The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಆದಕಾರಣ ನಿಮ್ಮ ನಿಮಿತ್ತವೇ ಚೀಯೋನು ಹೊಲದ ಹಾಗೆ ಉಳಲ್ಪಡುವದು ಯೆರೂಸಲೇಮು ದಿಬ್ಬೆಗಳಾಗುವದು ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು
Therefore shall Zion for your sake be plowed as a field and Jerusalem shall become heaps and the mountain of the house as the high places of the forest
ಇದು ಆ ಸ್ಥಾಪಕ ದಿಗ್ಗಜಗಳ ಉನ್ನತ ಕಲ್ಪನೆಯ ಫಲವಾಗಿದೆ, ಹೀಗಾಗಿಯೇ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಹಲವು ಪತ್ರಿಕೆಗಳು ಇಂದಿಗೂ ತಮ್ಮ ಛಾಪು ಮೂಡಿಸುತ್ತಿವೆ.
Perhaps it is because of the high ideals of those founding pioneers, that so many newspapers established in the days of the British Raj, continue to flourish today.
ತನ್ನ ತ್ವರಿತ ಬೆಳವಣಿಗೆಯಿಂದಾಗಿ ಭಾರತವು ವಿಶ್ವದಲ್ಲಿ ಉನ್ನತ ಸ್ತರದಲ್ಲಿದೆ ಮತ್ತು ಜಾಗತಿಕ ಸಮುದಾಯವನ್ನು ಮುನ್ನಡೆಸುವ ಸ್ಥಾನದಲ್ಲಿದೆ.
PM said that with its rapid progress, India is being seen on a high pedestal across the world and is in a position to lead the global community.
ಈ ಸಾಂಪ್ರದಾಯಿಕ ನಂಟು, ಸ್ನೇಹ ಉನ್ನತ ಮಟ್ಟದ ಭೇಟಿಯಲ್ಲಿನ ನಿರಂತರ ವಿನಿಮಯದ ಮೂಲಕ ಬಲಗೊಂಡಿದೆ.
These traditional bonds of friendship have strengthened through regular exchange of high level visits.
ಶ್ರೀಲಂಕಾದೊಂದಿಗೆ ಭಾರತ ಹೊಂದಿರುವ ಉನ್ನತ ಮಹತ್ವದ ನಂಟನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.
Prime Minister reaffirmed the high importance that India attaches to its relations with Sri Lanka.
ನಮ್ಮ ಸಂಬಂಧಗಳ ನಡುವೆ ಹಲವು ಬಾರಿ ಉನ್ನತ ಮಟ್ಟದ ಭೇಟಿಗಳನ್ನು ಮಾಡುವಂತಹ ಅತ್ಯುತ್ತಮವಾದ ಬಾಂಧವ್ಯಗಳನ್ನು ಬೆಳೆಸಿಕೊಂಡಿರುವ ಕೆಲವೇ ಕೆಲವು ದೇಶಗಳಿವೆ.
There are very few such countries, with whom we have this kind of momentum of high level visits in our relationships.
ಮ್ಯಾನ್ಮಾರ್ ನಲ್ಲಿ ಉನ್ನತ ಗುಣಮಟ್ಟದ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನೆ ಸೌಲಭ್ಯಗಳ ಅಭಿವೃದ್ಧಿಯು ನಮ್ಮ ಅಭಿವೃದ್ಧಿ ಪಾಲುದಾರಿಕೆ ಅಡಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ.
Development of high quality health, education and research facilities in Myanamar under our development partnership is a cause of happiness.
ಉನ್ನತ ಮಟ್ಟದ ಪರಾಮರ್ಶೆ ಸಭೆಯಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯ, ನೀತಿ ಆಯೋಗ ಮತ್ತು ಇತರ ಸಚಿವಾಲಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
The high level review meeting was attended by officials from PMO, NITI Aayog and other Ministries.
ಭಾರತವು ಬ್ರಿಕ್ಸ್ ಆರಂಭಕ್ಕೆ ಉನ್ನತ ಮಹತ್ವ ಹೊಂದಿದ್ದು, ಅದು ತನ್ನ ಶಾಂತಿ ಮತ್ತು ಪ್ರಗತಿಯ ಪಾಲುದಾರಿಕೆಯ ಎರಡನೇ ದಶಕ ಆರಂಭಿಸಿದೆ.
India attaches high importance to the role of BRICS that has begun a second decade of its partnership for progress and peace.
ಈ ಅನುಮೋದನೆಯು ಗುಣಮಟ್ಟದ ಉನ್ನತ ಶಿಕ್ಷಣದ ಅವಕಾಶವನ್ನು ಹೆಚ್ಚಿಸುತ್ತದೆ ಮತ್ತು ಶೈಕ್ಷಣಿಕ ಸೌಲಭ್ಯದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡುತ್ತದೆ ಹಾಗೂ ಆಂಧ್ರಪ್ರದೇಶ ಪುನರ್ ಸಂಘಟನೆ ಕಾಯಿದೆ 2014ಕ್ಕೆ ಪರಿಣಾಮ ಬೀರುತ್ತದೆ. .
The approval would increase access and quality of higher education and help in minimizing the regional imbalances in education facilities, and give effect to the Andhra Pradesh Reorganization Act, 2014.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…