The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಜನರು ತಮ್ಮ ಅಭಿಪ್ರಾಯಗಳನ್ನು 10 ಪ್ರಶ್ನೆಗಳ ಸಮೀಕ್ಷೆಯ ಮೂಲಕ ಸಲ್ಲಿಸಬಹುದಾಗಿದ್ದು, ಇದು ನರೇಂದ್ರ ಮೋದಿ ಅವರ ಆಪ್ ನಲ್ಲಿ ಲಭ್ಯವಿದೆ.
People can submit their views through a survey consisting of 10 questions, which is available through the Narendra Modi App.
ಇರಾನಿನ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳೂ ಶಾಂತಿಯುತವಾಗಿ ಮತ್ತು ಮಾತುಕತೆಯ ಮೂಲಕ ಬಗೆಹರಿಸಲ್ಪಡಬೇಕು ಎಂದು ಆಗ್ರಹಿಸಿದರು.
They called for all issues related to the Iranian nuclear programme to be resolved peacefully and through dialogue.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು, ದೇಶಾದ್ಯಂತದ ವಿವಿಧ ಡಿಜಿಟಲ್ ಇಂಡಿಯಾ ಅಭಿಯಾನ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಬ್ರಿಜ್ ಮೂಲಕ ಸಂವಾದ ನಡೆಸಿದರು.
The Prime Minister, Shri Narendra Modi, today interacted with the beneficiaries of various Digital India Mission schemes from across the country, through video bridge.
ಇದು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆವಿಡಿಯೋ ಬ್ರಿಜ್ ಮೂಲಕ ಪ್ರಧಾನಮಂತ್ರಿಯವರು ನಡೆಸುತ್ತಿರುವ ಸಂವಾದ ಸರಣಿಯ ಆರನೇ ಸಂವಾದವಾಗಿದೆ.
This is the sixth interaction in the series by the Prime Minister through video bridge with various beneficiaries of Government schemes.
20 ಗಂಟೆಗಳ ಬೇಸಿಕ್ ಕಂಪ್ಯೂಟರ್ ತರಬೇತಿಯ ಮೂಲಕ ಆರು ಕೋಟಿ ಜನರಿಗೆ ಬೇಸಿಕ್ ಕಂಪ್ಯೂಟರ್ ತರಬೇತಿ ಮತ್ತು ಡಿಜಿಟಲ್ ಕೌಶಲ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದರು.
The scheme aims to provide digital skills and basic computer training to six crore people through 20 hours of basic computer training.
ಡಿಜಿಟಲ್ ಇಂಡಿಯಾ ಮೂಲಕ 4 ಇ ಗಳು ಅಂದರೆ ಎಡ್ಯುಕೇಷನ್ (ಶಿಕ್ಷಣ), ಎಂಪ್ಲಾಯ್ಮೆಂಟ್ (ಉದ್ಯೋಗ), ಆಂತ್ರಪೆನರ್ಶಿಪ್ (ಉದ್ಯಮಶೀಲತೆ) ಮತ್ತು ಎಂಪವರ್ಮೆಂಟ್ (ಸಬಲೀಕರಣ) ಸಾಧಿಸಲಾಗುತ್ತಿದೆ ಎಂದರು.
Prime Minister also added that through Digital India, ‘4E’s- Education, Employment, Entrepreneurship and Empowerment are being achieved.
ಈ ಪ್ರಸ್ತಾಪವು, ಕಾಯಿದೆ, ನೀತಿ ಮತ್ತು ಕಾರ್ಯಕ್ರಮಗಳ ಮೂಲಕ ರೂಪಿಸಿರುವ ಲಿಂಗ ಸಮಾನತೆಯ ಅವಕಾಶಗಳನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಲು ಪಂಚಾಯ್ತಿರಾಜ್ ಸಂಸ್ಥೆಗಳ (ಪಿಆರ್.ಐ.ಗಳು) ಸೇರಿದಂತೆ ಸಾಂಸ್ಥಿಕ ಆಡಳಿತ ಸಾಮರ್ಥ್ಯವನ್ನು ಬಲಪಡಿಸಲು ಪಂಚಾಯತಿರಾಜ್ ಸಚಿವಾಲಯಕ್ಕೆ ತಾಂತ್ರಿಕ ಬೆಂಬಲ ಒದಗಿಸುತ್ತದೆ.
The proposal seeks to provide technical support to the Ministry of Panchayati Raj in strengthening capacities of governance institutions including Panchayati Raj Institutions(PRIs) to better leverage opportunities created for gender equality through legislation, policies and programmes.
ಪ್ರಧಾನಮಂತ್ರಿಯವರು ಸರಣಿ ಟ್ವೀಟ್ ಮೂಲಕ ತಮ್ಮ ಅಸ್ಸಾಂ ಭೇಟಿಯ ಕಾರ್ಯಕ್ರಮಗಳ ಕುರಿತು ಪ್ರಕಟಿಸಿದ್ದು, ಅಸ್ಸಾಂ ಜನರೊಂದಿಗೆ ಸಂವಾದ ನಡೆಸುವ ಈ ಅವಕಾಶಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
The Prime Minister announced his engagements in Assam through a series of tweets in which he said that he is eagerly awaiting this opportunity to interact with the people of Assam.
86 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈಗವರೆಗೆ ಯೋಜನೆಯ ಮೂಲಕ ವಿದ್ಯುತ್ ಪೂರೈಸಲಾಗಿದೆ ಎಂದರು.
More than 86 lakh household has been electrified through theYojana so far.
ಮಿಗಿಲಾಗಿ ಬಾಡಿಗೆ ತಾಯ್ತನದಲ್ಲಿನ ಅನೈತಿಕ ಪದ್ಧತಿಗಳನ್ನು ಇದು ನಿಯಂತ್ರಿಸುತ್ತದೆ, ಬಾಡಿಗೆ ತಾಯ್ತನದ ವಾಣಿಜ್ಯೀಕರಣವನ್ನು ತಡೆಯುತ್ತದೆ ಮತ್ತು ಬಾಡಿಗೆ ತಾಯಂದಿರ ಮತ್ತು ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಕ್ಕಳ ಶೋಷಣೆಯನ್ನು ತಡೆಯುತ್ತದೆ.
As such, it will control the unethical practices in surrogacy, prevent commercialization of surrogacy and will prohibit potential exploitation of surrogate mothers and children born through surrogacy.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…