The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ವಿಡಿಯೋ ಸಂವಾದದ ಮೂಲಕ ಸೂರಜ್ ಕುಂಡ್ ರೈಲ್ ವಿಕಾಸ್ ಶಿಬಿರ ಉದ್ದೇಶಿಸಿ ಭಾಷಣ ಮಾಡಿದರು.
The Prime Minister, Shri Narendra Modi, today addressed the Rail Vikas Shivir at Surajkund through video conferencing.
ಅಹಮದಾಬಾದ್ ನಗರದಲ್ಲಿ ಸೆಪ್ಟೆಂಬರ್ 13ರಂದು ಅಬೆ ಅವರಿಗೆ ಭಾರತೀಯ ಕಲಾ ವೈವಿಧ್ಯತೆಯ ಸರಣಿ ಕಾರ್ಯಕ್ರಮಗಳ ಪ್ರದರ್ಶನದ ಮೂಲಕ ಅದ್ಧೂರಿ ನಾಗರಿಕ ಸ್ವಾಗತ ಗೌರವವನ್ನು ನೀಡಲಾಗುತ್ತದೆ.
The city of Ahmedabad will greet Prime Minister Abe with an elaborate civic reception on 13th of September, showcasing the cultural diversity of India, through a series of performances.
ಈ ಯೋಜನೆ ಮೂಲಕ ಕರಾವಳಿ ಪ್ರದೇಶದಲ್ಲಿನ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಾವು ಪ್ರಯತ್ನ ನಡೆಸುತ್ತಿದ್ದೇವೆ.
We are trying to bring about a massive change in the lives of people living in the coastal areas through this program.
ರಕ್ಷಣಾ ಬಂಡವಾಳ ವೆಚ್ಚದ ಮೂಲಕ ಮಾಡಿಕೊಂಡ ಖರೀದಿ-ದಾಸ್ತಾನುಗಳಲ್ಲಿ ಭಾರತೀಯ ಮಾರಾಟಗಾರರ ಪಾಲು 2011-14ನೇ ಸಾಲಿನಲ್ಲಿದ್ದ ಶೇ 50 ರಿಂದ ಕಳೆದ ಮೂರು ವರ್ಷಗಳಲ್ಲಿ ಅದು ಶೇಕಡಾ 60ರಷ್ಟು ಹೆಚ್ಚಿದೆ.
I am also pleased that the share of Indian vendors in the procurement orders placed through defence capital expenditure has gone up from about 50 percent during 2011-14 to over 60 percent during the last three years.
ಮೇಲೆ ಕೆಳಗೆ ಎನ್ನುವ ನಿಲುವಿನ ಮೂಲಕ ಬುಡಕಟ್ಟು ಸಮುದಾಯ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
The Prime Minister said change could not come for the tribal communities through a top down approach.
ವೀರ ಸೈನಿಕರ ಬಲಿದಾನದ ನಂತರ ಮಾಧ್ಯಮದ ಮೂಲಕ ಅವರ ಪರಿವಾರಗಳಿಂದ ಬಂದಂತಹ ಪ್ರೇರಣಾದಾಯಕ ಮಾತುಗಳು ಸಂಪೂರ್ಣ ದೇಶಕ್ಕೆ ಧೈರ್ಯ ತುಂಬುವ ಕೆಲಸ ಮಾಡಿವೆ.
The martyrdom of these brave soldiers brought to the fore, through the media, touching, inspiring stories of their kin, whichgive hope and strength to the entire country.
ನಾಲ್ಕನೆಯದು ಜಪಾನ್ ಕಂಪನಿಗಳು ಅಭಿವೃದ್ಧಿಪಡಿಸಿರುವ ಜಪಾನ್ – ಭಾರತ ಉತ್ಪಾದನಾ ಸಂಸ್ಥೆಯ ಮೂಲಕ ಮಾನವ ಸಂಪನ್ಮೂಲ ಅಭಿವೃದ್ಧಿ.
• Fourth is for Human Resource Development through the Japan-India Institutes of Manufacturing They are being developed by Japanese companies.
ಇದು ಇತರ ಕೇಂದ್ರ ಮಂತ್ರಾಲಯಗಳ ಕಾರ್ಯಕ್ರಮಗಳನ್ನು ಏಕತ್ರಗೊಳಿಸುವ ಉದ್ದೇಶ ಹೊಂದಿದೆ ಮತ್ತು ಎಸ್.ಎಫ್.ಸಿ.ಪ್ರಕ್ರಿಯೆ ಮೂಲಕ ಒಂದೇ ಕಾರ್ಯಕ್ರಮ ಪುನರಾವೃತ್ತಿಯಾಗದಂತೆ ತಡೆಯುತ್ತದೆ.
This is aimed at bringing synergy with programmes of other Union Ministries and avoiding of duplication through process of SFC.
ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಉಪ ಗುಂಪಿನ್ನು ಪ್ರತಿನಿಧಿಸುವ ರಾಜ್ಯಗಳಲ್ಲಿ ಅಷ್ಟೇ ಅಲ್ಲ ಇತರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೂಡ ಕೇಂದ್ರ ಸಚಿವಾಲಯಗಳು/ಇಲಾಖೆಗಳೊಂದಿಗೆ ಪ್ರಾದೇಶಿಕ ಸಮಾಲೋಚನೆ ಮತ್ತು ಸಭೆ ಮೂಲಕ ಒಮ್ಮತ ಮೂಡಿದೆ.
A consensus was reached on many contentious issues not only between the States represented on the Sub- Group but other States/UTs also through regional consultations and meetings with Union Ministries/Departments.
ಈ ಮಸೂದೆಯನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರೊಂದಿಗೆ ಮತ್ತು ಕಾರ್ಮಿಕರು/ಉದ್ಯೋಗಿಗಳು, ಮಾಲೀಕರ ಸಂಘಗಳು/ಒಕ್ಕೂಟಗಳ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ತ್ರಿಪಕ್ಷೀಯ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಸುದೀರ್ಘ ಚರ್ಚೆ ಮತ್ತು ಮಾತುಕತೆಯ ಬಳಿಕ ಆಖೈರುಗೊಳಿಸಲಾಗಿದೆ.
This Bill was finalised after detailed deliberations and discussions with public through internet and with employees/labour representatives, employers’ associations/federations and State Governments through tripartite consultative process.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…