Advertisement - Remove

ಉನ್ನತ - Example Sentences

Popularity:
Difficulty:
unnata  unnata
26. ಎರಡೂ ದೇಶಗಳ ಶೈಕ್ಷಣಿಕ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಉನ್ನತ ಸಂಶೋಧನಾ ಸಂಸ್ಥೆಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಗೊಳಿಸಲು ಇಬ್ಬರು ಮುಖಂಡರೂ ಸಮ್ಮತಿಸಿದರು.
26. The two leaders agreed to strengthen cooperation between educational institutions, universities and higher research institutions of the two countries.
ಈ ಉದ್ದೇಶಕ್ಕಾಗಿ, ನಾವು ಉನ್ನತ ಗುಣಮಟ್ಟದ ಚರ್ಚೆ ನಡೆಸಬೇಕು ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕು ಆಗ ದೇಶ ತ್ವರಿತ ಗತಿಯಲ್ಲಿ ಮುನ್ನಡೆಯುತ್ತದೆ.
For this purpose, we need to have high quality debates and take major decisions so that the nation moves ahead on a fast forward track.
ಈ ನಿರ್ಧಾರವು ಎಲ್ಲಾ ಅರ್ಹ ಪ್ರತಿಭಾ ಸಂಪನ್ನ ಅಭ್ಯರ್ಥಿಗಳನ್ನು ಆಕರ್ಷಿಸುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಗುಣಮಟ್ಟವನ್ನು ಸುಧಾರಿಸುವ ಆಶಯವನ್ನು ಹೊಂದಿದೆ.
This decision is expected to improve the teaching standards in the higher educational institutions to attract all eligible talented candidates.
ಅಲ್ಲದೆ ಆಯೋಗ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಇತರೆ ಹಿಂದುಳಿದ ವರ್ಗಗಳ ಜಾತಿವಾರು ಹಾಗೂ ಇತರ ದಾಖಲೆಗಳನ್ನು ಮತ್ತು ಎಲ್ಲ ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಜಾತಿವಾರು ನೇಮಕದ ಅಂಕಿಅಂಶಗಳನ್ನು ಪಡೆದುಕೊಂಡಿದೆ.
It had also obtained records, caste-wise, of OBCs admitted in higher educational institution as well as similar caste-wise data of recruits in Central Departments, Central Public Sector Undertakings, Public Sector Banks & Financial Institutions.
ಪ್ರಧಾನಮಂತ್ರಿಯವರು ಒಂದು ವರ್ಷದ ಹಿಂದೆ ಇ.ಯು. – ಭಾರತ ಶೃಂಗದಲ್ಲಿ ಯುರೋಪಿಯನ್ ಹೂಡಿಕೆ ಬ್ಯಾಂಕ್ ನ ಉನ್ನತ ಮಟ್ಟದ ನಿಯೋಗವನ್ನು ಭೇಟಿ ಮಾಡಿದ್ದರು ಮತ್ತು ದೆಹಲಿಯಲ್ಲಿ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ಸ್ಥಾಪಿಸಲು ಬೆಂಬಲ ನೀಡುವ ಭರವಸೆ ನೀಡಿದ್ದರು.
The Prime Minister had met a high level delegation of the European Investment Bank a year ago at the EU-India summit and promised support for establishment of the bank’s regional office in Delhi.
Advertisement - Remove
ಮುಂಬಯಿ –ಅಹಮ್ಮದಾಬಾದ್ ಅತಿವೇಗದ ರೈಲು ಮತ್ತು ಸಮರ್ಪಿತ ಸರಕು ಸಾಗಾಟ ರಹದಾರಿ ಮುಂತಾದ ಯೋಜನೆಗಳು ಉನ್ನತ ಹಂತವನ್ನು ಮತ್ತು ನಮ್ಮ ಆರ್ಥಿಕ ಒಪ್ಪಂದಗಳ ಶಕ್ತಿಗಳನ್ನು ಪ್ರತಿಬಿಂಬಿಸುತ್ತವೆ .
Projects like Mumbai-Ahmedabad High Speed Rail and Dedicated Freight Corridors reflect the high level and strength of our economic engagement.
ಆರೋಗ್ಯ ಮತ್ತು ಉನ್ನತ ಶಿಕ್ಷಣಕ್ಕೆ ಮಾಡಲುವ ಹಂಚಿಕೆಯನ್ನೂ ಗಣನೀಯವಾಗಿ ಹೆಚ್ಚಿಸಲಾಗಿದೆ.
There has been a considerable hike in the allocation of budget for health and higher education.
· ಇದು ನವ ಭಾರತದ ನಿರ್ಮಾತೃಗಳಾದ – ಅತಿ ವೇಗದ ರೈಲು ನಿರ್ಮಾಣ, ನಿರ್ಹಹಣೆ ಮತ್ತು ಕಾರ್ಯಾಚರಣೆಗೆ ಅಗತ್ಯವಾದ ಉನ್ನತ ಕೌಶಲ ಮಾನವಶಕ್ತಿಯನ್ನು ರೂಪಿಸುತ್ತದೆ.
• It will prepare the Makers of a New India – the high ly skilled manpower required to build, operate and maintain the high speed railway.
ಈ ರಾಜ್ಯಗಳಲ್ಲಿನ ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಕ್ರಮಗಳ ಕುರಿತಂತೆ ಪ್ರಧಾನಮಂತ್ರಿಯವರು ಇಂದು ಸರಣಿ ಉನ್ನತ ಮಟ್ಟದ ಸಭೆಗಳಲ್ಲಿ ಪರಾಮರ್ಶೆ ನಡೆಸಿದ ಬಳಿಕ ಈ ಪ್ರಕಟಣೆ ಮಾಡಿದರು.
The announcement came at the end of a series of high level meetings, where the Prime Minister reviewed the flood situation, and relief measures in the States.
ಕಳೆದ ಎರಡು ವರ್ಷಗಳಲ್ಲಿ ಭಾರತ ಮತ್ತು ಚೀಣಾ ನಡುವೆ ಉನ್ನತ ಮಟ್ಟದ ವಿನಿಮಯ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು, ಮತ್ತು ಇಂಥ ಭೇಟಿಗಳು ಎರಡೂ ರಾಷ್ಟ್ರಗಳ ನಡುವೆ ಕಾರ್ಯತಂತ್ರಾತ್ಮಕ ತಿಳಿವಳಿಕೆ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ ಎಂದರು.
The Prime Minister welcomed the intensive exchange of high level visits between India and China over the last two years, and said that such visits contribute to building strategic understanding between the two countries.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading