The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಹೀಗಾಗಿಯೇ ತಮ್ಮ ಸರ್ಕಾರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದಂಥ ತತ್ವದ ಮೇಲೆ ಕೆಲಸ ಮಾಡುತ್ತಿದೆ ಎಂದರು.
And therefore, he added, the Union Government in India is working on principles such as Minimum Government, Maximum Governance.
ಅವರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಗಮನ ನೀಡಲಿದೆ ಎಂದು ಪ್ರಧಾನಮಂತ್ರಿಯವರು ನಿಯೋಗಕ್ಕೆ ಆಶ್ವಾಸನೆ ನೀಡಿದರು.
The Prime Minister assured the delegation that the Union Government will look into their demands.
ರಾಜ್ಯ ಸರ್ಕಾರ ಕೂಡ ಭೂಮಿಯನ್ನು ವರ್ಗಾವಣೆ ಮಾಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
The State Government has also agreed in principle for transfer of the land.
ಧಾನ್ಯಗಳ ಉತ್ಪಾದನೆ ಕಾಳಜಿಯ ವಿಷಯವಾಗಿತ್ತು, ಆದರೆ, ಈ ಎಲ್ಲದರ ನಡುವೆಯೂ ನಾವು ಪರಿಸ್ಥಿತಿಯನ್ನು ನಿಯಂತ್ರಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೇವೆ ಮತ್ತು ಕಳೆದ ಸರ್ಕಾರ ಗಳಿಗೆ ಹೋಲಿಸಿದರೆ ನಾನು ಮತ್ತು ನನ್ನ ಸರ್ಕಾರ ಬಡವರ ತಟ್ಟೆ ಕೈಗೆಟುಕದಂತೆ ಆಗಲು ಬಿಡಲಿಲ್ಲ.
Production of pulses became a concerns, but despite all that we tried our best to control the situation and compared to previous government s, I and my government did not allow the cost of a poor man’s thaali (plate) to be unaffordable.
ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ಒಟ್ಟಾರೆ ಸಾರ್ವಜನಿಕ ಸಾರಿಗೆಯ ಸಾಮರ್ಥ್ಯವನ್ನು ತ್ವರಿತಗೊಳಿಸಲು ಹಂತ ಹಂತಗಳಲ್ಲಿ ಮೆಟ್ರೋ ರೈಲು ಮಾಸ್ಟರ್ ಯೋಜನೆಯನ್ನು (146.50 ಕಿ.ಮೀ) ಅನುಷ್ಠಾನಗೊಳಿಸುತ್ತಿದೆ.
Maharashtra Government is implementing Mumbai Metro Rail Master Plan (146.50 Km) in phases to augment the overall public transport capacity of Mumbai.
ಈ ಪ್ರದೇಶದ ಪ್ರಾಮುಖ್ಯತೆಗಳನ್ನು ಪ್ರತಿಬಿಂಬಿಸಲು “ಪೂರ್ವ ಭಾರತ ಮತ್ತು ಬಿಹಾರದ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ” ಎಂದು ಪ್ರಧಾನ ಮಂತ್ರಿಗಳು ನುಡಿದರು.
In a reflection of his priorities for the region, PM said, “ Government is committed for the overall development of Eastern India and Bihar.”
ಈ ಉದ್ದೇಶಕ್ಕಾಗಿ ಭಾರತ ಸರ್ಕಾರ ಕಂಪನಿಗೆ ನೀಡಿದ್ದ ಸಾಲಕ್ಕೆ ಸಂಚಯಿತವಾಗಿದ್ದ 424.81 ಕೋಟಿ ರೂಪಾಯಿ ಬಡ್ಡಿಯೂ ಸೇರಿದಂತೆ 101.78 ಕೋಟಿ ರೂಪಾಯಿಗಳ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಸಂಪುಟವು ಅನುಮೋದನೆ ನೀಡಿದೆ.
For this purpose Cabinet approved the conversion into equity of the Government of India loan of Rs 101.78 crores given to the Company, alongwith the interest amounting to Rs 424.81 Crore accrued on this loan.
ತಮ್ಮ ಸರ್ಕಾರ ದ ರೈಲ್ವೆ ಬಜೆಟ್ ಮೇಲಿನ ಗಮನ ಯಾವತ್ತೂ ರಾಜಕೀಯವಾಗಿರಲಿಲ್ಲ ಎಂದು ಹೇಳಿದ ಪ್ರಧಾನಮಂತ್ರಿಯವರು, ಸರ್ಕಾರ ರೈಲ್ವೆಯಲ್ಲಿ ಮಾದರಿಯ ಬದಲಾವಣೆ ತರಲು ಒಗ್ಗೂಡಿ ಶ್ರಮಿಸುತ್ತಿದೆ ಎಂದರು.
The Prime Minister said that the focus of his Government ’s Rail Budgets has never been politics, and the Government has worked towards a paradigm shift in the Railways.
ತಾವು ದಿನಕ್ಕೊಂದು ಹಳೆಯ ಕಾನೂನು ರದ್ದು ಮಾಡುವ ಭರವಸೆ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈವರೆಗೆ ಕೇಂದ್ರ ಸರ್ಕಾರ ಸುಮಾರು 1200 ಕಾನೂನುಗಳನ್ನು ರದ್ದು ಮಾಡಿದೆ ಎಂದರು.
The Prime Minister recalled that he had promised to repeal one law a day, and till date, the Union Government has repealed about 1200 laws.
ಈ ಸರ್ಕಾರ ಇಡೀ ಕಾರ್ಯಶೈಲಿಯನ್ನೇ ಬದಲಾಯಿಸಿದೆ ಮತ್ತು ನಿಗದಿತ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಸಂಸ್ಕತಿಯನ್ನು ಅತ್ಯಂತ ಯಶಸ್ವಿಯಾಗಿ ಉತ್ತೇಜಿಸಿದೆ.
This government has transformed the entire work culture and has successfully encouraged a time-bound work culture.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…