The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
This has made the arbitration process easy, timely and hassle-free.
ಇದರಿಂದ ನ್ಯಾಯ ಪಂಚಾಯತಿ ಪ್ರಕ್ರಿಯೆ ಸುಲಭಗೊಂಡಿದೆ ಮತ್ತು ಅವಧಿ ಬದ್ಧವಾಗಿ, ಅಡೆ- ತಡೆ ರಹಿತವಾಗಿರುತ್ತದೆ.
These amendments have brought our arbitration process in tune with global best practices.
ಈ ತಿದ್ದುಪಡಿಗಳು ನಮ್ಮ ನ್ಯಾಯ ಪಂಚಾಯತಿ ವ್ಯವಸ್ಥೆಯನ್ನು, ಜಾಗತಿಕವಾಗಿರುವ ಉತ್ತಮ ಪದ್ಧತಿಗಳಿಂದಾಗಿ ಹೆಚ್ಚು ಚುರುಕುಗೊಳಿಸಿವೆ.
India and Russia regard the establishment of the multi-polar global order in international relations as a reflection of natural and inevitable process of evolution of interstate relations in the 21st century.
21 ನೇ ಶತಮಾನದಲ್ಲಿ ಅಂತಾರಾಜ್ಯ ಸಂಬಂಧಗಳ ವಿಕಾಸದ ಸ್ವಾಭಾವಿಕ ಮತ್ತು ಅನಿವಾರ್ಯ ಪ್ರಕ್ರಿಯೆಯ ಪ್ರತಿಫಲನವಾಗಿ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಹು-ಧ್ರುವೀಯ ಜಾಗತಿಕ ಕ್ರಮವನ್ನು ಸ್ಥಾಪನೆಯನ್ನು ಭಾರತ ಮತ್ತು ರಷ್ಯಾ ಗೌರವಿಸುತ್ತದೆ.
And I would like to thank all the dignitaries, all the honorable members for taking forward this entire process in a very good manner and also to the deputy chairman.
ಎಲ್ಲಾ ಗಣ್ಯರಿಗೆ , ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಇಡೀಯ ಪ್ರಕ್ರಿಯೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಹೋದುದಕ್ಕಾಗಿ ಮತ್ತು ಉಪ ಸಭಾಪತಿಗಳಿಗೆ ಕೂಡಾ ನಾನು ನನ್ನ ಅಭಿನಂದನೆಯನ್ನು ಸಲ್ಲಿಸುತ್ತೇನೆ.
Members expressed hope that this would accelerate the development process in the State, and enable the people of the State to take benefit from various Central Government schemes.
ಇದು ರಾಜ್ಯದ ಅಭಿವೃದ್ಧಿ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ರಾಜ್ಯದ ಜನತೆ ಪಡೆಯಲು ಅವಕಾಶ ನೀಡುತ್ತದೆ ಎಂದೂ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.
He expressed confidence that the proposed railway project will contribute to the process of strengthening national and urban transport in Bangladesh.
ಉದ್ದೇಶಿತ ರೈಲು ಯೋಜನೆ ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಮತ್ತು ನಗರ ಸಾರಿಗೆಯನ್ನು ಬಲಪಡಿಸುವ ಪ್ರಕ್ರಿಯೆಗೆ ಕೊಡುಗೆ ನೀಡಲಿದೆ ಎಂದರು.
He said that discussions on the subject will continue, and as consensus evolves on the recommendations, the process of implementation will follow thereafter.
ಈ ವಿಷಯದ ಮೇಲಿನ ಚರ್ಚೆ ಮುಂದುವರಿಯುತ್ತದೆ, ಮತ್ತು ಶಿಫಾರಸುಗಳ ಬಗ್ಗೆ ಒಮ್ಮತ ಮೂಡಿದ ಬಳಿಕ ಅವುಗಳ ಅನುಷ್ಠಾನ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.
And, you would have also seen that we have brought the process to a successful conclusion with a contract that will provide a boost to defence manufacturing in India.
ಭಾರತದಲ್ಲಿ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಒಂದು ಒಪ್ಪಂದದೊಂದಿಗೆ ನಾವು ಯಶಸ್ವಿ ಪ್ರಕ್ರಿಯೆಗೆ ಈ ಪ್ರಕ್ರಿಯೆಯನ್ನು ತಂದಿದ್ದೇವೆ ಎಂಬುದನ್ನೂ ನೀವು ನೋಡಿದ್ದೀರಿ.
We have not only taken bold action to meet our immediate critical requirements, but have also initiated a new process to procure 110 fighter aircraft.
ನಮ್ಮ ತಕ್ಷಣದ ನಿರ್ಣಾಯಕ ಅವಶ್ಯಕತೆಗಳನ್ನು ಪೂರೈಸಲು ನಾವು ದಿಟ್ಟ ಕ್ರಮವನ್ನು ತೆಗೆದುಕೊಂಡಿದ್ದಷ್ಟೇ ಅಲ್ಲ, 110 ಫೈಟರ್ ವಿಮಾನಗಳನ್ನು ಪಡೆದುಕೊಳ್ಳಲು ಒಂದು ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ.
In the next few weeks various education boards across the country will initiate the process for the board examinations of the tenth and twelfth standards.
ದೇಶಾದ್ಯಂತ ಬೇರೆ ಬೇರೆ ಶಿಕ್ಷಣ ಮಂಡಳಿಗಳು 10 ಮತ್ತು 12 ನೇ ತರಗತಿಯ ಪರೀಕ್ಷಾ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…