The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸಾಗರ ಮತ್ತು ಸಮುದ್ರಗಳಲ್ಲಿ ನಿಯಮ ಆಧಾರಿತ ವ್ಯವಸ್ಥೆಯ ಮೂಲಕ ಶಾಂತಿ ಮತ್ತು ಸಮೃದ್ಧಿಯ ಆಸಿಯಾನ್ ನೋಟವನ್ನು ಭಾರತ ಹಂಚಿಕೊಂಡಿದೆ.
India shares ASEAN’s vision of peace and prosperity through a rules-based order for the oceans and seas.
ಈ ನೀತಿಯ ಪ್ರಕಾರ, ರಸ್ತೆ, ರೈಲು, ದೂರಸಂಪರ್ಕ, ವಿದ್ಯುತ್ ಮತ್ತು ಜಲಸಾರಿಗೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಈ ಭಾಗವು ದೇಶದ ಉಳಿದ ಭಾಗಗಳಿಗಿಂತ ಪ್ರತ್ಯೇಕವಾಗಿ ಉಳಿಯುವುದನ್ನು ಆದಷ್ಟೂ ಕಡಿಮೆ ಮಾಡಲು ನಾವು ಆದ್ಯತೆ ಕೊಟ್ಟಿದ್ದೇವೆ.
As part of this policy, we are focussing on reducing the isolation of the region by improving all round connectivity through road, rail, telecom, power and waterways sectors.
ಸಮಗ್ರ ತರಬೇತಿ ಪ್ರಯತ್ನದ ಮೂಲಕ ಪೊಲೀಸ್ ಪಡೆಯಲ್ಲಿ ಗುಣಾತ್ಮಕ ಬದಲಾವಣೆ ತರುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು.
Shri Narendra Modi called for a qualitative change in the police force through a collective training effort.
ಮಾನವಶಕ್ತಿ ಸರಬರಾಜುದಾರರ ಮೂಲಕ ಸಿಬ್ಬಂದಿಯನ್ನು ಪಡೆಯಲು ಅವಕಾಶ ಇರುವುದಿಲ್ಲ.
Hiring of employees through manpower supplier will not be permitted.
· ರಾಷ್ಟ್ರೀಯ ಪ್ರಸ್ತುತತೆ ಮತ್ತು ಸಾಮಾಜಿಕ ಪ್ರಾಮುಖ್ಯತೆಯ ಕ್ಷೇತ್ರಗಳಲ್ಲಿ ಉತ್ಪನ್ನ ಅಭಿವೃದ್ಧಿಯನ್ನು ಅಟಲ್ ನವಭಾರತ ಸವಾಲುಗಳ (ANIC) ಮೂಲಕ ಉತ್ತೇಜಿಸಲಾಗುತ್ತಿದೆ.
Promotion of product development in areas of national relevance and social importance is being supported through Atal New India Challenges (ANICs).
ಅಟಲ್ ಅನ್ವೇಷಣಾ ಅಭಿಯಾನವು ಮುಕ್ತ, ಸ್ಪರ್ಧಾತ್ಮಕ ಆನ್ ಲೈನ್ ಅರ್ಜಿಗಳ ಮೂಲಕ ಫಲಾನುಭವಿಯನ್ನು ಆಯ್ಕೆ ಮಾಡಿ , ಅನುದಾನವನ್ನು ನೇರವಾಗಿ ವಿತರಿಸುತ್ತದೆ.
AIM selects each beneficiary through open, competitive, online applications, and disburses grants directly.
(e)ಅಧ್ಯಯನ ಪ್ರವಾಸ ಮತ್ತು ಕಾರ್ಯಾಗಾರ, ವಿಚಾರಸಂಕಿರಣ ಮತ್ತು ಸಮಾವೇಶಗಳ ಮೂಲಕ ಮಾಹಿತಿಯ ವಿನಿಮಯ;
(e) facilitating study visits and sharing of information and experience through workshops, seminars and conferences;
ಡಿಬಿಐ ಮೂಲಕ ಯೋಜನೆ ಅನುಷ್ಠಾನವಾಗಲಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೇ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ, ಆ ಮೂಲಕ ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುತ್ತದೆ.
The scheme implemented through DBT, will transfer the amount directly to the bank account of the beneficiary, thereby eliminating middlemen and corruption.
ಈ ಂIಒ ಮೂಲಕ ಅಟಲ್ ಇನ್ನೋವೇಷನ್ ಮಿಷನ್ ಮೂಲಕ ಇಡೀ ದೇಶದಲ್ಲಿ ಅನ್ವೇಷಣ, ಪ್ರಯೋಗ, ಉದ್ಯಮಶೀಲತೆಯ ಪರಿಸರ ನಿರ್ಮಾಣವಾಗಲಿದೆ.
The purpose is to create an eco-system in the entire country through the Atal Innovation Mission, to forge a vibrant chain of innovation, experiment and entrepreneurship, which would also enhance the possibilities of new employment generation.
ತರಬೇತಿ ನಂತರದ ಉದ್ಯೋಗ ಬೆಂಬಲವನ್ನು ಫಲಾನುವಭವಿಗಳಿಗೆ ನೇರ ಸವಲತ್ತು ವರ್ಗಾವಣೆ (ಡಿಬಿಟಿ) ಮೂಲಕ ನೇರವಾಗಿ ಫಲಾನುಭವಿಗಳಿಗೆ ನೀಡಲಾಗುತ್ತದೆ.
Post placement support would be given directly to the beneficiaries through Direct Benefit Transfer (DBT).
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…