Advertisement - Remove

spirit - Example Sentences

Popularity:
Difficulty:
ಸ್ಪಿರಟ / ಸ್ಪಿರಿಟ / ಸ್ಪಿರಿಟ
ಆತ್ಮನು77ಆತ್ಮವು64ಆತ್ಮವನ್ನು43ಆತ್ಮ35ಆತ್ಮನ20ಸ್ಫೂರ್ತಿಯನ್ನು20ಆತ್ಮನಿಂದ18ಆತ್ಮನನ್ನು16ಆತ್ಮವನ್ನೂ9ಆತ್ಮದಲ್ಲಿ8ಆತ್ಮಕ್ಕೆ7ಸ್ಫೂರ್ತಿ6ಆತ್ಮದಿಂದ5ಆತ್ಮನಿಗೆ5ಆತ್ಮವೂ4ಆತ್ಮವೇ4ಸ್ಪೂರ್ತಿ4ಸ್ಪೂರ್ತಿಯನ್ನು4ಆತ್ಮದಿಂದಲೂ3ಆತ್ಮದೊಂದಿಗೆ3ಪವಿತ್ರಾತ್ಮನನ್ನು3ಆತ್ಮದ2ಆತ್ಮವಿರುವದೆಂದೂ2ಆತ್ಮನೇ2ಆತ್ಮನಿಂದಲೂ2ಪವಿತ್ರಾತ್ಮನ2ನಡೆದುಕೊಂಡಿರಿ2ಭೂತ2ಭಾವನೆಯ2ಕಿದರು1ಆತ್ಮವುಳ್ಳವರು1ದೂಷಣೆಯು1ದುರಾತ್ಮನಿಂದ1ವಿಗ್ರಹಾರಾ1ಒಳಗಾಗದಂತೆ1ಕೆಣ1ಆತ್ಮವನ್ನೇ1ನಡೆಯೋಣನಾವು1ಆತ್ಮವಿಲ್ಲದವರೂ1ತೊಡಗಿದ್ದಾರೆ.1ಉತ್ಸಾಹದ1ಚೇತನವನ್ನು1ಕಲಿಯುವಂತೆ1ಪ್ರೇರೇಪಣೆಗೊಂಡು1ಸ್ಫೂರ್ತಿಗೆ1ಪ್ರತಿಫಲಿಸಬೇಕು.1ಸ್ಪೂರ್ತಿಗೆ1ಉದ್ಯಮಶೀಲತೆಯ1ಕಾಡ್ಗಿಚ್ಚಿನಂತಹ1ಆತ್ಮವಿದ್ದಂತೆ.1ಆಶಾವಾದಿಗಳಾಗಿದ್ದು1ಸಾಯಬಾರದು.1
I will put my Spirit in you and you shall live and I will place you in your own land and you shall know that I Yahweh have spoken it and performed it says Yahweh
ನನ್ನ ಆತ್ಮ ವನ್ನು ನಿಮ್ಮೊಳಗೆ ಇಟ್ಟಾಗ ನೀವು ಬದುಕುವಿರಿ ಮತ್ತು ನಾನು ನಿಮ್ಮನ್ನು ನಿಮ್ಮ ಸ್ವಂತ ದೇಶದಲ್ಲಿರಿಸುವೆನು ಆಮೇಲೆ ನಾನೇ ಕರ್ತನು ಮಾತನಾಡಿ ನಡೆಸಿದ್ದೇನೆಂ ದು ನೀವು ತಿಳಿಯುವಿರಿ ಎಂದು ಕರ್ತನು ಹೇಳುತ್ತಾನೆ
The Spirit took me up and brought me into the inner court and behold the glory of Yahweh filled the house
ಆಗ ಆತ್ಮವು ನನ್ನನ್ನು ಎತ್ತಿಕೊಂಡು ಒಳಗಿನ ಅಂಗಳಕ್ಕೆ ಕರೆ ತಂದಿತು ಇಗೋ ಕರ್ತನ ಮಹಿಮೆ ಯಿಂದ ಆಲಯವು ತುಂಬಿಕೊಂಡಿತ್ತು
In the second year of the reign of Nebuchadnezzar Nebuchadnezzar dreamed dreams and his spirit was troubled and his sleep went from him
ನೆಬೂಕದ್ನೆಚ್ಚರನ ಆಳಿಕೆಯ ಎರಡನೆಯ ವರುಷದಲ್ಲಿ ನೆಬೂಕದ್ನೆಚ್ಚರನು ಕಂಡ ಕನಸುಗಳ ಪರಿಣಾಮದಿಂದ ಅವನ ಆತ್ಮವು ಕಳವಳ ಗೊಂಡು ನಿದ್ರೆಯು ಅವನನ್ನು ಬಿಟ್ಟು ಹೋಯಿತು
The king said to them I have dreamed a dream and my spirit is troubled to know the dream
ಆಗ ಅರಸನು ಅವರಿಗೆನಾನು ಒಂದು ಕನಸ್ಸು ಕಂಡಿದ್ದೇನೆ ಆ ಕನಸಿನ ಅರ್ಥವನ್ನು ತಿಳಿಯುವದಕ್ಕಾಗಿ ನನ್ನ ಆತ್ಮವು ಕಳವಳಗೊಂಡಿದೆ ಅಂದನು
But at the last Daniel came in before me whose name was Belteshazzar according to the name of my god and in whom is the spirit of the holy gods and I told the dream before him saying
ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ
Advertisement - Remove
Belteshazzar master of the magicians because I know that the spirit of the holy gods is in you and no secret troubles you tell me the visions of my dream that I have seen and its interpretation
ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು
I have heard of you that the spirit of the gods is in you and that light and understanding and excellent wisdom are found in you
ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ ಬೆಳಕೂ ಬುದ್ಧಿಯೂ ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ
Then this Daniel was distinguished above the presidents and the satraps because an excellent spirit was in him and the king thought to set him over the whole realm
ಆಗ ಈ ದಾನಿ ಯೇಲನಲ್ಲಿ ಉತ್ತಮ ಆತ್ಮವು ಇರುವದರಿಂದ ಅವನು ಪ್ರಧಾನರಿಗಿಂತಲೂ ದೇಶಾಧಿಪತಿಗಿಂತಲೂ ಶ್ರೇಷ್ಠನಾ ಗಿದ್ದನು ಅರಸನು ಅವನನ್ನು ಸಮಸ್ತ ರಾಜ್ಯದ ಮೇಲೆ ಅಧಿಕಾರಿಯನ್ನಾಗಿ ನೇಮಿಸಲು ಮನಸ್ಸುಳ್ಳವನಾಗಿದ್ದನು
As for me Daniel my spirit was grieved in the midst of my body and the visions of my head troubled me
ದಾನಿಯೇಲನೆಂಬ ನಾನು ನನ್ನ ಶರೀರದೊಳ ಗಿರುವ ಆತ್ಮದಲ್ಲಿ ನೊಂದು ನನ್ನ ಮನಸ್ಸಿನ ದರ್ಶನಗಳ ನಿಮಿತ್ತ ಕಳವಳಗೊಂಡೆನು
Their deeds won't allow them to turn to their God for the spirit of prostitution is within them and they don't know Yahweh
ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳುವ ಹಾಗೆ ತಮ್ಮ ಕ್ರಿಯೆಗಳನ್ನು ಸರಿ ಮಾಡುವದಿಲ್ಲ ಯಾಕಂದರೆ ವ್ಯಭಿಚಾರಗಳ ಆತ್ಮವು ಅವರ ಮಧ್ಯದಲ್ಲಿ ಉಂಟು ಅವರು ಕರ್ತನನ್ನು ತಿಳಿದುಕೊಳ್ಳಲಿಲ್ಲ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading