Advertisement - Remove

ಸೇವೆಗಳನ್ನು - Example Sentences

sēve  seve
ಕಡತ ವ್ಯವಸ್ಥಾಪಕದ ಸೇವೆಗಳನ್ನು ಸಂರಚಿಸಿ
Configure file manager services
ಅನ್ವಯಗಳು ನಿಯಂತ್ರಣಾ ಪುಟೀಪುಗಳು ಕಂಟ್ರೋಲ್ ಪಾನಲ್ಸ್ ಹಾಗೂ ಸೇವೆಗಳನ್ನು ಹುಡುಕು
Find applications control panels and services
ನೆಪೋಮುಕ್ ಪರಿಚಾರಕ ನೆಪೋಮುಕ್ ಶೇಖರಣೆ ಹಾಗು ಸೇವೆಗಳನ್ನು ನಿರ್ವಹಿಸುತ್ತದೆ
Nepomuk Server Manages Nepomuk storage and services
ಹೂಡಿಕೆ ಮತ್ತು ಸೇವೆಗಳನ್ನು ಉತ್ತೇಜಿಸಲು ಎರಡು ರಾಷ್ಟ್ರಗಳ ನಡುವೆ ದ್ವಿತೆರಿಗೆಯ ಹೊರೆಯನ್ನು ನಿವಾರಿಸುವುದಕ್ಕಾಗಿ.
To avoid burden of double taxation between the two countries in order to promote flow of investment and services.
ಈ ನಿರ್ಧಾರವು ಉತ್ತಮವಾಗಿ ರೋಗಿಗಳ ಆರೈಕೆ ಮಾಡಲು, ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಲು, ಆರೋಗ್ಯ ಸೇವೆಗಳನ್ನು ಒದಗಿಸುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿಗೊಳಿಸಲು ನೆರವಾಗಲಿದೆ.
The decision would help in better patient care, proper academic activities in Medical colleges as also in effective implementation of National Health Programmes for delivery of health care services.
Advertisement - Remove
ಈ ತಿಳಿವಳಿಕೆ ಒಪ್ಪಂದವು ದೇಶದಲ್ಲಿ ಒಟ್ಟಾರೆಯಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು, ಪ್ರಯಾಣಿಕರ ಸೇವೆಗಳನ್ನು ಉತ್ತಮ ಪಡಿಸಲು ಮತ್ತು ಹೆಚ್ಚಿನ ಸಾಮರ್ಥ್ಯದ ಬಸ್ ಗಳನ್ನು ಭಾರತದಲ್ಲಿ ಬಳಕೆ ಮಾಡಲು ನೆರವಾಗುತ್ತದೆ.
The MoU will help to improve the overall public transport system in the country, improve passenger services and promote the use of high capacity buses in India.
ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕೆ ಅಂಶಗಳ ಆಯುಷ್ಮಾನ್ ಭಾರತದ ಅಡಿಯಲ್ಲಿ, ನಾವು ಪ್ರಾಥಮಿಕ ರಕ್ಷಣೆ ಮಟ್ಟದಲ್ಲಿ ಜನರಿಗೆ ಅವರ ಮನೆಗಳ ಸಮೀಪವೇ ರೋಗ ತಡೆ ಮತ್ತು ಚಿಕಿತ್ಸಕ ಸೇವೆಗಳನ್ನು ಒದಗಿಸಲಿದ್ದೇವೆ.
Under the Comprehensive Primary Health Care aspect of Ayushman Bharat, we will provide preventive and curative services at primary care level to people near their homes.
ತರುವಾಯ ಸಂಸ್ಥೆ ಮಾನಸಿಕ ಕಾಯಿಲೆ ಇರುವ ವ್ಯಕ್ತಗಳಿಗೆ ಪೂರ್ಣ ಪ್ರಮಾಣದ ಪುನರ್ವಸತಿ ಸೇವೆಗಳನ್ನು ಒದಗಿಸಲಿದೆ ಮತ್ತು ಸ್ನಾತಕೋತ್ತರ ಪದವಿ ಮತ್ತು ಎಂ.ಫಿಲ್ ವರೆಗೆ ಕೋರ್ಸ್ ನಡೆಸಲಿದೆ.
Subsequently, the Institute will provide complete set of rehabilitation services for persons with mental illness and conduct courses upto Master’s degree and M.Phil.
4 ಇದಿಷ್ಟಲ್ಲದೆ ಬ್ಯಾಂಕಿಗೆ ಎಲ್.ಐ.ಸಿ.ಯ 11 ಲಕ್ಷ ಏಜೆಂಟರ ಸಹಾಯವನ್ನು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ತಲುಪಿಸುವುದಕ್ಕಾಗಿ , ಗ್ರಾಹಕ ಸೇವೆಗಳನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಮತ್ತು ವಿತ್ತೀಯ ಸೇರ್ಪಡೆಯನ್ನು ಇನ್ನಷ್ಟು ವಿಸ್ತರಿಸುವುದಕ್ಕಾಗಿ ಪಡೆಯಲು ಅವಕಾಶ ಒದಗಿಸುತ್ತದೆ.
Further, the bank would get an opportunity to tap 11 lakh LIC agents for doorstep banking services , positioning it to improve customer services and deepen financial inclusion.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ ಮಸೂದೆ, 2019 ರ ಮೂಲಕ ಭಾರತದಲ್ಲಿನ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ( ಐ.ಎಫ್.ಎಸ್.ಸಿಗಳು ) ಗಳಲ್ಲಿನ ಎಲ್ಲಾ ಹಣಕಾಸು ಸೇವೆಗಳನ್ನು ನಿಯಂತ್ರಿಸಲು ಏಕೀಕೃತ ಪ್ರಾಧಿಕಾರ ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.
The Union Cabinet chaired by the Prime Minister Narendra Modi has approved establishment of a unified authority for regulating all financial services in International Financial Services Centres (IFSCs) in India through International Financial Srvices Centres Authority Bill, 2019.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading