Advertisement - Remove

spirit - Example Sentences

Popularity:
Difficulty:
ಸ್ಪಿರಟ / ಸ್ಪಿರಿಟ / ಸ್ಪಿರಿಟ
ಆತ್ಮನು77ಆತ್ಮವು64ಆತ್ಮವನ್ನು43ಆತ್ಮ35ಆತ್ಮನ20ಸ್ಫೂರ್ತಿಯನ್ನು20ಆತ್ಮನಿಂದ18ಆತ್ಮನನ್ನು16ಆತ್ಮವನ್ನೂ9ಆತ್ಮದಲ್ಲಿ8ಆತ್ಮಕ್ಕೆ7ಸ್ಫೂರ್ತಿ6ಆತ್ಮದಿಂದ5ಆತ್ಮನಿಗೆ5ಆತ್ಮವೂ4ಆತ್ಮವೇ4ಸ್ಪೂರ್ತಿ4ಸ್ಪೂರ್ತಿಯನ್ನು4ಆತ್ಮದಿಂದಲೂ3ಆತ್ಮದೊಂದಿಗೆ3ಪವಿತ್ರಾತ್ಮನನ್ನು3ಆತ್ಮದ2ಆತ್ಮವಿರುವದೆಂದೂ2ಆತ್ಮನೇ2ಆತ್ಮನಿಂದಲೂ2ಪವಿತ್ರಾತ್ಮನ2ನಡೆದುಕೊಂಡಿರಿ2ಭೂತ2ಭಾವನೆಯ2ಕಿದರು1ಆತ್ಮವುಳ್ಳವರು1ದೂಷಣೆಯು1ದುರಾತ್ಮನಿಂದ1ವಿಗ್ರಹಾರಾ1ಒಳಗಾಗದಂತೆ1ಕೆಣ1ಆತ್ಮವನ್ನೇ1ನಡೆಯೋಣನಾವು1ಆತ್ಮವಿಲ್ಲದವರೂ1ತೊಡಗಿದ್ದಾರೆ.1ಉತ್ಸಾಹದ1ಚೇತನವನ್ನು1ಕಲಿಯುವಂತೆ1ಪ್ರೇರೇಪಣೆಗೊಂಡು1ಸ್ಫೂರ್ತಿಗೆ1ಪ್ರತಿಫಲಿಸಬೇಕು.1ಸ್ಪೂರ್ತಿಗೆ1ಉದ್ಯಮಶೀಲತೆಯ1ಕಾಡ್ಗಿಚ್ಚಿನಂತಹ1ಆತ್ಮವಿದ್ದಂತೆ.1ಆಶಾವಾದಿಗಳಾಗಿದ್ದು1ಸಾಯಬಾರದು.1
He said a positive mindset, and a “can do” spirit is now pervading the country.
ದೇಶದಲ್ಲೀಗ “ ಮಾಡಬಹುದು” ಎಂಬ ಮನೋಸ್ಥಿತಿ ಮತ್ತು ಧನಾತ್ಮಕ ಮನೋಭಾವ, ಸ್ಪೂರ್ತಿ ಮೂಡಿದೆ ಎಂದರು.
Social organisations, cultural organizations and common citizens charged with the spirit of service are also making their utmost efforts to help the affected people in this situation.
ಸಾಮಾಜಿಕ ಸಂಘ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು, ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ನಾಗರಿಕರು, ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡುವಂಥ ಕಠಿಣ ಪರಿಶ್ರಮದಲ್ಲಿ ತೊಡಗಿದ್ದಾರೆ.
He said that the spirit of participative governance is vital.
ಪಾಲ್ಗೊಳ್ಳುವಿಕೆ ಆಡಳಿತದ ಸ್ಫೂರ್ತಿ ಅತಿ ಮುಖ್ಯ ಎಂದು ಹೇಳಿದರು.
Honestly speaking, Mann Ki Baat carries my voice but the examples, emotions and spirit represent my countrymen, I thank every person contributing to Mann Ki Baat.
ನಿಜವಾಗಿ ಹೇಳಬೇಕೆಂದರೆ, ‘ಮನದ ಮಾತಿನಲ್ಲಿ’ ಧ್ವನಿ ನನ್ನದು ಆದರೆ ಉದಾಹರಣೆಗಳು, ಭಾವನೆಗಳು ಮತ್ತು ಸ್ಫೂರ್ತಿ ನನ್ನ ದೇಶವಾಸಿಗಳದ್ದೇ ಆಗಿವೆ.
The GST process revealed the spirit of cooperation and bipartisanship”.
ಜಿಎಸ್ಟಿ ಪ್ರಕ್ರಿಯೆ ಸಹಕಾರ ಮತ್ತು ದ್ವಿಪಕ್ಷೀಯತೆಯ ಸ್ಫೂರ್ತಿಯನ್ನು ಹೊರಹಾಕಿತು ಎಂದು ತಿಳಿಸಿದರು.
Advertisement - Remove
The Seoul Peace Prize was established to mark the success and spirit of the 24th Summer Olympics held in Seoul in 1988.
1988 ರಲ್ಲಿ ಸಿಯೋಲ್ ನಲ್ಲಿ ನಡೆದ 24 ನೇ ಬೇಸಿಗೆ ಒಲಿಂಪಿಕ್ಸ್ ನ ಯಶಸ್ಸು ಮತ್ತು ಉತ್ಸಾಹದ ಸಂಕೇತವಾಗಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು.
This symbolizes a spirit of vigilance- that we have to protect nature and mould our activities in sync with our ecological surroundings.
ಇದು ನಮ್ಮ ಪರಿಸರಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ನಮ್ಮ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು ಮತ್ತು ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬುದರ ಜಾಗೃತಿಯ ಚೇತನವನ್ನು ಸೂಚಿಸುತ್ತದೆ.
Inspired by the spirit of Yoga, they commit themselves to its pursuit.
ಯೋಗದ ಸ್ಪೂರ್ತಿಯಿಂದ ಪ್ರೇರೇಪಣೆಗೊಂಡು ತಮ್ಮನ್ನು ತಾವು ಯೋಗಕ್ಕಾಗಿ ದುಡಿಯುವ ಬದ್ದತೆಯನ್ನು ಕೈಗೊಳ್ಳುವ ಅವಕಾಶ.
We have given a boost to their spirit by giving Youth Awards on 24th January.
ನಾವು 24ನೇ ಜನವರಿಯಂದು ಯುವ ಪ್ರಶಸ್ತಿ ನೀಡುವ ಮೂಲಕ ಅವರ ಸ್ಫೂರ್ತಿಯನ್ನು ಉತ್ತೇಜಿಸಿದ್ದೇವೆ.
Such Mock Parliaments will further the spirit of discussion among our youth, he added.
ಇಂಥ ಅಣಕು ಸಂಸತ್ತು, ಯುವಜನರಲ್ಲಿ ಚರ್ಚೆಯ ಸ್ಫೂರ್ತಿಯನ್ನು ಹೆಚ್ಚಿಸುತ್ತದೆ ಎಂದೂ ಹೇಳಿದರು.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading