Advertisement - Remove

spirit - Example Sentences

Popularity:
Difficulty:
ಸ್ಪಿರಟ / ಸ್ಪಿರಿಟ / ಸ್ಪಿರಿಟ
ಆತ್ಮನು77ಆತ್ಮವು64ಆತ್ಮವನ್ನು43ಆತ್ಮ35ಆತ್ಮನ20ಸ್ಫೂರ್ತಿಯನ್ನು20ಆತ್ಮನಿಂದ18ಆತ್ಮನನ್ನು16ಆತ್ಮವನ್ನೂ9ಆತ್ಮದಲ್ಲಿ8ಆತ್ಮಕ್ಕೆ7ಸ್ಫೂರ್ತಿ6ಆತ್ಮದಿಂದ5ಆತ್ಮನಿಗೆ5ಆತ್ಮವೂ4ಆತ್ಮವೇ4ಸ್ಪೂರ್ತಿ4ಸ್ಪೂರ್ತಿಯನ್ನು4ಆತ್ಮದಿಂದಲೂ3ಆತ್ಮದೊಂದಿಗೆ3ಪವಿತ್ರಾತ್ಮನನ್ನು3ಆತ್ಮದ2ಆತ್ಮವಿರುವದೆಂದೂ2ಆತ್ಮನೇ2ಆತ್ಮನಿಂದಲೂ2ಪವಿತ್ರಾತ್ಮನ2ನಡೆದುಕೊಂಡಿರಿ2ಭೂತ2ಭಾವನೆಯ2ಕಿದರು1ಆತ್ಮವುಳ್ಳವರು1ದೂಷಣೆಯು1ದುರಾತ್ಮನಿಂದ1ವಿಗ್ರಹಾರಾ1ಒಳಗಾಗದಂತೆ1ಕೆಣ1ಆತ್ಮವನ್ನೇ1ನಡೆಯೋಣನಾವು1ಆತ್ಮವಿಲ್ಲದವರೂ1ತೊಡಗಿದ್ದಾರೆ.1ಉತ್ಸಾಹದ1ಚೇತನವನ್ನು1ಕಲಿಯುವಂತೆ1ಪ್ರೇರೇಪಣೆಗೊಂಡು1ಸ್ಫೂರ್ತಿಗೆ1ಪ್ರತಿಫಲಿಸಬೇಕು.1ಸ್ಪೂರ್ತಿಗೆ1ಉದ್ಯಮಶೀಲತೆಯ1ಕಾಡ್ಗಿಚ್ಚಿನಂತಹ1ಆತ್ಮವಿದ್ದಂತೆ.1ಆಶಾವಾದಿಗಳಾಗಿದ್ದು1ಸಾಯಬಾರದು.1
They were all filled with the Holy Spirit and began to speak with other languages as the Spirit gave them the ability to speak
ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆತ್ಮನು ತಮಗೆ ನುಡಿಯುವ ಶಕ್ತಿಯನ್ನು ಕೊಟ್ಟ ಪ್ರಕಾರ ಅವರು ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವದಕ್ಕೆ ಪ್ರಾರಂಭಿಸಿದರು
Yes and on my servants and on my handmaidens in those days I will pour out my Spirit and they will prophesy
ಇದಲ್ಲದೆ ಆ ದಿನಗಳಲ್ಲಿ ನನ್ನ ಸೇವಕ ಸೇವಕಿಯರ ಮೇಲೆಯೂ ನನ್ನ ಆತ್ಮವನ್ನು ಸುರಿಸುವೆನು ಅವರೂ ಪ್ರವಾದಿಸು ವರು
The Spirit said to Philip Go near and join yourself to this chariot
ಆಗ ಆತ್ಮನು ಫಿಲಿಪ್ಪನಿಗೆನೀನು ಆ ರಥದ ಹತ್ತಿರ ಹೋಗಿ ಅದನ್ನು ಸಂಧಿಸು ಎಂದು ಹೇಳಿದನು
While Peter was pondering the vision the Spirit said to him Behold three men seek you
ಪೇತ್ರನು ಆ ದರ್ಶನದ ವಿಷಯ ದಲ್ಲಿ ಆಲೋಚನೆ ಮಾಡುತ್ತಿರಲು ಆತ್ಮನು ಅವ ನಿಗೆಅಗೋ ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ
One of them named Agabus stood up and indicated by the Spirit that there should be a great famine all over the world which also happened in the days of Claudius
ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಆತ್ಮನಿಂದ ಸೂಚಿಸಿದನು ಅದು ಕ್ಲೌದ್ಯ ಕೈಸರನ ದಿವಸಗಳಲ್ಲಿ ಉಂಟಾಯಿತು
Advertisement - Remove
Now while Paul waited for them at Athens his spirit was provoked within him as he saw the city full of idols
ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣವೆಲ್ಲಾ ವಿಗ್ರಹಾರಾ ಧನೆಯಿಂದ ತುಂಬಿರುವದನ್ನು ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು
Now after these things had ended Paul determined in the spirit when he had passed through Macedonia and Achaia to go to Jerusalem saying After I have been there I must also see Rome
ಇವುಗಳಾದ ಮೇಲೆ ಪೌಲನು ತಾನು ಮಕೆದೋನ್ಯವನ್ನೂ ಅಖಾಯವನ್ನೂ ಹಾಯ್ದು ಯೆರೂಸಲೇಮಿಗೆ ಹೋಗಬೇಕೆಂದು ಆತ್ಮದಲ್ಲಿ ಉದ್ದೇಶಿಸಿಅಲ್ಲಿಗೆ ಹೋದಮೇಲೆ ನಾನು ರೋಮ್‌ ವನ್ನು ಸಹ ನೋಡಲೇಬೇಕು ಎಂದು ಹೇಳಿದನು
Having found disciples we stayed there seven days These said to Paul through the Spirit that he should not go up to Jerusalem
ಅಲ್ಲಿ ನಾವು ಶಿಷ್ಯರನ್ನು ಕಂಡು ಏಳು ದಿವಸ ಇದ್ದೆವು ಪೌಲನು ಯೆರೂಸ ಲೇಮಿಗೆ ಹೋಗಬಾರದೆಂದು ಅವರು ಆತ್ಮನ ಮುಖಾಂತರ ಅವನಿಗೆ ಹೇಳಿದರು
For those who live according to the flesh set their minds on the things of the flesh but those who live according to the Spirit the things of the Spirit
ಶರೀರವನ್ನು ಅನುಸರಿಸುವವರು ಅದಕ್ಕೆ ಸಂಬಂಧ ಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ ಆತ್ಮನನ್ನನುಸರಿ ಸುವವರಾದರೋ ಆತ್ಮನಿಗೆ ಸಂಬಂಧಪಟ್ಟವುಗಳ ಮೇಲೆ ಮನಸ್ಸಿಡುತ್ತಾರೆ
For as many as are led by the Spirit of God these are children of God
ಯಾಕಂದರೆ ಯಾರಾರು ದೇವರ ಆತ್ಮನಿಂದ ನಡಿಸಲ್ಪಡುತ್ತಾರೋ ಅವರು ದೇವರ ಪುತ್ರರಾಗಿದ್ದಾರೆ
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading