The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಅಪಸರ್ಪಣಾ ಪರೀಕ್ಷಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಮುಂದುವರೆಸು
Therefore, this delegation of powers will expedite the decision making process on awarding blocks and give a boost to the initiative of ease of doing business.
ಹೀಗಾಗಿ, ಈ ಅಧಿಕಾರ ನೀಡುವಿಕೆ ನಿರ್ಧಾರ, ನಿಕ್ಷೇಪ ಹಂಚಿಕೆಯ ಕುರಿತು ಕೈಗೊಳ್ಳುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ ಮತ್ತು ಸುಗಮ ವಾಣಿಜ್ಯ ಉಪಕ್ರಮಕ್ಕೆ ಚೈತನ್ಯ ನೀಡುತ್ತದೆ.
They highly evaluated the Military Industrial Conference process as an important mechanism to promote the “Make in India” policy of the Government of India.
ಮಿಲಿಟರಿ ಕೈಗಾರಿಕಾ ಸಮಾವೇಶ ಪ್ರಕ್ರಿಯೆಯನ್ನು ಭಾರತ ಸರಕಾರದ ’ಮೇಕ್ ಇನ್ ಇಂಡಿಯಾ” ನೀತಿ ಉತ್ತೇಜಿಸುವ ಪ್ರಮುಖ ವ್ಯವಸ್ಥೆ ಎಂದು ಅವು ಮೌಲ್ಯಮಾಪನ ಮಾಡಿದವು.
He said the process needs to be reversed, to eliminate middlemen and help raise incomes.
ಮಧ್ಯವರ್ತಿಗಳ ಕಾಟ ತಪ್ಪಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ಈ ಪ್ರಕ್ರಿಯೆಯನ್ನು ತಿರುಗು ಮುರುಗು ಮಾಡುವ ಅಗತ್ಯವಿದೆ ಎಂದರು.
He also requested introduction of a system so that the process of finalization of retirement benefits for all employees can begin a year in advance.
ಎಲ್ಲ ನೌಕರರಿಗೆ ನಿವೃತ್ತಿಯ ಲಾಭಗಳು ದೊರಕುವಂತೆ ಮಾಡಲು ನಿವೃತ್ತಿಯಾಗುವ ಒಂದು ವರ್ಷದ ಮುಂಚಿತವಾಗಿಯೇ ಆಖೈರು ಪ್ರಕ್ರಿಯೆಯನ್ನು ಆರಂಭಿಸುವ ವ್ಯವಸ್ಥೆ ತರರುವಂತೆ ಅವರು ತಿಳಿಸಿದರು.
To take the process forward, a training programme for 40,000 grass-roots representatives will be undertaken soon.
ಈ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಲು, 40 ಸಾವಿರ ಬೇರುಮಟ್ಟದ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಶೀಘ್ರವೇ ಕೈಗೊಳ್ಳಲಾಗುವುದು.
The bidding process is being handled through a secured and dedicated e-bidding portal.
ಬಿಡ್ಡಿಂಗ್ ಪ್ರಕ್ರಿಯೆಯನ್ನು ಸುರಕ್ಷಿತ ಮತ್ತು ಸಮರ್ಪಿತ ಇ ಬಿಡ್ಡಿಂಗ್ ಪೋರ್ಟಲ್ ಮೂಲಕ ನಿರ್ವಹಿಸಲಾಯಿತು.
India welcomes EU’s intention to expeditiously initiate the process of recognising additional seed varieties of Basmati rice under Article 28 of the GATTS 1994 for duty derogation, as already requested by India.
d. ಜಿಎಟಿಟಿಎಸ್ 1994 ವಿಧಿ 28ರ ಅಡಿಯಲ್ಲಿ ಭಾರತ ಈಗಾಗಲೇ ಮಾಡಿರುವ ಮನ ವಿಯಂತೆ ಸುಂಕ ವಿನಾಯಿತಿಗಾಗಿ, ಬಾಸ್ಮತಿ ಅಕ್ಕಿಯ ಹೆಚ್ಚುವರಿ ತಳಿಗಳ ವಿಧಗಳ ಗುರುತಿಸುವಿಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸುವ ಇಯು ಇರಾದೆಯನ್ನು ಭಾರತ ಸ್ವಾಗತಿಸಿತು.
We launched the process of full membership in Tashkent meeting of the SCO last year.
ನಾವು ಪೂರ್ಣ ಪ್ರಮಾಣದ ಸದಸ್ಯತ್ವ ಪ್ರಕ್ರಿಯೆಯನ್ನು ಕಳೆದ ವರ್ಷ ನಡೆದ ಎಸ್.ಸಿ.ಓ.ದ ತಾಷ್ಕೆಂಟ್ ಸಭೆಯಲ್ಲಿ ಆರಂಭಿಸಿದ್ದೆವು.
• Acquisition of entire 51% equity held by the Non-Government Institutions in GSTN equally by the Centre and the State Governments and allow GSTN Board to initiate the process for acquisition of equity held by the private companies.
* ಜಿಎಸ್‍ಟಿಎನ್‍ನಲ್ಲಿ ಸರ್ಕಾರೇತರ ಸಂಸ್ಥೆಗಳು ಹೊಂದಿರುವ ಶೇ.51 ಪಾಲನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನಾಗಿ ಹಂಚಿಕೊಳ್ಳುವುದು ಹಾಗೂ ಖಾಸಗಿ ಕಂಪನಿಗಳು ಹೊಂದಿರುವ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಅಗತ್ಯ ಪ್ರಕ್ರಿಯೆಯನ್ನು ಆರಂಭಿಸಲು ಜಿಎಸ್‍ಟಿಎನ್ ಮಂಡಳಿಗೆ ಅನುವು ಮಾಡಿಕೊಡುವುದು.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…