The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸೋಲಾರ್ ಪಂಪುಗಳು ಮತ್ತು ಬಳಕೆದಾರ ಸ್ನೇಹಿ ಸೌರ ಅಡುಗೆ ಪರಿಕರಗಳ ಮೂಲಕ ಸೌರ ಶಕ್ತಿ ಸಾಮರ್ಥ್ಯದಲ್ಲಾದ ಹೆಚ್ಚಳದ ಲಾಭ ರೈತರನ್ನು ತಲುಪುವ ಕುರಿತು ಖಾತ್ರಿ ಪಡಿಸಕೊಳ್ಳಲು ಪ್ರಧಾನಮಂತ್ರಿ ಅಧಿಕಾರಿಗಳನ್ನು ಒತ್ತಾಯಿಸಿದರು.
The Prime Minister urged the officials to work towards ensuring that the benefits from increase in solar energy capacity, reach the farmers, through appropriate interventions such as solar pumps, and user-friendly solar cooking solutions.
ಈ ನಿಟ್ಟಿನಲ್ಲಿ ಎರಡನೇ ತಲೆಮಾರಿನ ಎಥೆನಾಲ್ ಬಳಕೆ ಉತ್ತೇಜಿಸಲಾಗುತ್ತಿದ್ದು, ಲಿಂಗೋ ಸೆಲ್ಯುಲೋಸ್ ಮಾರ್ಗದ ಮೂಲಕ ಸಾರ್ವಜನಿಕ ವಲಯದ ತೈಲ ಕಂಪನಿಗಳಿಂದ 11 ರಾಜ್ಯಗಳಲ್ಲಿ 12 ಕಡೆ 2ಜಿ ಎಥೆನಾಲ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
To this end, the 2nd Generation ethanol through lignocellulose Route has been adopted by Oil PSUs for establishing twelve 2G ethanol plants in 11 States.
ಭಾರತೀಯ ಸಶಸ್ತ್ರ ಪಡೆಗಳ ಕಿರು ಸೇವೆ ಆಯೋಗದ ಮಹಿಳಾ ಅಧಿಕಾರಿಗಳು ಈಗ ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಮೂಲಕ ಶಾಶ್ವತ ಆಯೋಗಕ್ಕೆ ಅರ್ಹರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಘೋಷಿಸಿದರು. .
The Prime Minister announced that women officers of Short Service Commission in the Indian Armed Forces would now be eligible for permanent commission through a transparent selection process.
ಜನ್ ಧನ್ ಮೂಲಕ ತೆರೆಯಲಾಗಿರುವ ಬಹುತೇಕ 300 ದಶಲಕ್ಷ ಬ್ಯಾಂಕ್ ಖ್ಯಾತೆಗಳಲ್ಲಿ 685 ಶತಕೋಟಿ ಅಥವಾ 10 ಶತಕೋಟಿ ಡಾಲರ್ ಜಮೆ ಆಗಿದೆ.
Almost 300 million bank accounts with deposits of over 685 billion rupees, or over 10 billion dollars, have been opened through the Jan Dhan Yojana.
ದೇಶವು ಬಲವಾದ ಸಾಂಸ್ಥಿಕ ಮತ್ತು ಸಂಘಟನಾತ್ಮಕ ಸಾಮರ್ಥ್ಯದ ಮೂಲಕ ಅಭಿವೃದ್ಧಿ ಸಾಧಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಇದು ಹಲವು ವರ್ಷಗಳ ಪ್ರಯತ್ನದ ಫಲ ಎಂದರು.
The Prime Minister said that a country progresses through strong organizational and institutional capacities, which are the result of years of effort.
ಕೇಂದ್ರ ಮತ್ತು ರಾಜ್ಯದ ಸಂಸ್ಥೆಗಳ ಮೂಲಕ ವಿವಿಧ ಯೋಜನೆಗಳನ್ನು ಜಾರಿ ಮಾಡುತ್ತದೆ.
NEC implements various projects through the State and Central agencies.
13.16 ಲಕ್ಷ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ( ಎ.ಇ.ಪಿ.ಎಸ್) ವ್ಯವಹಾರಗಳು ಬ್ಯಾಂಕ್ ಪ್ರತಿನಿಧಿಗಳ(ಬ್ಯಾಂಕಿಂಗ್ ಕರೆಸ್ಪೊಂಡೆನ್ಟ್) ಮೂಲಕ ಜುಲೈ 2018 ರ ತಿಂಗಳಲ್ಲಿ ನಡೆದಿದೆ.
Nearly 13.16 crore Aadhaar Enabled Payment System (AePS) transactions have taken place through BCs during the month of July, 2018.
ಈ ರೂಪುರೇಷೆಗಳು ಕೇವಲ ಉಳಿತಾಯ ಸೌಲಭ್ಯಗಳನ್ನಷ್ಟೇ ಅಲ್ಲದೆ, ಸಾಲ ವಿತರಣೆ, ಸಾಮಾಜಿ ಭದ್ರತೆ ಮುಂತಾದವುಗಳ ಲಭ್ಯತೆಗೆ ಮತ್ತು ಬಹಳ ಮುಖ್ಯವಾಗಿ ದೇಶದ ಬಡಜನರಿಗೆ ಸರಕಾರದ ವಿವಿಧ ಯೋಜನೆಗಳ ಪ್ರಯೋಜನಗಳ ನೇರ ವರ್ಗಾವಣೆ ಮೂಲಕ ತಲಪುವಂತೆ ಮಾಡುವ ಡಿಬಿಟಿ ವ್ಯವಸ್ಥೆ ಕೂಡಾ ರೂಪುರೇಷೆಯಲ್ಲಿತ್ತು.
This pipeline is not only facilitating savings, disbursal of credit, social security, etc. but more importantly channelizing direct benefits of various government schemes to poor people of the country through DBT.
ಕಿಸಾನ್ ಮಂಡಿ ಚಿಲ್ಲರೆ ಮಳಿಗೆಗಳ ಮೂಲಕ ಫ್ರಾಂಚೈಸಿ ಮಾದರಿಯಲ್ಲಿ ನೇರವಾಗಿ ಪೂರೈಕೆಗೂ ಅವಕಾಶ ನೀಡುತ್ತದೆ.
KisanMandi will also offer direct supply through retail outlets on a franchises model.
ದೆಹಲಿ ಕ್ಷೀರ ಯೋಜನೆಯ ಆಯ್ದ ಕಿಯೋಸ್ಕ್ ಗಳ ಮೂಲಕ ಆಲೂಗಡ್ಡೆ ಮತ್ತು ಈರುಳ್ಳಿಗಳಂತಹ ಪ್ರಧಾನ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ ಚಾಲನೆ ನೀಡಲಾಗುತ್ತಿದೆ.
A beginning will be made by offering staple produce such as potato and onion through selected kiosks of the Delhi Milk Scheme.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…