The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸರ್ಕಾರ ನಿರ್ದಿಷ್ಟ ಗುರಿ ಮತ್ತು ಕಾಲಮಿತಿಯೊಳಗೆ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.
The Prime Minister said that the Government is working on various schemes with clear targets and timelines.
ಈ ದೇಶಗಳಿಗೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರು ನೆಲೆಸಲು ಕಳೆದ 2 ವರ್ಷಗಲಿಂದ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.
Government has taken a number of steps during the last 2 years to facilitate the stay of persons belonging to minority communities of these countries.
ತಾವು ಶಂಕುಸ್ಥಾಪನೆ ನೆರವೇರಿಸಿದ ಎಲ್ಲ ಯೋಜನೆಗಳನ್ನೂ ತಾವೇ ಉದ್ಘಾಟಿಸುವಂತೆ ಸರ್ಕಾರ ಭರವಸೆ ನೀಡುತ್ತದೆ ಎಂದರು.
He added that his Government will ensure that for all the projects for which foundation stone is laid by him will be inaugurated by him.
ಇಬ್ಬರೂ ನಾಯಕರು ಭಾರತ ಗಣರಾಜ್ಯದ ಸರ್ಕಾರ ಮತ್ತು ಖತಾರ್ ರಾಷ್ಟ್ರದ ಸರ್ಕಾರಗಳ ನಡುವೆ ಆರೋಗ್ಯ ಕ್ಷೇತ್ರದ ದ್ವಿಪಕ್ಷೀಯ ಸಹಕಾರಕ್ಕಾಗಿ ತಿಳಿವಳಿಕೆ ಪತ್ರಕ್ಕೆ ಅಂಕಿತ ಹಾಕಿದ್ದನ್ನು ಸ್ವಾಗತಿಸಿದರು.
Both leaders welcomed the signing of an MoU on bilateral Cooperation in the Field of Health between the Government of the State of Qatar and the Government of the Republic of India.
ಮಿಜೋರಾಂನಲ್ಲಿರುವ ನಾನಾ ವನ್ಯಜೀವಿಧಾಮ ಹಾಗೂ ರಾಷ್ಟ್ರೀಯ ಉದ್ಯಾನಗಳಿಗೆ ಪ್ರವಾಸಿಗಳನ್ನು ಆಕರ್ಷಿಸಲು, ಅವುಗಳ ಮೇಲುಸ್ತುವಾರಿ ಹಾಗೂ ನಿರ್ವಹಣೆಗೆ ನೆರವು ನೀಡಲು ಸರ್ಕಾರ ಬದ್ಧವಾಗಿದೆ.
The Government is also committed to provide assistance for maintenance and up-keep of various wild-life sanctuaries and national parks in Mizoram with a view to attract tourists.
ಹೀಗಾಗಿ ಮುಂಬರುವ ಅಧಿವೇಶನದಲ್ಲಿ, ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಾಗಿ ಕಾಯಿದೆಗಳಿಗೆ ಸೂಕ್ತ ತಿದ್ದುಪಡಿ ತರಲು ಮಸೂದೆಯನ್ನು ಮಂಡಿಸಲು ಸರ್ಕಾರ ಉದ್ದೇಶಿಸಿದೆ
Therefore, Government proposes to move a Bill in the Parliament in the ensuing Session for amendment in the relevant Acts for giving effect to the revision of salaries and allowances.
ಈ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ 20,339 ಕೋಟಿ ರೂಪಾಯಿಗಳ ಹಣವನ್ನು ತೆಗೆದಿರಿಸಿದೆ.
The Government has earmarked a sum of Rs. 20,339 crore for this purpose.
a) 2017-18ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 3 ಲಕ್ಷ ರೂಪಾಯಿಗಳವರೆಗಿನ ಬೆಳೆ ಸಾಲ ಪಡೆದು, ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ರೈತರಿಗೆಈ ಅವಧಿಯಲ್ಲಿ ಶೇಕಡ 5ರಷ್ಟು ಬಡ್ಡಿ ಸಹಾಯಧನವನ್ನು ಕೇಂದ್ರ ಸರ್ಕಾರ ಒದಗಿಸಲಿದೆ.
The Central Government will provide interest subvention of 5 per cent per annum to all prompt payee farmers for short term crop loan upto one year for loan upto Rs. 3 lakhs borrowed by them during the year 2017-18.
ರೈತರಿಗೆ ಲಾಭ ಮಾಡಿಕೊಡಲು ಹಂಚಿಹೋಗಿದ್ದ ಎ.ಪಿ.ಎಂ.ಸಿ.ಗಳನ್ನು ವಿದ್ಯುನ್ಮಾನ ವೇದಿಕೆಯ ಮೂಲಕ ಒಗ್ಗೂಡಿಸುವ ಮತ್ತು ಸ್ಪರ್ಧಾತ್ಮಕವಾಗಿ ದರ ದೊರಕುವಂತೆ ಮಾಡುವ ಸಲುವಾಗಿ ವಿದ್ಯುನ್ಮಾನ ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ಅನ್ನು 2016ರಲ್ಲಿ ಸರ್ಕಾರ ಆರಂಭಿಸಿದೆ.
The electronic National Agriculture Market (e-NAM) that was launched by Government on April, 2016 aims at integrating the dispersed APMCs through an electronic platform and enable price discovery in a competitive manner, to the advantage of the farmers.
ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮತ್ತು ನಿಕಟವಾಗಿ ಗಮನಿಸುತ್ತಿದೆ ಮತ್ತು ಅಸ್ಸಾಂ ರಾಜ್ಯದ ಕೆಲವೆಡೆ ತಲೆದೋರಿರುವ ಪ್ರವಾಹ ಪರಿಸ್ಥಿತಿಯಿಂದ ಹೊರಬರಲು ಎಲ್ಲ ಅಗತ್ಯ ನೆರವನ್ನೂ ಒದಗಿಸಲಾಗುತ್ತದೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.
The Prime Minister tweeted that the Central Government has been closely and constantly monitoring the situation and that all possible support is being provided to Assam for overcoming the flood situation prevailing in parts of the state.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…