The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
“ ಅಸ್ಸಾಂ ಪ್ರವಾಹಕ್ಕೆ ತುತ್ತಾದ ದಿನದಿಂದಲೂ ಕೇಂದ್ರ ಸರ್ಕಾರ ಪರಿಸ್ಥಿತಿಯ ಬಗ್ಗೆ ನಿಟಕವಾಗಿ ಮತ್ತು ನಿರಂತರವಾಗಿ ನಿಗಾ ಇಟ್ಟಿದೆ.
“Ever since Assam has witnessed flooding, the Central Government has been closely and constantly monitoring the situation.
ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಕುಟುಂಬ, ಪ್ರತಿಯೊಂದು ಸಂಘಟನೆಗೂ 2022ರ ಹೊತ್ತಿಗೆ ನಿರ್ದಿಷ್ಟ ಗುರಿ ಹೊಂದುವಂತೆ ಸರ್ಕಾರ ಕೋರಿದೆ ಎಂದು ಪ್ರಧಾನಿ ಹೇಳಿದರು.
The Prime Minister said that the Government is asking each individual, each family, each organization to aim for certain goals which they should accomplish by 2022.
ದೀರ್ಘಕಾಲದಿಂದ ಭ್ರಷ್ಟಾಚಾರ ಭಾರತವನ್ನು ಕಾಡುತ್ತಿದೆ ಎಂದ ಪ್ರಧಾನಿ, ಇದನ್ನು ನಿರ್ಮೂಲನೆ ಮಾಡಲು ತಮ್ಮ ಸರ್ಕಾರ ದೃಢ ನಿಲುವು ಹೊಂದಿದೆ ಎಂದರು.
The Prime Minister said corruption has troubled India for long, and his Government is determined to eliminate it.
ತಮ್ಮ ಭೇಟಿಯ ಕಾಲದಲ್ಲಿ ತೋರಿದ ಆತ್ಮೀಯ ಆತಿಥ್ಯಕ್ಕೆ ಪ್ರಧಾನಮಂತ್ರಿಯವರು ಖತಾರ್ ಸರ್ಕಾರ ಮತ್ತು ಜನತೆಗೆ ಕೃತಜ್ಞತೆ ಅರ್ಪಿಸಿದರು.
He expressed gratitude to the people and Government of Qatar for their exceptional warmth and hospitality during this visit.
ಭಾರತ ಸರ್ಕಾರ ಉದ್ಯೋಗ ಸೃಷ್ಟಿಗೆ ಅತಿ ಹೆಚ್ಚಿನ ಆದ್ಯತೆ ನೀಡಿದೆ.
The Government of India attaches the highest priority to job creation.
32. ಪ್ರಧಾನಮಂತ್ರಿ ಮೋದಿ ಅವರು ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಲಾದ ಆಪ್ತವಾದ ಆತಿಥ್ಯಕ್ಕೆ ಯುನೈಟೆಡ್ ಕಿಂಗ್ಡಮ್ ಸರ್ಕಾರ ಮತ್ತು ಪ್ರಧಾನಿ ಥೆರೇಸಾ ಮೇ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಭಾರತದಲ್ಲಿ ಥೆರೇಸಾ ಅವರನ್ನು ಸ್ವಾಗತಿಸಲು ಎದಿರು ನೋಡುತ್ತಿರುವುದಾಗಿ ಹೇಳಿದರು.
Prime Minister Modi thanked Prime Minister Theresa May and the Government of the United Kingdom for the warm hospitality extended to him and his delegation and looked forward to welcoming her in India.
ಸಾಮಾಜಿಕ ವಲಯದಲ್ಲಿ ಸಕಾರಾತ್ಮಕ ಮಧ್ಯ ಪ್ರವೇಶದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ಸರ್ಕಾರ ಸುಮಾರು 12 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಪ್ರತಿ ವರ್ಷ ಆರು ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಅವರ ಜೀವನಕ್ಕೆ ನೆರವಾಗುತ್ತಿದೆ.
Speaking of positive interventions in the social sector, the Prime Minister said that the Government is reaching out to twelve crore small and marginal farmers by providing them a comfort of rupees six thousand every year.
ಈ ಸರ್ಕಾರ ಬಡವರಿಗಾಗಿ ಮೀಸಲು.
This Government is dedicated to the poor.
ಪರಿಸರ ಮಾಲಿನ್ಯದಿಂದ ಹೊರಬರಲು ಭಾರತ ಸರ್ಕಾರ ಪರಿಸರ ಸ್ನೇಹಿ ಇಂಧನವನ್ನು ಸಾರಿಗೆ ವಲಯದಲ್ಲಿ ಬಳಕೆಗೆ ಉತ್ತೇಜನ ನೀಡುತ್ತಿದ್ದು, ನಗರ ಅನಿಲ ವಿತರಣಾ ಜಾಲ(ಸಿಟಿ ಗ್ಯಾಸ್ ಡಿಸ್ಟ್ರಿಬ್ಯುಷನ್ )ವನ್ನು ದೇಶಾದ್ಯಂತ ವಿಸ್ತರಿಸಲಾಗುತ್ತಿದೆ.
To over-come environment pollution, the Government of India is promoting the use of environment friendly transport fuel, that is CNG by expanding the coverage of City Gas Distribution network in the country.
ಮಧ್ಯಪ್ರದೇಶ ಸರ್ಕಾರ ಸಂಸ್ಥೆ ಸ್ಥಾಪನೆಗಾಗಿ ಭೋಪಾಲ್ ನಲ್ಲಿ 5 ಎಕರೆ ಭೂಮಿಯನ್ನು ಮಂಜೂರು ಮಾಡಿದೆ.
Government of Madhya Pradesh has allocated 5 acres of land in Bhopal for setting up of this Institute.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…