The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನಿಗದಿತ ಸ್ಥಳದಲ್ಲಿ ಗುಂಡಿಯನ್ನು ಒತ್ತುವ ಮೂಲಕ ಪ್ರಧಾನ ಮಂತ್ರಿಗಳು ಸೌನಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
PM will unveil the SAUNI projects at the venue through the press of a button.
ಸಹಕಾರಿ ಸಂಸ್ಥೆಗಳ ಮೂಲಕ ಸರ್ದಾರ್ ಪಟೇಲ್ ಅವರು ಮಾಡಿ ತೋರಿಸಿದ್ದನ್ನು ಸರಕಾರದಿಂದ ಅಥವಾ ಕೈಗಾರಿಕೋದ್ಯಮಿಗಳಿಂದ ಸಾದ್ಯವಾಗಿಲ್ಲ.
The Prime Minister said that through cooperatives, Sardar Patel showed a way where neither Government nor industrialists call the shots.
ಎರಡೂ ದೇಶಗಳು ಜಂಟಿ ಆಶಯ ಘೋಷಣೆ ರೂಪದಲ್ಲಿರುವ ಎಂಒಯುಗೆ ಸಹಿ ಹಾಕುವ ಮೂಲಕ ಪರಸ್ಪರ ಸಂಬಂಧವನ್ನು ಇನ್ನಷ್ಟು ದೃಢಪಡಿಸಿಕೊಳ್ಳಲು ಹಾಗೂ ಬಲಪಡಿಸಿಕೊಳ್ಳಲು ಉದ್ದೇಶಿಸಿದ್ದು, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಜ್ಞಾನ, ಅನುಭವದ ವಿನಿಮಯ ಹಾಗೂ ಸಹಕಾರವನ್ನು ಪ್ರೋತ್ಸಾಹಿಸಲು ನಿರ್ಧರಿಸಿವೆ.
The two countries desired to strengthen and further develop the established relation through signing a Joint Declaration of Intent for promoting and facilitating exchange of knowledge and experience, cooperation in the field of Civil Aviation.
ಈ ಯೋಜನೆಯಲ್ಲಿ ಯಾವುದೇ ಮಧ್ಯವರ್ತಿಗಳು ಇಲ್ಲದಂತೆ ಖಾತ್ರಿ ಮಾಡಲು ಆದ್ಯ ಗಮನವನ್ನು ಕೊಡಲಾಗುತ್ತಿದೆ, ಮತ್ತು ಫಲಾನುಭವಿಗಳನ್ನು ಪಾರದರ್ಶಕ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತಿದೆ ಎಂದೂ ಪ್ರಧಾನ ಮಂತ್ರಿಯವರು ಹೇಳಿದರು.
The Prime Minister emphasized that the Union Government has been paying attention to ensure that there are no middlemen involved in this scheme, and the beneficiaries are chosen through a transparent process.
ಚಲನಚಿತ್ರಗಳ ಮೂಲಕ ಪ್ರಮುಖ ಸಾಮಾಜಿಕ ವಿಷಯಗಳಾದ ನೈರ್ಮಲ್ಯೀಕರಣ, ಮಹಿಳಾ ಸಶಕ್ತೀಕರಣ, ಕ್ರೀಡೆ ಇತ್ಯಾದಿಗಳು ಈಗ ಜನರನ್ನು ತಲುಪುತ್ತಿವೆ .
He said that through Cinema important social issues such as sanitation, women empowerment, sports etc are now reaching to people.
ಭಾರತ ಮತ್ತು ಬಾಂಗ್ಲಾದೇಶ ಎರಡೂ ರಾಷ್ಟ್ರಗಳು ಹಿಂಸೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುವ ಪಣ ತೊಟ್ಟಿವೆ, ಬಾಂಗ್ಲಾದೇಶ ಭವನ ಮೂಲಕ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ದೊರಕಲಿದೆ ಎಂದರು.
He said that the shared resolve of India and Bangladesh, against cruelty and terrorism, will continue to inspire future generations through the Bangladesh Bhavan.
ಇತ್ತೀಚೆಗೆ ಆರಂಭಿಸಲಾದ ಗಾಂಧಿ ಮಂಡೇಲಾ ಕೌಶಲ್ಯ ಸಂಸ್ಥೆ ಮೂಲಕ ದಕ್ಷಿಣ ಆಫ್ರಿಕಾದ ಕೌಶಲ್ಯದ ಕಥೆಯಲ್ಲಿ ಪಾಲುದಾರರಾಗಲು ನಾವು ಸಂತೋಷಿಸುತ್ತೇವೆ.
We are delighted to be a part of the South Africa skills story through the recent launch of the Gandhi Mandela Skills Institute.
ಐಪಿಪಿಬಿ ತನ್ನ ತಾಂತ್ರಿಕತೆಯಿಂದ ಕೂಡಿದ ಪರಿಹಾರಗಳ ಮೂಲಕ ಪಾವತಿ/ಹಣಕಾಸು ಸೇವೆಗಳ ಗುಚ್ಛವನ್ನು ಒದಗಿಸುತ್ತದೆ, ಇದನ್ನು ಅಂಚೆ ಇಲಾಖೆ (ಡಿಓಪಿ)ಯ ಅಂಚೆ ವಿತರಕರನ್ನು, ಹಣಕಾಸು ಸೇವೆ ಒದಗಿಸುವ ಸಿಬ್ಬಂದಿ/ಲಾಸ್ಟ್ ಮೈಲ್ (ಕೊಟ್ಟ ಕೊನೆಗೂ ತಲುಪುವ) ಏಜೆಂಟರನ್ನಾಗಿ ಪರಿವರ್ತಿಸುವ ಮೂಲಕ ಪೂರೈಸಲಾಗುತ್ತದೆ.
The IPPB will provide bouquet of payments/financial services through its technology enabled solutions which will be distributed by the Department of Posts (DoP) employees/last mile agents transforming them from mail deliverer to harbinger of financial services.
ವೈಜ್ಞಾನಿಕ ದೃಷ್ಟಿಕೋನ, ತಾಂತ್ರಿಕ ನಾವಿನ್ಯತೆ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಪದವೀ ಪಡೆಯುತ್ತಿರುವ ವಿದ್ಯಾರ್ಥಿಗಳು ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ಪರಿವರ್ತಿಸುವಲ್ಲಿ ಸಕ್ರಿಯ ಪಾತ್ರ ವಹಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
He expressed confidence that through Scientific Approach, Technological Innovations, and Research and Development the graduating students would play an active role in turning agriculture into a profitable profession.
2. ಪ್ರತೀ ವರ್ಷ , ಭಾರತವು ಟರ್ಕಿಯಿಂದ ಆಮದು ಮಾಡುವ ಗಸಗಸೆ ಬೀಜದ ಪ್ರಮಾಣವನ್ನು ಟರ್ಕಿ ಸರಕಾರದ ಜೊತೆ ಸಮಾಲೋಚನೆಯ ಮೂಲಕ ಭಾರತ ಸರಕಾರ ನಿರ್ಧರಿಸುತ್ತದೆ.
Exporting companies shall submit application through the Agean Exporters Association (EIB) (responsibility given by law) to TMO for obtaining membership of the online System.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…