Advertisement - Remove

spirit - Example Sentences

Popularity:
Difficulty:
ಸ್ಪಿರಟ / ಸ್ಪಿರಿಟ / ಸ್ಪಿರಿಟ
ಆತ್ಮನು77ಆತ್ಮವು64ಆತ್ಮವನ್ನು43ಆತ್ಮ35ಆತ್ಮನ20ಸ್ಫೂರ್ತಿಯನ್ನು20ಆತ್ಮನಿಂದ18ಆತ್ಮನನ್ನು16ಆತ್ಮವನ್ನೂ9ಆತ್ಮದಲ್ಲಿ8ಆತ್ಮಕ್ಕೆ7ಸ್ಫೂರ್ತಿ6ಆತ್ಮದಿಂದ5ಆತ್ಮನಿಗೆ5ಆತ್ಮವೂ4ಆತ್ಮವೇ4ಸ್ಪೂರ್ತಿ4ಸ್ಪೂರ್ತಿಯನ್ನು4ಆತ್ಮದಿಂದಲೂ3ಆತ್ಮದೊಂದಿಗೆ3ಪವಿತ್ರಾತ್ಮನನ್ನು3ಆತ್ಮದ2ಆತ್ಮವಿರುವದೆಂದೂ2ಆತ್ಮನೇ2ಆತ್ಮನಿಂದಲೂ2ಪವಿತ್ರಾತ್ಮನ2ನಡೆದುಕೊಂಡಿರಿ2ಭೂತ2ಭಾವನೆಯ2ಕಿದರು1ಆತ್ಮವುಳ್ಳವರು1ದೂಷಣೆಯು1ದುರಾತ್ಮನಿಂದ1ವಿಗ್ರಹಾರಾ1ಒಳಗಾಗದಂತೆ1ಕೆಣ1ಆತ್ಮವನ್ನೇ1ನಡೆಯೋಣನಾವು1ಆತ್ಮವಿಲ್ಲದವರೂ1ತೊಡಗಿದ್ದಾರೆ.1ಉತ್ಸಾಹದ1ಚೇತನವನ್ನು1ಕಲಿಯುವಂತೆ1ಪ್ರೇರೇಪಣೆಗೊಂಡು1ಸ್ಫೂರ್ತಿಗೆ1ಪ್ರತಿಫಲಿಸಬೇಕು.1ಸ್ಪೂರ್ತಿಗೆ1ಉದ್ಯಮಶೀಲತೆಯ1ಕಾಡ್ಗಿಚ್ಚಿನಂತಹ1ಆತ್ಮವಿದ್ದಂತೆ.1ಆಶಾವಾದಿಗಳಾಗಿದ್ದು1ಸಾಯಬಾರದು.1
and the spirit of jealousy comes on him and he is jealous of his wife and she is defiled or if the spirit of jealousy comes on him and he is jealous of his wife and she isn't defiled
ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ
and the spirit of jealousy comes on him and he is jealous of his wife and she is defiled or if the spirit of jealousy comes on him and he is jealous of his wife and she isn't defiled
ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ
or when the spirit of jealousy comes on a man and he is jealous of his wife then he shall set the woman before Yahweh and the priest shall execute on her all this law
ಅಥವಾ ಪುರುಷನ ಮೇಲೆ ರೋಷದ ಆತ್ಮ ಬಂದು ಅವನು ತನ್ನ ಹೆಂಡತಿಯ ಮೇಲೆ ರೋಷಗೊಂಡಿದ್ದರೆ ಅವನು ತನ್ನ ಹೆಂಡತಿಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಲಿ ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆ ಪ್ರಕಾರ ಮಾಡುವನುಆಗ ಗಂಡನು ನಿರಪರಾಧಿ ಯಾಗಿರುವನು ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ
Moses said to him Are you jealous for my sake I wish that all Yahweh's people were prophets that Yahweh would put his Spirit on them
ಮೋಶೆಯು ಅವನಿಗೆ ಹೇಳಿದ್ದೇ ನಂದರೆನನ್ನ ನಿಮಿತ್ತವಾಗಿ ನೀನು ಹೊಟ್ಟೇಕಿಚ್ಚು ಪಡುತ್ತೀಯೋ ಕರ್ತನ ಜನರೆಲ್ಲಾ ಪ್ರವಾದಿಗಳಾ ಗಿದ್ದು ಕರ್ತನು ತನ್ನ ಆತ್ಮವನ್ನು ಅವರ ಮೇಲೆ ಇಟ್ಟರೆ ಎಷ್ಟೋ ಒಳ್ಳೇದು ಅಂದನು
Balaam lifted up his eyes and he saw Israel dwelling according to their tribes and the Spirit of God came on him
ಬಿಳಾಮನು ತನ್ನ ಕಣ್ಣುಗಳನ್ನೆತ್ತಿ ಇಸ್ರಾಯೇಲು ತನ್ನ ಕುಟುಂಬಗಳ ಪ್ರಕಾರ ತನ್ನ ಡೇರೆಗಳಲ್ಲಿ ವಾಸವಾಗಿ ರುವದನ್ನು ನೋಡಿದಾಗ ದೇವರ ಆತ್ಮನು ಅವನ ಮೇಲೆ ಬಂದನು
Advertisement - Remove
Joshua the son of Nun was full of the spirit of wisdom for Moses had laid his hands on him and the children of Israel listened to him and did as Yahweh commanded Moses
ಇದಲ್ಲದೆ ನೂನನ ಮಗನಾದ ಯೆಹೋಶುವನು ಜ್ಞಾನದ ಆತ್ಮದಿಂದ ತುಂಬಿದ್ದನು ಯಾಕಂದರೆ ಮೋಶೆ ಅವನ ಮೇಲೆ ತನ್ನ ಕೈಗಳನ್ನು ಇಟ್ಟಿದ್ದನು ಇಸ್ರಾಯೇಲ್‌ ಮಕ್ಕಳು ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿ ಅವನ ಮಾತು ಕೇಳಿದರು
But the Spirit of Yahweh came on Gideon and he blew a trumpet and Abiezer was gathered together after him
ಆದರೆ ಕರ್ತನ ಆತ್ಮವು ಗಿದ್ಯೋನನ ಮೇಲೆ ಬಂತು ಅವನು ತುತೂರಿಯನ್ನು ಊದಿದಾಗ ಅಬೀಯೆಜೆರಿನವರು ಅವನ ಹಿಂದೆ ಕೂಡಿ ಬಂದರು
Then the Spirit of Yahweh came on Jephthah and he passed over Gilead and Manasseh and passed over Mizpeh of Gilead and from Mizpeh of Gilead he passed over to the children of Ammon
ಆಗ ಕರ್ತನ ಆತ್ಮವು ಯೆಪ್ತಾಹನ ಮೇಲೆ ಬಂತು ಅವನು ಗಿಲ್ಯಾದ್‌ ಮನಸ್ಸೆಯ ಸೀಮೆಗಳನ್ನು ದಾಟಿ ಹೋಗಿ ಗಿಲ್ಯಾದಿನಲ್ಲಿರುವ ಮಿಚ್ಪೆಗೆ ಬಂದು ಅಲ್ಲಿಂದ ಅಮ್ಮೋನನ ಮಕ್ಕಳೆದುರಿಗೆ ಹಾದುಹೋದನು
The Spirit of Yahweh began to move him in Mahaneh Dan between Zorah and Eshtaol
ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು
The Spirit of Yahweh came mightily on him and he tore him as he would have torn a young goat and he had nothing in his hand but he didn't tell his father or his mother what he had done
ಆಗ ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಕರ್ತನ ಆತ್ಮವು ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆ ಮರಿಯ ಹಾಗೆ ಸೀಳಿಬಿಟ್ಟನು ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading