Advertisement - Remove

process - Example Sentences

ಪ್ರಾಸೇಸ / ಪ್ರೊಸೇಸ
This is aimed at bringing synergy with programmes of other Union Ministries and avoiding of duplication through process of SFC.
ಇದು ಇತರ ಕೇಂದ್ರ ಮಂತ್ರಾಲಯಗಳ ಕಾರ್ಯಕ್ರಮಗಳನ್ನು ಏಕತ್ರಗೊಳಿಸುವ ಉದ್ದೇಶ ಹೊಂದಿದೆ ಮತ್ತು ಎಸ್.ಎಫ್.ಸಿ.ಪ್ರಕ್ರಿಯೆ ಮೂಲಕ ಒಂದೇ ಕಾರ್ಯಕ್ರಮ ಪುನರಾವೃತ್ತಿಯಾಗದಂತೆ ತಡೆಯುತ್ತದೆ.
To improve the registration process for new vehicles, registration at the end of the dealer is being enabled and restrictions have been imposed on temporary registration.
ಹೊಸ ವಾಹನಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಸುಧಾರಣೆ ಮಾಡಲು, ವಾಹನ ಮಾರಾಟಗಾರ ಕಡೆಯಿಂದಲೇ ನೋಂದಣಿ ಅವಕಾಶ ಮತ್ತು ತಾತ್ಕಾಲಿಕ ನೋಂದಣಿಯ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ.
The process for testing and certification for automobiles is proposed to be regulated more effectively.
ಆಟೋಮೊಬೈಲ್ ಗಳ ಪ್ರಮಾಣೀಕರಣ ಮತ್ತು ಪರೀಕ್ಷೆಯ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥಗೊಳಿಸಲೂ ಉದ್ದೇಶಿಸಲಾಗಿದೆ.
The driving training process has been strengthened enabling faster issuance of transport licenses.
ಚಾಲನಾ ತರಬೇತಿ ಪ್ರಕ್ರಿಯೆಯನ್ನು ಬಲಪಡಿಸಲಾಗಿದ್ದು, ತ್ವರಿತವಾಗಿ ಸಾರಿಗೆ ಪರವಾನಗಿ ನೀಡಲು ಅವಕಾಶ ಕಲ್ಪಿಸಲಾಗಿದೆ.
The consultation process has been going on ahead of this session as well.
ಈ ಅಧಿವೇಶನದಲ್ಲೂ ಸಮಾಲೋಚನೆಯ ಪ್ರಕ್ರಿಯೆ ಮುಂದುವರಿಯಲಿದೆ.
Advertisement - Remove
They also expressed the hope that Prime Minister Modi would take this process to its logical conclusion, and said that all civil society organisations and tribes have stated their desire for peace.
ಪ್ರಧಾನಮಂತ್ರಿ ಮೋದಿ ಅವರು ಈ ಪ್ರಕ್ರಿಯೆಯನ್ನು ನಿರ್ಣಾಯಕ ಪರಿಹಾರದೆಡೆಗೆ ತೆಗೆದುಕೊಂಡು ಹೋಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಮತ್ತು ನಾಗರಿಕ ಸಮಾಜದ ಎಲ್ಲ ಸಂಘಟನೆಗಳು ಮತ್ತು ಬುಡಕಟ್ಟು ಜನರು ಶಾಂತಿಗಾಗಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
I am told that the experience of bringing about decisive changes in a large country like India without affecting the growth process may become an example for many other nations.
ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ಪ್ರಗತಿಯ ಪ್ರಕ್ರಿಯೆಗೆ ತೊಡಕಾಗದ ರೀತಿಯಲ್ಲಿ ನಿರ್ಣಾಯಕ ಬದಲಾವಣೆ ತರುವ ಅನುಭವ ಇತರ ಹಲವು ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ.
For this, First, an Afghan-led, Afghan-owned and Afghan-controlled process is key.
ಇದಕ್ಕಾಗಿ, ಮೊದಲಿಗೆ, ಆಫ್ಘನ್ ನೇತೃತ್ವದ, ಆಫ್ಘನ್ – ಸ್ವಾಮ್ಯದ ಮತ್ತು ಆಫ್ಘನ್ ನಿಯಂತ್ರಿತ ಪ್ರಕ್ರಿಯೆ ಪ್ರಮುಖವಾಗಿದೆ.
• A major impact of advancing the budgetary process by a month has been that the funds allotted to several departments for various schemes reached before the monsoon season.
· ಬಜೆಟ್ ಪ್ರಕ್ರಿಯೆಯನ್ನು ಒಂದು ತಿಂಗಳು ಮೊದಲೇ ಮಾಡಿದ್ದು ಪ್ರಮುಖ ಪರಿಣಾಮ ಬೀರಿದ್ದು, ವಿವಿಧ ಯೋಜನೆಗಳಿಗಾಗಿ ಹಲವು ಇಲಾಖೆಗಳಿಗೆ ಹಂಚಿಕೆ ಮಾಡಲಾಗಿರುವ ಹಣವು ಮಳೆಗಾಲದ ಅಧಿವೇಶನಕ್ಕೆ ಮೊದಲೇ ತಲುಪಿದೆ.
The Union Cabinet chaired by Prime Minister Narendra Modi has approved the proposal for Constitution of a Committee to recommend the process for conferring / recognizing ownership or transfer / mortgage rights to the residents of Unauthorized Colonies (UCs) in Delhi.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿಯಲ್ಲಿನ ಅನಧಿಕೃತ ಕಾಲೋನಿಗಳ ನಿವಾಸಿ (ಯುಸಿಗಳು) ಗಳನ್ನು ಮಾಲೀಕತ್ವಕ್ಕೆ ಪರಿಗಣಿಸಲು ಅಥವಾ ಹಕ್ಕು ವರ್ಗಾವಣೆ / ಭೋಗ್ಯದ ಹಕ್ಕು ಗುರುತಿಸಲು / ಪ್ರಕ್ರಿಯೆಗಳ ಕುರಿತಂತೆ ಶಿಫಾರಸು ಮಾಡಲು ಸಮಿತಿಯನ್ನು ರಚಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading