The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನಮ್ಮ ಸರ್ಕಾರ ಇ-ನಾಮ್ – ರಾಷ್ಟ್ರೀಯ ಕೃಷಿ ವಿದ್ಯುನ್ಮಾನ ಮಾರುಕಟ್ಟೆ ಪರಿಚಯಿಸಿದೆ.
This Government has introduced e-NAM – the electronic National Agricultural Market.
ಪೋರ್ಟ್ ಬ್ಲೇರ್ ನ ಸೆಲ್ಯುಲಾರ್ ಜೈಲ್ ನಲ್ಲಿ ಬಂದಿಯಾಗಿದ್ದ ಸ್ವಾತಂತ್ರ್ಯ ಯೋಧರಿಗೆ ಗೌರವ ನೀಡಲು ಮಾಜಿ ಅಂಡಮಾನ್ ರಾಜಕೀಯ ಸೆರೆವಾಸಿಗಳ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರ 1969ರಲ್ಲಿ ಪರಿಚಯಿಸಿತು.
Government of India introduced in 1969, the ‘Ex-Andaman Political Prisoners Pension Scheme’ to honour the freedom fighters who had been incarcerated in the Cellular Jail at Port Blair.
ಆಯ್ದ ಸರ್ಕಾರ ಿ ವೈದ್ಯಕೀಯ ಕಾಲೇಜುಗಳು(ಜಿಎಂಸಿ)ಗಳಲ್ಲಿ ಕೈಗೊಳ್ಳಲಿರುವ ಮೇಲ್ದರ್ಜೆ ಕಾರ್ಯಗಳನ್ನು ಭಾರತ ಸರ್ಕಾರ ನೇಮಿಸಿದ ಸಂಸ್ಥೆಗಳು ಕೈಗೆತ್ತಿಕೊಳ್ಳಲಿದ್ದು, ಅವುಗಳ ನೇರ ಉಸ್ತುವಾರಿಯನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತದೆ.
The upgradation programme is carried out in selected Government Medical Colleges (GMCs) by agencies appointed by the Government of India under the direct supervision of the Central Government.
ಭ್ರಷ್ಟಾಚಾರದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ತಮ್ಮ ಸರ್ಕಾರ ಭ್ರಷ್ಟರನ್ನು ಶಿಕ್ಷಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದೆ ಎಂದರು.
Talking tough on corruption, PM said his Government is working tirelessly to bring the corrupt people to book.
ಬೇನಾಮಿ ಕಾಯಿದೆಯ ಕುರಿತಂತೆ ಮಾತನಾಡಿದ ಅವರು, ತಮ್ಮ ಸರ್ಕಾರ ಬೇನಾಮಿ ಆಸ್ತಿ ಕಾಯಿದೆ ತಂದಿದ್ದು, ಈಗ ಜನರು ಬೇನಾಮಿ ಆಸ್ತಿ ಹೊಂದಿದ್ದರೆ ಸಿಕ್ಕಿಬೀಳುತ್ತಾರೆ ಎಂದರು.
On Benami Law, he said it was his government that implemented Benami Law and now people are getting caught for having the benami properties.
ತಮ್ಮ ಸರ್ಕಾರ ಸದಾ ಭಾರತದ ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.
PM summed it up saying that his Government will always fulfil the aspirations of the people of India.
1986ರಲ್ಲಿ ಅಸ್ಸಾಂ ಸರ್ಕಾರ ಸಂಸ್ಥೆಯನ್ನು ಅದರ ಎಲ್ಲ ಆಸ್ತಿ ಮತ್ತು ಋಣದ ಸಹಿತವಾಗಿ ತನ್ನ ವಶಕ್ಕೆ ತೆಗೆದುಕೊಂಡಿತು, ಮತ್ತು ಸಂಸ್ಥೆಯ ನಿರ್ವಹಣೆಗಾಗಿ ಅಣುಶಕ್ತಿ ಇಲಾಖೆ (ಡಿಎಇ) ಮತ್ತು ಈಶಾನ್ಯ ಮಂಡಳಿಯೊಂದಿಗೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡಿತು.
Government of Assam took over the institute with all its assets and liabilities in 1986 and entered into a tripartite agreement with the Department of Atomic Energy (DAE) and North Eastern Council for management of the institute.
ಪಂಚಾಯತ್ ರಾಜ್ ಮಾದರಿಯನ್ನು ಯಶಸ್ವಿಗೊಳಿಸಲು ಮತ್ತು ಜನರ ಮೂಲಭೂತ ಅವಶ್ಯಕತೆ ಮತ್ತು ಕುಂದುಕೊರತೆಗಳಿಗೆ ಸ್ಪಂದನಾತ್ಮಕಗೊಳಿಸಲು ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ಭರವಸೆಯನ್ನು ನೀಡಿದರು.
He assured them of the Government of India’s full support for making the Panchayati Raj model a success, and responsive to the people’s basic necessities and grievances.
ಸರ್ಕಾರ ಈಗ ಜೆ ಮತ್ತು ಕೆ ಪಂಚಾಯ್ತಿ ರಾಜ್ ಕಾಯಿದೆ 1989ಗೆ ತಿದ್ದುಪಡಿ ತಂದಿದ್ದು, ವಾರ್ಷಿಕ 2000 ಕೋಟಿ ರೂಪಾಯಿಗಳನ್ನು ಪಂಚಾಯ್ತಿಗಳಿಗೆ ವರ್ಗಾವಣೆ ಮಾಡುತ್ತಿದೆ.
The Government has now amended the J&K Panchayati Raj Act of 1989 and transferred Rs 2,000 Crore per annum to the Panchayats.
ಭಾರತ ಸರ್ಕಾರ ಹೈಡ್ರೋಕಾರ್ಬನ್ ಶೋಧನೆ ಮತ್ತು ಪರವಾನಗಿ ನೀತಿ (ಹೆಲ್ಪ್) ವಲಯದಲ್ಲಿನ ಶೋಧನೆ ಮತ್ತು ಉತ್ಪಾದನೆ (ಇ ಮತ್ತು ಪಿ)ಗಾಗಿ 2016ರಲ್ಲಿ ಹೊಸ ನೀತಿ ವ್ಯವಸ್ಥೆ ಜಾರಿಗೊಳಿಸಿದೆ, ಇದು ಹಳೆಯ ನೀತಿಯ ಆಡಳತಕ್ಕೆ ತ್ವರಿತ ಬದಲಾವಣೆ ತರುತ್ತದೆ.
Government of India launched a new policy regime for Exploration & Production (E&P) sector namely Hydrocarbon Exploration and Licensing Policy (HELP) in 2016 which is paradigm shift from earlier policy regime.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…