The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನಾವು ಉನ್ನತ ಮೌಲ್ಯದ ಉದ್ಯೋಗ ಸೃಷ್ಟಿ, ಹೆಚ್ಚಿನ ಉತ್ಪಾದನೆ, ವಾಣಿಜ್ಯ ಮತ್ತು ಹೂಡಿಕೆ ಉತ್ತೇಜನ ಮತ್ತು ಹಂಚಿಕೆಯ ಸವಾಲುಗಳನ್ನು ಎದುರಿಸಲು ನಮ್ಮ ಪೂರಕ ತಾಂತ್ರಿಕ ಬಲವನ್ನು ನಿಯೋಜಿಸುತ್ತಿದ್ದೇವೆ.
We will deploy our complementary technological strengths to create high value jobs, enhance productivity, promote trade and investment and tackle shared challenges.
ಈಶಾನ್ಯ ರಾಜ್ಯಗಳ ಅದರಲ್ಲೂ ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕಾರ್ಯಾಚರಣೆ ಕುರಿತ ಪರಿಶೀಲನೆ ನಡೆಸಲು ಅವರು ಉನ್ನತ ಮಟ್ಟದ ಸರಣಿ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ.
He will chair a series of high level meetings to review the flood situation, and the relief operations in the North Eastern States, particularly in the States of Assam, Arunachal Pradesh, Nagaland and Manipur.
ದೇಶೀಯ ಉಕ್ಕು ಬಳಕೆ ಹೆಚ್ಚಿಸುವುದನ್ನು ಮತ್ತು ಉನ್ನತ ಗುಣಮಟ್ಟದ ಉಕ್ಕು ಉತ್ಪಾದನೆ ಖಾತ್ರಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಕೈಗಾರಿಕೆ ಮತ್ತು ಮುಂದುವರಿದ ತಂತ್ರಜ್ಞಾನ ಸೃಷ್ಟಿಯನ್ನು ಇದು ಬಯಸುತ್ತದೆ.
It seeks to enhance domestic steel consumption and ensure high quality steel production and create a technologically advanced and globally competitive steel industry.
ಇದಲ್ಲದೆ ಭಾರತ ಮತ್ತು ಇತರ ಆಫ್ರಿಕಾ ದೇಶಗಳ ನಡುವಿನ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳನ್ನೂ ಅವರು ಉಲ್ಲೇಖಿಸಿದರು.
He also mentioned other high level bilateral engagements between India and other African nations.
ನಿಮ್ಮ ಈ ಭೇಟಿ ನಮ್ಮ ಪರಸ್ಪರ ಸಹಕಾರ ಮತ್ತು ಉನ್ನತ ಮಟ್ಟದ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಹಕಾರಿಯಾಗಿವೆ.
Your visit this time helps us to carry forward the momentum of our cooperation and high level contacts.
ಭಾರತವು ಇಂದು ತನ್ನ ಇತಿಹಾಸದಲ್ಲಿ ವಿಶಿಷ್ಠ ಹಂತದಲ್ಲಿದೆ, ಮತ್ತು ಜನರಲ್ಲಿನ ಉನ್ನತ ಆಶಯಗಳನ್ನು ಸರ್ಕಾರ ಪೋಷಿಸುವ ಅಗತ್ಯವಿದೆ, ಆ ಮೂಲಕ ಅದನ್ನು ದೇಶದ ಅಭಿವೃದ್ಧಿಯಾಗಿ ಮಾರ್ಪಡಿಸಬೇಕಾಗಿದೆ ಎಂದರು.
He said that India is today at a unique stage in its history, and the high aspirations of its people need to be nurtured by the Government, so that they translate into the nation’s development.
6. ಭಾರತ- ಇಯು ಸಹಕಾರ ಮತ್ತು ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸಲು ನಿಯಮಿತ ಉನ್ನತ ಮಟ್ಟದ ಮಾತುಕತೆಗಳ ಪ್ರಾಮುಖ್ಯತೆಯನ್ನು ನಾಯಕರು ಒತ್ತಿ ಹೇಳಿದರು.
6. The leaders underlined the importance of regular high level contacts to enhance India-EU co-operation and mutual understanding.
ನಮ್ಮ ಉನ್ನತ ಮಟ್ಟದ ರಾಜಕೀಯ ವಿನಿಮಯದಲ್ಲಿ ನಿಮ್ಮ ಭೇಟಿ ಉನ್ನತ ಬಿಂದುವಾಗಿದೆ.
Your visit is a high point in our top-level political exchanges.
ಯೋಜನೆಯ ಅಡಿಯಲ್ಲಿ ಉನ್ನತ ಕೆಲಸದ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನೂ ನೀಡಲಾಗುತ್ತದೆ.
There will be scholarship for student undergoing training in high end job roles under the Scheme.
ವೃತ್ತಿಪರವಾಗಿ ನಿರ್ವಹಿಸುವ ಸ್ಥಾಪನೆಯ ಆಶಯದೊಂದಿಗೆ ದೊಡ್ಡ ಪ್ರಾದೇಶಿಕ ಕೇಂದ್ರಗಳು ಪಿಪಿಪಿ ಮಾದರಿಯ ವಸತಿಯಲ್ಲಿ ಉನ್ನತ ಮೌಲ್ಯದ ವೈಜ್ಞಾನಿಕ ಸಲಕರಣೆಗಳನ್ನು ಪರೀಕ್ಷಿಸಬೇಕಾಗಿದೆ.
The desirability of establishing professionally managed, large regional centers in PPP mode housing high value scientific equipment should be examined.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…