Advertisement - Remove

spirit - Example Sentences

Popularity:
Difficulty:
ಸ್ಪಿರಟ / ಸ್ಪಿರಿಟ / ಸ್ಪಿರಿಟ
ಆತ್ಮನು77ಆತ್ಮವು64ಆತ್ಮವನ್ನು43ಆತ್ಮ35ಆತ್ಮನ20ಸ್ಫೂರ್ತಿಯನ್ನು20ಆತ್ಮನಿಂದ18ಆತ್ಮನನ್ನು16ಆತ್ಮವನ್ನೂ9ಆತ್ಮದಲ್ಲಿ8ಆತ್ಮಕ್ಕೆ7ಸ್ಫೂರ್ತಿ6ಆತ್ಮದಿಂದ5ಆತ್ಮನಿಗೆ5ಆತ್ಮವೂ4ಆತ್ಮವೇ4ಸ್ಪೂರ್ತಿ4ಸ್ಪೂರ್ತಿಯನ್ನು4ಆತ್ಮದಿಂದಲೂ3ಆತ್ಮದೊಂದಿಗೆ3ಪವಿತ್ರಾತ್ಮನನ್ನು3ಆತ್ಮದ2ಆತ್ಮವಿರುವದೆಂದೂ2ಆತ್ಮನೇ2ಆತ್ಮನಿಂದಲೂ2ಪವಿತ್ರಾತ್ಮನ2ನಡೆದುಕೊಂಡಿರಿ2ಭೂತ2ಭಾವನೆಯ2ಕಿದರು1ಆತ್ಮವುಳ್ಳವರು1ದೂಷಣೆಯು1ದುರಾತ್ಮನಿಂದ1ವಿಗ್ರಹಾರಾ1ಒಳಗಾಗದಂತೆ1ಕೆಣ1ಆತ್ಮವನ್ನೇ1ನಡೆಯೋಣನಾವು1ಆತ್ಮವಿಲ್ಲದವರೂ1ತೊಡಗಿದ್ದಾರೆ.1ಉತ್ಸಾಹದ1ಚೇತನವನ್ನು1ಕಲಿಯುವಂತೆ1ಪ್ರೇರೇಪಣೆಗೊಂಡು1ಸ್ಫೂರ್ತಿಗೆ1ಪ್ರತಿಫಲಿಸಬೇಕು.1ಸ್ಪೂರ್ತಿಗೆ1ಉದ್ಯಮಶೀಲತೆಯ1ಕಾಡ್ಗಿಚ್ಚಿನಂತಹ1ಆತ್ಮವಿದ್ದಂತೆ.1ಆಶಾವಾದಿಗಳಾಗಿದ್ದು1ಸಾಯಬಾರದು.1
with all prayer and requests praying at all times in the Spirit and being watchful to this end in all perseverance and requests for all the saints
ನೀವು ಆತ್ಮ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧ ವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ಪ್ರಾರ್ಥಿಸಿರಿ ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ಪರಿಶುದ್ಧರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ
Let no man despise your youth but be an example to those who believe in word in your way of life in love in spirit in faith and in purity
ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು
the Spirit the water and the blood and the three agree as one
ಆತ್ಮ ನೀರು ರಕ್ತ ಈ ಮೂವರು ಭೂಮಿಯ ಮೇಲೆ ಸಾಕ್ಷಿ ಹೇಳುತ್ತಾರೆ ಈ ಮೂವರು ಒಂದೇಯಾಗಿ ಒಪ್ಪಿಕೊಳ್ಳುತ್ತಾರೆ
And Jesus being full of the Holy Ghost returned from Jordan and was led by the Spirit into the wilderness
ಯೇಸು ಪರಿಶುದ್ಧಾತ್ಮನಿಂದ ತುಂಬಿದವನಾಗಿ ಯೊರ್ದನಿನಿಂದ ಹಿಂತಿರುಗಿ ಬಂದು ಆತ್ಮ ನಿಂದ ಅಡವಿಯೊಳಕ್ಕೆ ನಡಿಸಲ್ಪಟ್ಟು
Jesus answered Verily verily I say unto thee Except a man be born of water and of the Spirit he cannot enter into the kingdom of God
ಯೇಸು ಪ್ರತ್ಯುತ್ತರವಾಗಿ ಅವನಿಗೆನಿನಗೆ ನಿಜನಿಜ ವಾಗಿ ಹೇಳುತ್ತೇನೆ ಒಬ್ಬನು ನೀರಿನಿಂದಲೂ ಆತ್ಮ ನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದೊಳಗೆ ಪ್ರವೇಶಿಸಲಾರನು
Advertisement - Remove
And so it is written The first man Adam was made a living soul the last Adam was made a quickening spirit
ಬರೆದಿರುವ ಪ್ರಕಾರ ಮೊದಲನೆಯ ಮನುಷ್ಯನಾದ ಆದಾಮನು ಜೀವಾತ್ಮ ನಾದನು ಕಡೇ ಆದಾಮನು ಬದುಕಿಸುವ ಆತ್ಮ ನಾಗಿದ್ದಾನೆ
How shall not the ministration of the spirit be rather glorious
ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ
Let no man despise thy youth but be thou an example of the believers in word in conversation in charity in spirit in faith in purity
ಯೌವನಸ್ಥನೆಂದು ನಿನ್ನನ್ನು ಅಸಡ್ಡೆ ಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬು ವವರಿಗೆ ನಡೆ ನುಡಿ ಪ್ರೀತಿ ಆತ್ಮ ನಂಬಿಕೆ ಶುದ್ಧತ್ವದಲ್ಲಿ ನೀನೇ ಮಾದರಿಯಾಗಿರು
We are of God he that knoweth God heareth us he that is not of God heareth not us Hereby know we the spirit of truth and the spirit of error
ನಾವಂತೂ ದೇವರಿಗೆ ಸಂಬಂಧಪಟ್ಟವ ರಾಗಿದ್ದೇವೆ ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ ದೇವರಿಗೆ ಸಂಬಂಧಪಡದವನು ನಮ್ಮ ಮಾತನ್ನು ಕೇಳುವದಿಲ್ಲ ಇದು ಸತ್ಯದ ಆತ್ಮ ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದು ಕೊಳ್ಳುತ್ತೇವೆ
And there are three that bear witness in earth the spirit and the water and the blood and these three agree in one
ಆತ್ಮ ನೀರು ರಕ್ತ ಈ ಮೂವರು ಭೂಮಿಯ ಮೇಲೆ ಸಾಕ್ಷಿ ಹೇಳುತ್ತಾರೆ ಈ ಮೂವರು ಒಂದೇಯಾಗಿ ಒಪ್ಪಿಕೊಳ್ಳುತ್ತಾರೆ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading