The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಇದನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಬಹುದೊಡ್ಡ ನಿರ್ಣಯ ತೆಗೆದುಕೊಂಡಿದೆ.
To give cashless trading a big impetus, Government of India has taken a very major decision.
ದಿವ್ಯಾಂಗರ ಕುರಿತು ನಮ್ಮ ಸರ್ಕಾರ ಬದ್ಧವಾಗಿದೆ.
Our government is committed to the welfare of Divyaangs.
ಅವರ ಅನಿಸಿಕೆಗಳಿಗೆ ಸ್ಪಂದಿಸಿದ ಪ್ರಧಾನಿಯವರು, ಕೇಂದ್ರ ಸರ್ಕಾರ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಆರಂಭಿಸಿರುವ ಸೌಭಾಗ್ಯ ಯೋಜನೆಯ ಪ್ರಸ್ತಾಪ ಮಾಡಿದರು.
In response to their observations, the Prime Minister mentioned the Saubhagya Yojana, which has been launched by the Union Government to provide electricity connections to every home.
ಆರೋಗ್ಯ ವಲಯದ ಮೇಲೆ ಸರ್ಕಾರ ನೀಡಿರುವ ಒತ್ತು ಕುರಿತು ಪುನರುಚ್ಚರಿಸಿದ ಪ್ರಧಾನಮಂತ್ರಿ, ಪ್ರತಿಯೊಬ್ಬರೂ ಆರೋಗ್ಯದಿಂದ ಇರಬೇಕು ಎಂಬುದನ್ನು ಖಾತ್ರಿ ಪಡಿಸಲು ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವುದು ಇದರ ಕಲ್ಪನೆಯಾಗಿದೆ ಎಂದರು.
Reiterating the emphasis of the Government on the health sector, PM said the idea is to ensure that everyone is healthy and health care is affordable.
ರೋಗ ನಿಯಂತ್ರಣ ಕ್ಷೇತ್ರದಲ್ಲಿ 2025ರ ಹೊತ್ತಿಗೆ ಕ್ಷಯವನ್ನು ನಿರ್ಮೂಲನೆ ಮಾಡಲು ಸರ್ಕಾರ ಬದ್ಧವಾಗಿದೆ.
On disease control front, he said Government is committed to the elimination of Tuberculosis by 2025.
ಈ ಸೇತುವೆಯ ನಿರ್ಮಾಣದ ಅಂದಾಜು ವೆಚ್ಚ 158.65 ಕೋಟಿ ರೂಪಾಯಿಗಳಾಗಿದ್ದು, ಈ ಹಣವನ್ನು ಎಡಿಬಿ ಸಾಲದ ಮೂಲಕ ಭಾರತ ಸರ್ಕಾರ ಪೂರೈಸಲಿದೆ.
The estimated cost of construction of the bridge is Rs. 158.65 crore, which would be funded by Government of India through ADB loan.
ಒಟ್ಟಾರೆ ಹೆಚ್ಚುವರಿ ಬಜೆಟ್ ಸಂಪನ್ಮೂಲವಾಗಿ ನಬಾರ್ಡ್, ಭಾರತ ಸರ್ಕಾರ ವಿತರಿಸುವ ಬಾಂಡ್ಗಳ ಮೂಲಕ 2187 ಕೋಟಿ ರೂಪಾಯಿ ಸಂಗ್ರಹಿಸಿದೆ.
During 2016-17, overall an amount of Rs 2187 crore was raised by NABARD in the form of Government of India fully serviced bond as EBR.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾವು ಪ್ರಧಾನಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ದಾದ್ರಾ ಮತ್ತು ನಗರ್ ಹವೇಲಿಗೆ ಬರುತ್ತಿದ್ದು, ಈ ಹಿಂದೆ ಹಲವು ಬಾರಿ ಬಂದಿದ್ದಾಗಿ ತಿಳಿಸಿದರು ತಾವು ಅಧಿಕಾರವಹಿಸಿಕೊಂಡ ತರುವಾಯ ದಾದ್ರಾ ಮತ್ತು ನಗರ್ ಹವೇಲಿಗಳಲ್ಲಿ ಸರ್ಕಾರ ಿ ಯೋಜನೆಗಳ ಪರಿಣಾಮ ಕುರಿತಂತೆ ವಿವರ ಕೇಳಿದ್ದಾಗಿ, ಅದಾದ ಬಳಿಕ ಕೇಂದ್ರ ಸರ್ಕಾರ ಯಾವ ಕ್ಷೇತ್ರಕ್ಕೆ ಗಮನ ಕೊಡಬೇಕೋ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾಗಿ ತಿಳಿಸಿದರು.
He said that after assuming office, he sought details on impact of development schemes in Dadra and Nagar Haveli; and since then the Union Government has worked on areas needing attention.
ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಬಡವರು ಮತ್ತು ಮಧ್ಯಮವರ್ಗದವರನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂದು ಪ್ರಧಾನಿ ತಿಳಿಸಿದರು.
The Prime Minister emphasized that the Union Government will never allow the poor and the middle class to be looted.
ಮಹಾರಾಷ್ಟ್ರ ಸರ್ಕಾರ ಸಾಂಗ್ಲಿ ಅಥವಾ ಸೋಲಾಪರ ಜಿಲ್ಲೆಗೆ ಪ್ರಾಥಮಿಕ ಅನುಮೋದನೆ ನೀಡಿದೆ.
The Government of Maharashtra has given in principle approval for Development of a node in Sangli or Solapur Districts.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…