The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಇದಷ್ಟೆ ಅಲ್ಲದೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಸಮಗ್ರ ದೂರಸಂಪರ್ಕ ಯೋಜನೆಯನ್ನು ರೂಪಿಸಿದೆ..ಮತ್ತು ಇದ್ರ ಮೊತ್ತ 5300 ಕೋಟಿ ರೂಪಾಯಿಗಳಷ್ಟಾಗಿದೆ..
The Government is implementing a comprehensive Telecom Plan for the North Eastern Region at a cost of over 5,300 crore rupees.
ಯಾವಾಗ ರಾಜಕೀಯ ಪಕ್ಷಗಳು ಮತ್ತು ಸರ್ಕಾರ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತವೆಯೋ ಆಗ, ಜನತೆಗೆ ಒಳಿತನ್ನು ಮಾಡುವ ಅವರ ಬದ್ಧತೆ ವ್ಯಕ್ತವಾಗುತ್ತದೆ.ಇದು ಜಿಎಸ್ಟಿಯ ಯಶಸ್ವೀ ಅನುಷ್ಠಾನದೊಂದಿಗೆ ಸಾಬೀತಾಗಿದೆ.
Whenever the Political Parties and the Government take decisions keeping in mind the national interest, it shows their commitment towards the larger public good.
ನೈರ್ಮಲ್ಯದ ಸೌಲಭ್ಯಗಳ ಕೊರತೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಓಟಕ್ಕೆ ಪ್ರತೀಕೂಲ ಪರಿಣಾಮ ಬೀರುತ್ತಿದೆ ಎಂದ ಪ್ರಧಾನಿ, ಇದಕ್ಕಾಗಿಯೇ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದರು. ***
Noting that lack of sanitation facilities is adversely impacting the development journey of villages, the Prime Minister said that is why the Government have been working to build toilets in rural areas.
ಈ ಯೋಜನೆಯಡಿ ಸರ್ಕಾರ ಬೇಡಿಕೆ ಸೃಷ್ಟಿ, ದೇಶೀಯ ಉತ್ಪಾದನೆ, ಆವಿಷ್ಕಾರ ಮತ್ತು ಇಂಧನ ಶೇಖರಣೆಗೆ ಗಮನಹರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
He said that under this Mission, the Government is focusing on demand creation, indigenous manufacturing, innovation and energy storage.
ನಾವು ನಮ್ಮ ಹೃದಯಾಂತರಾಳದ ಸಂತಾಪವನ್ನು ದೊರೆಯ ಕುಟುಂಬದವರಿಗೆ, ಥಾಯ್ ಲ್ಯಾಂಡ್ ನ ಸರ್ಕಾರ ಮತ್ತು ಜನತೆಗೆ ಸಲ್ಲಿಸುತ್ತೇವೆ,
We convey our heartfelt condolences to the Royal Family, the people and the Government of the Kingdom of Thailand.
2018ರ ಏಪ್ರಿಲ್ ಒಳಗಾಗಿ ಎಲ್ಲ ಅನುಮೋದನೆಗಳನ್ನೂ ಪಡೆಯಲು ಸರ್ಕಾರ ಕಾರ್ಯೋನ್ಮುಕವಾಗಿದ್ದು, 2018ರ ಜುಲೈನಿಂದ ಪ್ರಥಮ ಶೈಕ್ಷಣಿಕ ಕಾರ್ಯಕ್ರಮ ಆರಂಭವಾಗಲಿದೆ.
Government is working towards completing all approvals by April 2018 and to launch the first academic program in July 2018.
2022ರ ಹೊತ್ತಿಗೆ ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದರು.
He said the Union Government is working towards providing housing for all by 2022.
ರಾಷ್ಟ್ರೀಯ ಗೋಕುಲ್ ಮಿಶನ್, ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಸೇರಿದಂತೆ ಸರ್ಕಾರ ಕೈಗೆತ್ತಿಕೊಂಡಿರುವ ಹಲವಾರು ಉಪಕ್ರಮಗಳ ಬಗ್ಗೆ ಒತ್ತು ನೀಡಿದರು.
PM also highlighted other initiatives of the Government including Pradhan Mantri Matru Vandana Yojana ,Ujjawala Yojana, Rashtriya Gokul Mission.
ಉತ್ತರ ಪ್ರದೇಶವೊಂದರಲ್ಲೇ ಉಜ್ವಲ ಯೋಜನೆಯಡಿ ಸರ್ಕಾರ 1 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿದೆ ಎಂದು ತಿಳಿಸಿದರು.
Under Ujjawala Yojana, he said, Government has provided 1 Crore Free Gas connections in Uttar Pradesh alone.
ಬೇಳೆಕಾಳುಗಳ ಲಭ್ಯತೆಯ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರಸಕ್ತ ಅಗತ್ಯಕ್ಕೆ ಪೂರಕವಾಗಿ, ಸರ್ಕಾರ ಮೊಜಾಂಬಿಕ್ ನೊಂದಿಗೆ ಜಿ2ಜಿ ದೀರ್ಘಾವಧಿ ಒಪ್ಪಂದಕ್ಕೆ ನಿರ್ಧರಿಸಿದೆ.
To mitigate the shortfall in availability of pulses and supplement the existing efforts at meeting the requirements, Government has decided to enter into long term G2G arrangement with Mozambique so as to ensure assured availability of pulses.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…