The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಇದರಲ್ಲಿ ಉಡಾಣ್ ಮೂಲಕ ಕಾಂಡ್ಲಾದಿಂದ ಮುಂಬೈ ಮತ್ತು ಪೋರಬಂದರ್ ನಿಂದ ಅಹಮದಾಬಾದ್ ಮತ್ತು ಮುಂಬೈ ಸಂಪರ್ಕಿಸುವುದೂ ಸೇರಿದೆ.
These include connecting Kandla to Mumbai and Porbandar to Ahmedabad and Mumbai through UDAN scheme.
• ಸಚಿವರ ಮಟ್ಟದ ಮತ್ತು ಕಾರ್ಯಗುಂಪುಗಳ ವ್ಯವಸ್ಥೆಯೂ ಸೇರಿದಂತೆ ಸದೃಢವಾದ ಮಾತುಕತೆಗಳನ್ನು ರೂಪಿಸುವ ಮೂಲಕ ದ್ವಿಪಕ್ಷೀಯ ಮಾತುಕತೆಗಳನ್ನು ಮುಂದುವರಿಸುವ ಮಹತ್ವವನ್ನೂ ಅವರು ಒತ್ತಿ ಹೇಳಿದರು.
They stressed the importance of continuing regular bilateral consultations through the robust architecture of dialogue in place, including the Ministerial and Working Group Mechanisms.
ಎರಡೂ ರಾಷ್ಟ್ರಗಳು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಲ್ಲಿ ಅಥವಾ ಇತರ ವಿನಾಯಿತಿ ಯೋಜನೆಗಳ ಮೂಲಕ ನೇರ ಹಡಗು ಸಂಪರ್ಕ, ಬಂದರು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಿದವು.
The two countries encouragedpromotion of direct shipping links, private sector investment in port and air-port development projects, including through Public-Private Partnerships or other concession schemes.
ಈ ನಿಟ್ಟಿನಲ್ಲಿ ಅಂಥ ಚಟುವಟಿಕೆಗಳ ವಿವಾದಗಳನ್ನು ಬೆದರಿಕೆ ಅಥವಾ ಬಲ ಪ್ರದರ್ಶನ ಮತ್ತು ಸ್ವಯಂ ನಿಯಂತ್ರಣದ ಕಸರತ್ತು ಬಳಕೆ ಮಾಡದೆ ಶಾಂತಿ ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ ಮತ್ತು ಉದ್ವಿಗ್ನತೆ ಹೆಚ್ಚಿಸುವಂಥ ಏಕಪಕ್ಷೀಯ ನಿರ್ಧಾರ ಕೈಗೊಳ್ಳದಂತೆ ಅವರು ಎಲ್ಲ ಪಕ್ಷಕಾರರಿಗೂ ಮನವಿ ಮಾಡಿದರು.
In this context, they urged all parties to resolve disputes through peaceful means without resorting to threat or use of force and exercise self-restraint in the conduct of activities, and avoid unilateral actions that raise tensions.
ಪರಿಷ್ಕೃತ ಮಾರ್ಗಸೂಚಿಗಳು ನಿಧಿಯ ಮೂಲಕ ಕಲ್ಯಾಣ ಕ್ರಮಗಳ ಸ್ವರೂಪವನ್ನು ವಿಶಾಲ ಆಧಾರದ ಮೇಲೆ ವಿಸ್ತರಿಸುವುದನ್ನು ಬಯಸುತ್ತದೆ.
The revised guidelines being made broad-based seek to expand the scope of welfare measures that can be extended through the Fund.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…