The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸುಮಾರು ಶೇ.40ರಷ್ಟು ದೂರುಗಳನ್ನು ಪೋರ್ಟಲ್ ಮೂಲಕ ನೇರವಾಗಿ ಸಂಪರ್ಕಿತ ಕಂಪನಿಗಳಿಗೇ ವರ್ಗಾಯಿಸಲಾಗುತ್ತದೆ.
About 40 percent complaints get transferred directly to the companies automatically through the portal enabling quick action.
ಈ ಸಮಾವೇಶದ ಮೂಲಕ ಪ್ರಾದೇಶಿಕ ಸಹಕಾರವನ್ನು ಯಶಸ್ವಿಯಾಗಿ ಸಾಂಸ್ಥೀಕರಿಸುವ ನಂಬಿಕೆ ನನಗಿದೆ.
I am hopeful that we will also succeed in institutionalizing regional cooperation through this conference.
ಈ ಹೊಸ 3 ಕಾರಿಡಾರ್ ಮೂಲಕ 61.679 ಕಿ.ಮೀ ಜಾಲವು ರಸ್ತೆಯ ಮೇಲಿನ ಒತ್ತಡವನ್ನು ನಿವಾರಿಸುತ್ತದೆ ಮತ್ತು ಅದು ಮೋಟಾರು ವಾಹನಗಳಿಂದಾಗುವ ಮಾಲಿನ್ಯವನ್ನೂ ತಗ್ಗಿಸುತ್ತದೆ.
The addition of 61.679 km network through these 3 new corridors will also reduce congestion on the roads and will thus help in reducing pollution caused by motor vehicles.
ನಂತರದಲ್ಲಿ ಮಾಹಿತಿಯ ವಿನಿಮಯವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಪಡೆಯಲು ಮತ್ತು ತೆರಿಗೆಯನ್ನು ಸಂಗ್ರಹಿಸಲು ನೆರವಾಗುವ ವಿಧಿ ಸೇರಿಸಲು ಮೂರನೇ ಪ್ರೋಟೋಕಾಲ್ ಮೂಲಕ ಮತ್ತಷ್ಟು ತಿದ್ದುಪಡಿ ಮಾಡಲು ಭಾರತ ಪ್ರಸ್ತಾಪಿಸಿತ್ತು.
Subsequently, India proposed to further amend the Convention through a Third Protocol to update the Exchange of Information Article as per the international standard and to insert an Article on Assistance in the Collection of taxes.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ, ತತ್ವಜ್ಞಾನದ ಮತ್ತು ಸನಾತನ ಪರಂಪರೆಯ ಬೆಳಕನ್ನು ತೋರಿದರು.
Friends, through his address Swami Vivekanandshone the light of Indian culture, philosophy and ancient traditions for the entire world.
vii. ಆಕರ್ಷಕ ಆದಾಯ ಹಂಚಿಕೆ ಮಾದರಿಯ ಮೂಲಕ ಪರಿಶೋಧನೆಗೆ ಖಾಸಗಿ ಬಂಡವಾಳ ಆಹ್ವಾನಿಸಲು ಅವಕಾಶ.
vii. Provisions for inviting private investment in exploration through attractive revenue sharing models.
ಪ್ರಾದೇಶಿಕ ವಿದ್ಯುಚ್ಛಕ್ತಿ ಜಾಲಗಳ ಅಭಿವೃದ್ಧಿಯ ಮೂಲಕ ಸಮರ್ಥ ಆರ್ಥಿಕ ಮತ್ತು ವಿದ್ಯುತ್ ವ್ಯವಸ್ಥೆಯ ಸುರಕ್ಷಿತ ಕಾರ್ಯನಿರ್ವಹಣೆ; iii.
the promotion of efficient, economic, and secure operation of power system needed through the development of regional electricity networks;
ಸಮಾವೇಶಕ್ಕೆ ಹೆಚ್ಚಿನ ಮೌಲ್ಯ ತುಂಬುವ ಮಾರ್ಗಗಳ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, ಮುಂದಿನ ವರ್ಷ ಪೂರ್ತಿ ಕಾರ್ಯ ಗುಂಪುಗಳ ಮೂಲಕ ಅನುಸರಣೆ ಮುಂದುವರಿಯಬೇಕು ಎಂದು ಸೂಚಿಸಿದರು.
Discussing ways to add even more value to this Conference, the Prime Minister suggested that follow up should continue through working groups, all the year round.
ಈ ಮಾರಾಟವು ಸರ್ಕಾರದ ಸಂಸ್ಥೆಗಳಿಗೆ ಮುಕ್ತ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಮಾಡಬೇಕು ಮತ್ತು ಬಾಕಿ ಇರುವ ಋಣಗಳನ್ನು ಈ ಮಾರಾಟದಿಂದ ತೀರಿಸಬೇಕು.
The sale would be through open competitive bidding to government agencies and the outstanding liabilities will be met from the sale proceeds.
-ನಾಲ್ಕು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ಹಣಕಾಸೇತರ ಸಂಸ್ಥೆಗಳಲ್ಲಿ ಕಾರ್ಪೊರೇಟ್ ಬಾಂಡ್ಗಟಳು ಮತ್ತು ಪ್ರೈವೇಟ್ ಪ್ಲೇಸ್ಮೆಂವಟ್ ಮೂಲಕ 45,000 ಕೋಟಿ ರೂಪಾಯಿಗಳನ್ನು ಬಂಡವಾಳವಾಗಿ ಹೂಡಲಾಗಿದೆ.
· In less than four months, more than 45,000 crore rupees have been invested in Non-Financial Entities through corporate bonds and private placement.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…