The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಿಂದಿನ ಸರ್ಕಾರ ದೆಹಲಿಯ ವಿಜ್ಞಾನ ಭವನದಿಂದ ದೊಡ್ಡ ದೊಡ್ಡ ಯೋಜನೆ ಉದ್ಘಾಟಿಸಿರಬಹುದು.
Addressing a gathering on the occasion, he said that in the previous Government many big projects were inaugurated from Vigyan Bhawan in Delhi.
ಈ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮ ಗಮನ ಹರಿಸಲಾಗಿದೆ ಎಂದು ತಿಳಿಸಿರುವ ಪ್ರಧಾನಮಂತ್ರಿ, ರೈಲ್ವೆ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸರ್ಕಾರ ಎಲ್ಲ ಅಗತ್ಯ ಹಾಗೂ ಸಾಧ್ಯ ನೆರವು ಒದಗಿಸುತ್ತಿವೆ ಎಂದು ತಿಳಿಸಿದ್ದಾರೆ.
The Prime Minister informed that the situation is being monitored very closely, and that the Railways Ministry and UP Government are doing everything possible and providing all assistance required.
ಕಳೆದ ಮೂರು ವರ್ಷಗಳಲ್ಲಿ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕಾರ್ಯ ಮಾಡಿದೆ.
Over the last three years, the Union Government has done a lot on these fronts.
ಇದು ನಮ್ಮ ಗುರಿ ಮತ್ತು ನನ್ನ ಸರ್ಕಾರ ಈ ಉದ್ದೇಶ ಈಡೇರಿಕೆಗೆ ಬದ್ಧವಾಗಿದೆ.
This is our goal and my Government is determined to achieve this objective.
ದುರೈಯಪ್ಪ ಕ್ರೀಡಾಂಗಣಕ್ಕೆ ಜಾಫ್ನಾದ ಮಾಜಿ ಮೇಯರ್ ದಿವಂಗತ ಆಲ್ಫ್ರೆಡ್ ತಂಬಿರಾಜ್ ದುರೈಯಪ್ಪ ಗೌರವಾರ್ಥ ಹೆಸರಿಡಲಾಗಿದೆ, ಈ ಕ್ರೀಡಾಂಗಣವನ್ನು ಭಾರತ ಸರ್ಕಾರ 7 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಿದೆ.
The Duraiappah Stadium, named in honour of a former Mayor of Jaffna, the late Alfred Thambirajah Duraiappah, has been renovated by the Government of India at a cost of over Rs. 7 crore.
ದೇಶೀಯ ಧಾರಣೆಯನ್ನು ಕೈಗೆಟಕುವಂತೆ ಮಾಡುವ ಸಲುವಾಗಿ, ಸರ್ಕಾರ ನಿರ್ಬಂಧಿತ ಪ್ರಮಾಣದ 5 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯನ್ನು ತಮ್ಮದೆ ಸ್ವಂತ ಶುದ್ಧೀಕರಣ ಸಾಮರ್ಥ್ಯದೊಂದಿಗೆ ಶೂನ್ಯ ಸುಂಕದ ಮೇಲೆ ಕಾರ್ಖಾನೆಗಳಿಂದ/ಶುದ್ಧೀಕರಣದಾರರಿಂದ ಆಮದಿ ಮಾಡಿಕೊಳ್ಳಲು ಅವಕಾಶ ನೀಡಿದೆ.
In order to maintain domestic prices at reasonable levels, the Government has allowed import of a restricted quantity of 5 lakh MT of raw sugar at zero duty by millers/refiners having their own refining capacity.
ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಭ್ರಷ್ಟಾಚಾರ, ಕಪ್ಪುಹಣ ಮತ್ತು ನಕಲಿ ನೋಟುಗಳ ವಿರುದ್ಧದ ಹೋರಾಟದಲ್ಲಿ ಶ್ರೀಸಾಮಾನ್ಯನ ಕೈಗಳು ಬಲಗೊಳ್ಳುತ್ತವೆ.
The Prime Minister said the steps taken by the Government would strengthen the hands of the common citizens in the fight against corruption, black money and counterfeit notes.
ಪ್ರಧಾನಮಂತ್ರಿಯವರು ಪದೆ ಪದೇ ಸರ್ಕಾರ ಕಪ್ಪುಹಣದ ಪಿಡುಗಿನಿಂದ ಹೊರಬರಲು ಕ್ರಮಕ್ಕೆ ಬದ್ಧವಾಗಿದೆ ಎಂದು ಹೇಳುತ್ತಿದ್ದರು.
The Prime Minister has time and again said that the Government is committed to ensure that the menace of black money is overcome.
ವಲಯದಲ್ಲಿ ಮೂಲಸೌಕರ್ಯ ಸುಧಾರಣೆ ಕೇಂದ್ರ ಸರ್ಕಾರ ಬೃಹತ್ ಆಸಕ್ತಿ ತೋರಿದೆ ಎಂದು ಪ್ರಧಾನಿ ಹೇಳಿದರು.
The Prime Minister said that the Central Government has given a huge thrust on improving the infrastructure in the region.
ಅವರು ಅಧ್ಯಯನ ನಡೆಸುತ್ತಿರುವ ಆಯಾ ವಲಯಗಳಲ್ಲಿ ಕೇಂದ್ರ ಸರ್ಕಾರ ಮಾಡಿರುವ ಕಾರ್ಯದ ಮಹತ್ವದ ಪರಾಮರ್ಶೆ ಕೈಗೊಳ್ಳುವಂತೆ ಆಗ್ರಹಿಸಿದರು.
He urged them to undertake a critical review of the work done by the Union Government in the respective sectors that they will be studying.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…