The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಅಲ್ಲದೇಈಶಾನ್ಯ ರಾಜ್ಯಗಳ ಅಭಿವೃದ್ಧಿಸಚಿವಾಲಯದಿಂದ ನೀಡಲಾಗುವ ಬಡ್ಡಿಮೇಲಿನ ಸಬ್ಸಿಡಿಯ ಜೊತೆಗೆ ಈಶಾನ್ಯರಾಜ್ಯಗಳ ಅಭಿವೃದ್ಧಿ ಆರ್ಥಿಕಸಂಸ್ಥೆಯ ಮೂಲಕ ನೀಡಲಾಗ್ತಿರುವಸಾಲಗಳ ಮೂಲಕ ಅತಿದೊಡ್ಡ ಸಂಖ್ಯೆಯಲ್ಲಿಸ್ವಸಹಾಯ ಸಂಘಗಳು ಲಾಭವನ್ನುಪಡೆದುಕೊಳ್ಳುತ್ತಿವೆ.
A large number of Self Help Groups are also benefiting through credit linkages by North Eastern Development Financial Institution with the component of interest subsidy being provided by Ministry of Development of North Eastern Region.
ಈ ತಿಳಿವಳಿಕೆ ಒಪ್ಪಂದವು ಶೈಕ್ಷಣಿಕ ಕಾರ್ಯಕ್ರಮ, ತರಬೇತಿ ಮತ್ತು ಭೇಟಿ ವಿನಿಮಯದ ಮೂಲಕ ನ್ಯಾಯಾಧೀಶರು ಮತ್ತು ಅಧಿಕಾರಿಗಳ ನಡುವೆ ವಿವಿಧ ಹಂತಗಳಲ್ಲಿ ಪರಸ್ಪರ ಸಂವಾದವನ್ನು ಉತ್ತೇಜಿಸುತ್ತದೆ.
The MoU provides for promoting mutual interaction among judges and officials at various levels of the judiciary through exchange visits, training and academic programmes.
ಗ್ರಾಮೀಣ ಆರ್ಥಿಕತೆಗೆ ಈ ಕ್ರಾಂತಿಯ ಮೂಲಕ ದೊರೆಯುವ ಪ್ರಚೋದನೆ ಭಾರತೀಯ ಆರ್ಥಿಕತೆಯನ್ನು ಹೆಚ್ಚು ಬಲಗೊಳಿಸಲಿದೆ.
A boost to the rural economy through this revolution will make the Indian economy even more robust.
ನ್ಯಾಯ ಪಂಚಾಯತಿ ಮೂಲಕ ವಿವಾದಗಳ ಪರಿಹಾರ ನಮಗೆ ಹೊಸತೇನಲ್ಲ.
Resolution of disputes through arbitration is not new to us.
ಅಲ್ಲದೆ ಕ್ರಿಯಾ ಯೋಜನೆ ಮೂಲಕ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಿದೆ
He added that India is working towards the goals of the Paris Agreement through an action plan.
ಈ ಶಿಷ್ಯವೇತನ ಯೋಜನೆಯು ನಾವಿನ್ಯತೆಯ ಮೂಲಕ ಅಭಿವೃದ್ಧಿ ಸಾಧಿಸುವ ಅವರ ದೂರದರ್ಶಿತ್ವದ ಸಾಕಾರಕ್ಕೆ ಪ್ರಮುಖವಾಗಿದೆ.
This fellowship scheme is key to realizing his vision of development through innovation.
ತಂತ್ರಜ್ಞಾನ ಮತ್ತು ಮೂಲಸೌಕರ್ಯದ ವ್ಯಾಪಕ ಮೇಲ್ದರ್ಜೆ ಮೂಲಕ ಆಧುನೀಕರಣದ ಪಥದಲ್ಲಿ ಭಾರತೀಯ ರೈಲ್ವೆ.
•Indian Railways on the path of modernization through widespread technological and infrastructure upgradation
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೌಶಲಪೂರ್ಣ ಮಾನವಶಕ್ತಿಯ ಮೂಲಕ ಸಾಗಣೆಯ ಕ್ಷೇತ್ರದಲ್ಲಿ ವಿಶ್ವದ ನಾಯಕನಾಗಿ ಹೊರ ಹೊಮ್ಮುತ್ತಿರುವ ಭಾರತ.
•India will emerge as a global leader in transportation sector through cutting edge technology and skilled manpower.
ಭಾರತ ಮತ್ತು ಕೆನಡಾ ನಡುವೆ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ನೀಡುವ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಹೊಂದಾಣಿಕೆಯನ್ನು ಉತ್ತೇಜಿಸಲು ಭಾರತದ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ನಿಧನದ ಬಳಿಕ ದಿ ಶಾಸ್ತ್ರೀ ಇಂಡೋ – ಕೆನಡಿಯನ್ ಇನ್ ಸ್ಟಿಟ್ಯೂಟ್ ಸ್ಥಾಪಿಸಲಾಯಿತು.
Named after Late Shri Lal Bahadur Shastri, former Prime Minister of India, the Shastri Indo-Canadian institute (SlCI) was established with an aim to promote understanding between India and Canada through facilitation of academic activities between the two countries.
ನಾವು ನಮ್ಮ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ನೇರ ಸಂಪರ್ಕ ಉತ್ತೇಜಿಸುವ ಮೂಲಕ ಮತ್ತು ಎರಡೂ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸಲು ಶ್ರಮಿಸುತ್ತೇವೆ.
We will work to strengthen cooperation in the field of education through promoting direct contacts among universities and academic institutions and providing assistance to students from the two countries.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…