಾಹಿತಿ ಮತ್ತು ಜ್ಞಾನ ಹಂಚಿಕೆ ಮತ್ತು ಯುವಜನರ ವಿನಿಮಯದ ಮೂಲಕ ತಾಜಾಕಿಸ್ತಾನ್ ಜೊತೆ ಯುವ ವಿಚಾರಗಳ ಮೇಲಿನ ಸಹಕಾರವನ್ನು ಬಲಪಡಿಸುವುದು ಎಂ.ಓ.ಯು.ನ ಉದ್ದೇಶವಾಗಿದೆ.
The objective of the MoU is to strengthen and encourage cooperation on youth matters with Tajikistan through participation in events and activities organized by either side, information and knowledge sharing, and youth exchanges.
ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರು ಕ್ರೀಡಾಂಗಣದಲ್ಲಿ ಹಾಜರಿರುತ್ತಾರೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
President Sirisena will be present at the stadium in Jaffna, and Prime Minister Narendra Modi will join the event through video-conferencing from New Delhi.
ಈ ನಿಟ್ಟಿನಲ್ಲಿ ಇರಾನ್ ನ ಚಬಹಾರ್ ಬಂದರು ಮೂಲಕ ಸಂಪರ್ಕ ಕುರಿತೂ ಚರ್ಚಿಸಲಾಯಿತು.
In this context, connectivity through the Chabahar port in Iran was also discussed.
ಐಟಿಡಬ್ಲ್ಯುಬಿ ಕಾರ್ಯಕ್ರಮವು ತಾಂತ್ರಿಕ ಜ್ಞಾನ ಮತ್ತು ಕೌಶಲವನ್ನು ತಮ್ಮ ಲೆಕ್ಕಪರಿಶೋಧಕರಿಗೆ ವರ್ಗಾಯಿಸುವ ಮೂಲಕ ಮತ್ತು ಸಾಮಾನ್ಯವಾಗಿ ಅನುಸರಿಸುವ ಲೆಕ್ಕಪರಿಶೋಧನೆಯ ರೂಢಿಗಳ ವಿನಿಮಯದ ಮೂಲಕ ಮತ್ತು ತಮ್ಮೊಂದಿಗಿರುವ ಜ್ಞಾನದ ಉತ್ಪನ್ನಗಳನ್ನು ಪ್ರಸರಣ ಮಾಡುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ತೆರಿಗೆ ಆಡಳಿತವನ್ನು ಬಲಪಡಿಸುವ ಗುರಿ ಹೊಂದಿದೆ.
The TIWB Programme aims to strengthen tax administrations of developing countries by transferring technical know-how and skills to their tax auditors, and through the sharing of general audit practices and dissemination of knowledge products with them.
Advertisement - Remove
ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಚಲಾವಣೆಯಲ್ಲಿರುವ ನಗದಿನ ಪ್ರಮಾಣ ಹಣದುಬ್ಬರಕ್ಕೆ ಹೇಗೆ ಬೆಸೆದುಕೊಂಡಿದೆ ಮತ್ತು ಭ್ರಷ್ಟ ಮಾರ್ಗದ ಮೂಲಕ ಹೂಡಲಾದ ನಗದಿನಿಂದ ಹೇಗೆ ಪರಿಸ್ಥಿತಿ ಹದಗೆಟ್ಟಿದೆ ಎಂಬ ಒಳನೋಟವನ್ನು ಹಂಚಿಕೊಂಡಿದ್ದಾರೆ.
In his address the Prime Minister shared the insight into how the magnitude of cash in circulation is linked to inflation and how the inflation situation is worsened due to the cash deployed through corrupt means.
ಒಂದೇ ರಾಕೆಟ್ ಉಡಾವಣೆಯ ಮೂಲಕ ಏಕಕಾಲದಲ್ಲಿ 104 ಉಪಗ್ರಹಗಳನ್ನು ಅವರು ಕಳುಹಿಸಿದ್ದಾರೆ.
They sent 104 satellites into space, through a single rocket launch.
೩) ಕೈಗಾರಿಕೋದ್ಯಮ, ವಿಶ್ವವಿದ್ಯಾಲಯಗಳು, ಸಂಶೋಧನಾ ಮತ್ತು ಅಭಿವೃದ್ದಿ ಸಂಘಟನೆಗಳು ಮತ್ತು ಸಣ್ಣ ಹಾಗು ಮಧ್ಯಮ ಗಾತ್ರದ ಕೈಗಾರಿಕೆಗಳು (ಎಸ್.ಎಂ.ಇ.ಗಳು ) ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ , ತರಬೇತಿ ಹೊಂದುವ ಮೂಲಕ, ಮತ್ತು ಸಹಭಾಗಿಗಳು ಜಂಟಿಯಾಗಿ ಅಥವಾ ಏಕಾಂಗಿಯಾಗಿ ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಐ.ಪಿ.ಯ ಉತ್ತಮ ಪದ್ದತಿಗಳು, ಅನುಭವಗಳು ಮತ್ತು ಮಾಹಿತಿಯ ವಿನಿಮಯ ಮತ್ತು ಪ್ರಸಾರ.
Exchange and dissemination of best practices, experiences and knowledge on IP with industry, Universities, research and development organizations and Small and Medium-Sized Enterprises (SMEs) through participation in programs, training, and events, organised singly or jointly by the participants;
ವಿಶ್ವದಾದ್ಯಂತದ ಪ್ರಮುಖ ಶಕ್ತಿಗಳು, ಪ್ರಾದೇಶಿಕ ರಾಷ್ಟ್ರಗಳು ಮತ್ತು ಸಂಬಂಧಿತ ರಾಷ್ಟ್ರಗಳು ರಾಜಕೀಯ, ಸಾಮಾಜಿಕ, ಸೇನೆ, ಆರ್ಥಿಕ ಮತ್ತು ಅಭಿವೃದ್ಧಿಗೆ ಬಹುಹಂತದ ಕಾರ್ಯಕ್ರಮಗಳ ಮೂಲಕ ಬೆಂಬಲ ನೀಡಿವೆ.
Major powers, regional countries and concerned nations from around the world have cooperated through multiple programmes of political, social, military, economic, and developmental support.
ಮತ್ತು ಐ.ಸಿ.ಪಿ.ಎ.ಕೆ.ಗಳು ಪರಸ್ಪರ ಸಂಸ್ಥೆಗಳ ಸಿಬ್ಬಂದಿಗಳ ಪ್ರಮುಖ ಸದಸ್ಯರಿಗೆ ಪರಸ್ಪರ ಒಪ್ಪಿತವಾದ ಕೆಲಸದ ವೇಳಾಪಟ್ಟಿಯನ್ವಯ ಅನೌಪಚಾರಿಕ ಕೆಲಸಗಳ ಮೇಲೆ ನಿಯೋಜಿಸುವ ಮೂಲಕ ಅವರ ಜ್ಞಾನ ಮತ್ತು ಅನುಭವದಿಂದ ಕಲಿಯಲು ಅವಕಾಶಗಳನ್ನು ಒದಗಿಸಲಿವೆ. br>
• ICAI and ICPAK will provide opportunities to key members of the reciprocal body’s staff to learn from their knowledge and experience through informal work placements to be agreed through a work schedule.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading