The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಶ್ರೀಹಿಂದ್ ಹಾಗೂ ರಾಜಸ್ಥಾನ್ ಫೀಡರ್ಗಳ ಲೈನಿಂಗ್ಗೆ ಆದ ಹಾನಿಯಿಂದ ಗಮನಾರ್ಹ ಪ್ರಮಾಣದ ನೀರು ಸೋರಿ ಹೋಗುತ್ತಿದೆ ಎಂದು ಪಂಜಾಬ್ ಸರ್ಕಾರ ವರದಿ ಸಲ್ಲಿಸಿತ್ತು.
The Government of Punjab has reported considerable seepage loss due to damages in the lining of both Sirhind and Rajasthan Feeders.
48.ಸೌದಿ ಅರೇಬಿಯಾ ಏರ್ ಲೈನ್ ಗಳ ಆಸನಗಳನ್ನು ತಿಂಗಳಿಗೆ 80,000 ಆಸನಗಳಿಂದ, 112,000 ಆಸನಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ಸಮ್ಮತಿಸಿತು ಮತ್ತು ಈ ಆಸನಗಳನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಅಧ್ಯಯನಗಳು ನಡೆಯುತ್ತಿವೆ.
48. The Indian Government has agreed to increase the seats of Saudi Arabian Airlines from 80,000 Seats/Months to 112,000 Seats/Month and studies underway to increase that number substantially.
ಪರಿಹಾರದ ಪ್ಯಾಕೇಜ್ ಕ್ರಮದೊಂದಿಗೆ ಚಂಡಮಾರುತ ಬಾಧಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
The Prime Minister said that the Union Government will support the cyclone-affected States through a package of relief measures.
ಎರಡು ದಿನಗಳ ಈ ಶೃಂಗಸಭೆಯು ಅಸ್ಸಾಂ ಸರ್ಕಾರ ಹೂಡಿಕೆ ಉತ್ತೇಜನ ಮತ್ತು ಅವಕಾಶ ಒದಗಿಸುವ ಉಪಕ್ರಮದ ಸಲುವಾಗಿ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಕ್ರಮವಾಗಿದೆ.
The two-day Summit will be the largest ever investment promotion and facilitation initiative by the Government of Assam.
ಸರ್ಕಾರ ಆರೋಗ್ಯ ಸೇವಾ ಸೌಲಭ್ಯಗಳನ್ನು ಎಲ್ಲರಿಗೂ ಅದರಲ್ಲೂ ದುಬಾರಿ ಎಂದು ವೆಚ್ಚ ಭರಿಸಲಾರದವರಿಗೆ ಸೌಲಭ್ಯ ದೊರಕುವುದನ್ನು ಖಾತ್ರಿಪಡಿಸಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದರು.
He stated that the Government is making all efforts to ensure health care facilities for all especially for those who can’t afford or find it costly.
ಯುವಕರಿಗೆ ಕೌಶಲ ಅಭಿವೃದ್ಧಿಯ ಮಹತ್ವವನ್ನು ಮನಗಂಡು, ಸರ್ಕಾರ ಕೌಶಲ್ಯಾಭಿವೃದ್ಧಿಗಾಗಿಯೇ ಪ್ರತ್ಯೇಕ ಸಚಿವಾಲಯವನ್ನೇ ರಚಿಸಿದೆ.
Recognizing the importance of skill development for youth, the Government has created a dedicated Ministry for Skill Devlopment.
ಜೊತೆಗೆ, ನಮ್ಮ ಸರ್ಕಾರ ತಮ್ಮದೆ ಸ್ವಂತ ಕನಸುಗಳನ್ನು ನನಸು ಮಾಡಿಕೊಳ್ಳಲು ಬಯಸುವ ಯುವಜನರಿಗಾಗಿ ನಮ್ಮ ಸರ್ಕಾರ ಬ್ಯಾಂಕ್ ಗಳ ಬಾಗಿಲು ತೆರೆದಿದೆ.
Besides, our government has opened the doors of the banks for youth who want to achieve their dreams on their own.
ಸರ್ಕಾರ ಕೂಡ ನವೋದ್ಯಮ ಭಾರತ ಅಭಿಯಾನದ ಅಡಿಯಲ್ಲಿ ನಾವಿನ್ಯಪೂರ್ಣ ಕಲ್ಪನೆಗಳಿಗೆ ಉತ್ತೇಜನ ನೀಡಲು ವೇದಿಕೆ ಒದಗಿಸುತ್ತಿದೆ.
The Government is also providing an encouraging platform for Innovative Ideas under the Start Up India Campaign.
ಕೇಂದ್ರ ಸರ್ಕಾರ ನೀತಿ ಚಾಲಿತ ಆಡಳಿತ ಮತ್ತು ಊಹಾತ್ಮಕವಾದ ಪಾರದರ್ಶಕ ನೀತಿಗಳ ಮೂಲಕ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
He said the Union Government is moving forward through Policy Driven Governance and Predictable Transparent Policies.
ಇಡೀ ವ್ಯವಸ್ಥೆಯನ್ನು ನಾವಿನ್ಯ ಸ್ನೇಹಿಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಇದರಿಂದಾಗಿ ಕಲ್ಪನೆಗಳು ಸೃಷ್ಟಿಯಾಗುತ್ತವೆ, ಕಲ್ಪನೆಗಳಿಂದಾಗಿ ನಾವಿನ್ಯತೆ ಮೂಡುತ್ತದೆ, ಮತ್ತು ನಾವಿನ್ಯತೆಯು ನವ ಭಾರತ ನಿರ್ಮಾಣಕ್ಕೆ ನೆರವಾಗುತ್ತದೆ ಎಂದರು.
The Prime Minister said that the Government is working to make the entire system innovation-friendly, so that intent can generate ideas; ideas lead to innovation; and innovation helps create a New India.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…