The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಕಾರ್ಯಕ್ರಮದ ಗುರಿಗಳ ಮೂಲಕ ಕುಪೋಷಣೆ, ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕಡಿಮೆ ತೂಕದ ಶಿಶು ಜನನದ ಪ್ರಮಾಣವನ್ನು ತಗ್ಗಿಸಬಹುದಾಗಿದೆ.
The programme through the targets will strive to reduce the level of stunting, under-nutrition, anemia and low birth weight babies.
ಪ್ರಧಾನ ಮಂತ್ರಿ ಊರ್ಜಾ ಗಂಗಾ ಯೋಜನೆಯಡಿ ವಾರಣಾಸಿ, ಭುವನೇಶ್ವರ್, ಕಟಕ್, ಪಟ್ನಾ, ರಾಂಚಿ ಮತ್ತು ಜೆಮ್ ಶೆಡ್ ಪುರ್ ಗಳಿಗೆ ಪೈಪ್ಲೈನ್ ಮೂಲಕ ಅನಿಲ ಸಂಪರ್ಕ ಕಲ್ಪಿಸಲಾಗುತ್ತಿದೆ.
Under Pradhan Mantri Urja Ganga Yojana, Varanasi, Bhubaneshwar, Cuttack, Patna, Ranchi and Jamshedpur are being connected through gas pipeline.
ನಗರ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಕೃಷಿ ಸಂಬಂಧಿತ ಕೈಗಾರಿಕೆಗಳು, ನವೋದ್ಯಮ ಪರಿಸರ ವ್ಯವಸ್ಥೆ, ಕೌಶಲ ತರಬೇತಿ ಮತ್ತು ಅಭಿವೃದ್ಧಿ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಹಕಾರದ ಮೂಲಕ ದಕ್ಷಿಣ ಕೊರಿಯಾ ಕಂಪನಿಗಳು ಮತ್ತು ಗುಜರಾತ್ ರಾಜ್ಯ ಸರ್ಕಾರದ ನಡುವೆ ಕೈಗಾರಿಕೆ ಮತ್ತು ಹೂಡಿಕೆ ಬಾಂಧವ್ಯ ವರ್ಧನೆಗಾಗಿ.
To enhance industrial and investment relations between South Korean companies and the State of Gujarat through cooperation in areas of urban infrastructure, food processing, agriculture related industries, startup ecosystem, skill training and development and new & renewable energy.
“ಜಪಾನಿನ ಆಡಳಿತಾಧಿಕಾರಿಗಳ ಮತ್ತು ನಮ್ಮ ಸಂಸದರ ನಡುವಣ ಮತ್ತು ನಮ್ಮ ರಾಜ್ಯಗಳ ನಡುವಣ ಸಂಬಂಧಗಳ ವೃದ್ಧಿಯನ್ನು ನಾನು ಬಹಳವಾಗಿ ಸ್ವಾಗತಿಸುತ್ತೇನೆ .ವಿದ್ಯಾಭ್ಯಾಸ , ಕೌಶಲ್ಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಸಕ್ರಿಯ ಸಂವಾದ ಮೂಲಕ ಎರಡೂ ದೇಶಗಳ ಜನತೆಯ ನಡುವೆ ನೇರ ಸಂಬಂಧಗಳಲ್ಲಿ ಪ್ರಗತಿ ಕಾಣುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ. ”
It is a matter of happiness that direct relations between the peoples of our two countries continue to grow through active interaction in areas such as education, skill development, culture and tourism.
ಇದು ಹಣ ಪೂರಣ ಮತ್ತು ಡಿಜಿಟಲ್ ಪಾವತಿಯ ಮೂಲಕ ಜೀವನೋಪಾಯಕ್ಕೂ ಮಾರ್ಗಗಳನ್ನು ಕಲ್ಪಿಸಲಿದೆ.
It will create avenues for livelihood generation, and financial inclusion through digital payments.
ಈ ತಿಳಿವಳಿಕೆ ಒಪ್ಪಂದವು ಭಾರತ ಮತ್ತು ಬ್ರೆಜಿಲ್ ನಡುವಿನ ಹಾಲಿ ಸ್ನೇಹ ಸಂಬಂಧವನ್ನು ಬಲಪಡಿಸಲಿದೆ ಮತ್ತು ಪರಸ್ಪರರು ಒಪ್ಪಿಗೆ ಸೂಚಿಸಿದ ಪ್ರಕ್ರಿಯೆಗಳ ಮೂಲಕ ಜಾರಿ ಮಾಡಬಹುದಾದ ಜಂಟಿ ಚಟುವಟಿಕೆಗಳ ಮೂಲಕ ಜಿನೋಮಿಕ್ಸ್ ಮತ್ತು ಪಶುಗಳಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ (ಎ.ಆರ್.ಟಿ.ಎಸ್) ಅಭಿವೃದ್ದಿಯನ್ನು ಉತ್ತೇಜಿಸುತ್ತದೆ.
The MoU will strengthen the existing friendly relations between India and Brazil and promote development of Genomics and Assistant Reproductive Technologies (ARTs) in Cattle through joint activities to be implemented through mutually agreed procedures.
ಅಸ್ತಿತ್ವದಲ್ಲಿರುವ ಜ್ಞಾನ ಮೂಲವನ್ನು ಸಮರ್ಥನೀಯ ಡೈರಿ ಅಭಿವೃದ್ಧಿ ಮತ್ತು ಸಾಂಸ್ಥಿಕ ಬಲಗೊಳಿಸುವಿಕೆಯನ್ನು ವಿಸ್ತರಿಸುವ ಉದ್ದೇಶಕ್ಕಾಗಿ ದನಗಳ ಮತ್ತು ಎಮ್ಮೆಗಳ ಸಂತಾನೋತ್ಪತ್ತಿ ಸುಧಾರಣೆ ಮಾಡುವ ಕ್ಷೇತ್ರದಲ್ಲಿ ಇದನ್ನು ಜಂಟಿ ಯೋಜನೆಗಳ ಮೂಲಕ ಮಾಡಲಾಗುತ್ತದೆ.
It will be done through joint projects in the fields of Productivity Improvement of cattle and buffaloes, for the purpose of broadening the existing knowledge base on sustainable dairy development and institutional strengthening.
ಯುರೋಪು ಮತ್ತು ದಕ್ಷಿಣ ಪೂರ್ವ ಏಶಿಯಾದ ಜತೆಗಿನ ವ್ಯಾಪಾರ ಬಾಂಧವ್ಯ ಸಾಂಬಾರು ಮಾರ್ಗದ ಮೂಲಕ ಬಹಳ ಪ್ರಖ್ಯಾತವಾಗಿದೆ.
Our trade synergies with Europe and South East Asia through the Spice Route are well known.
ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್), ಸಂಚಾರ ಆಧಾರಿತ ಅಭಿವೃದ್ಧಿ ಕಾರ್ಯತಂತ್ರ(ಟಿಒಡಿ) ಮೂಲಕ ವ್ಯಾಲ್ಯು ಕ್ಯಾಪ್ಚರ್ ಫೈನಾನ್ಸಿಂಗ್ ಜೊತೆಗೆ ಬಾಡಿಗೆ ಮತ್ತು ಜಾಹಿರಾತುಗಳಿಂದ ಆದಾಯವನ್ನು ಗಳಿಸುವ ಉದ್ದೇಶವನ್ನು ಯೋಜನೆಯಡಿ ಹೊಂದಲಾಗಿದೆ.
The Project will have non-fare box revenue from rental & advertisement as well as Value Capture Financing (VCF) through mechanism of Transit Oriented Development (TOD) and Transfer of Development Rights (TDR).
ಡಿ. ತೆರಿಗೆ ಪಾವತಿದಾರರಲ್ಲಿ ಜಾಗೃತಿಯ ಹೆಚ್ಚಳ ಮತ್ತು ನಿರಂತರ ಸಂಪರ್ಕ ಕಾರ್ಯಕ್ರಮದ ಮೂಲಕ ಶಿಕ್ಷಣ.
d. Improving taxpayer awareness and education through continuous engagement.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…