The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಮೋಶೆಯು ಐಗುಪ್ತದೇಶದವರ ಸರ್ವಜ್ಞಾನವನ್ನು ಕಲಿತವನಾಗಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥ ನಾದನು
And Moses was learned in all the wisdom of the Egyptians and was mighty in words and in deeds
ಯಾವರೀತಿಯಲ್ಲಿ ಸಮರ್ಥ ಪೊಲೀಸ್ ಪಡೆ ಮತ್ತು ಪರಿಣಾಮಕಾರಿ ನ್ಯಾಯವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತವೋ, ಸಮಗ್ರ(ಬಲಿಷ್ಠ) ವಿಧಿ ವಿಜ್ಞಾನ ವ್ಯವಸ್ಥೆಯ ರಚನೆ ಕೂಡಾ, ಸಾಮಾಜಿಕ ಸುರಕ್ಷತೆಯ ಖಾತರಿಗೆ ಮತ್ತು ಅಪರಾಧಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
The Prime Minister said that a strong forensic science setup, helps in ensuring civic safety, and curbing crime, much the same way as an efficient police force and an effective judiciary.
ಆಯುಷ್ ಸಚಿವಾಲಯವು ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಉತ್ತೇಜಿಸುವ, ಪ್ರಚಾರ ಮಾಡುವ ಮತ್ತು ಜಾಗತೀಕರಿಸುವ ಆದೇಶಹೊಂದಿದ್ದು, 10 ರಾಷ್ಟ್ರಗಳೊಂದಿಗೆ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ಸಮರ್ಥ ಕ್ರಮ ಕೈಗೊಂಡಿದೆ.
The Ministry of AYUSH having the mandate to promote, propagate and globalize these Traditional Systems has taken effective steps by entering into MoU with 10 countries for Cooperation in the field of Traditional Medicine.
ಭಯೋತ್ಪಾದನೆಯ ಎಲ್ಲ ಸ್ವರೂಪಗಳ ವಿರುದ್ಧ ಹೋರಾಟ ಮಾಡಲು ಸಮರ್ಥ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಪ್ರಾದೇಶಿಕ ಸ್ಥಿರತೆ ಮತ್ತು ಭದ್ರತೆ ಉತ್ತೇಜಿಸುವ ಕುರಿತು ಅವರು ಚರ್ಚಿಸಿದರು.
They further discussed stepping up effective cooperation to combat terrorism in all its forms and promoting regional stability and security.
ಈ ಅನುಮೋದನೆಯು ನಿರ್ಣಾಯಕ ಪ್ರಾಧಿಕರಣಕ್ಕೆ ರವಾನಿಸಲಾಗುವ ಪ್ರಕರಣಗಳ ಸಮರ್ಥ ಮತ್ತು ಉತ್ತಮ ನಿರ್ವಹಣೆಗೆ ಮತ್ತು ನಿರ್ಣಾಯಕ ಪ್ರಾಧಿಕರಣದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ನ್ಯಾಯಾಧಿಕರಣದ ಮುಂದೆ ಸಲ್ಲಿಸಲಾಗುವ ಮನವಿಗಳ ತ್ವರಿತ ಇತ್ಯರ್ಥಕ್ಕೆ ಕಾರಣವಾಗುತ್ತದೆ.
The approval will result in effective and better administration of cases referred to the Adjudicating Authority and speedy disposal of appeals filed against the order of the Adjudicating Authority before the Appellate Tribunal.
ಈ ತಿಳಿವಳಿಕೆ ಒಪ್ಪಂದವು, ಎರಡೂ ನಿಯಂತ್ರಕರ ನಡುವೆ ಆರ್ಥಿಕ ನಂಟು ಮತ್ತು ಸಹಕಾರವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ, ಮತ್ತು ಎರಡೂ ರಾಷ್ಟ್ರಗಳಲ್ಲಿನ ಷೇರು ಮಾರುಕಟ್ಟೆಗಳ ಸಮರ್ಥ ಅಭಿವೃದ್ಧಿಯ ಸಹಕಾರಕ್ಕೆ ಸೂಕ್ತ ವಾತಾವರಣ ನಿರ್ಮಾಣ ಮಾಡುವ ಗುರಿಯನ್ನೂ ಹೊಂದಿದೆ.
The MoU is likely to promote further development of economic links and cooperation between the two regulators, and aims at creating conditions for an effective development of securities markets in the two countries.
21ನೇ ಶತಮಾನದ ವಾಸ್ತವಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿತ್ವಗೊಳಿಸಲು, ಹೊಣೆಗಾರನನ್ನಾಗಿಸಲು, ಸಮರ್ಥ ಮತ್ತು ಸ್ಪಂದನಾತ್ಮಕಗೊಳಿಸಲು ಅದರ ಶಾಶ್ವತ ಮತ್ತು ತಾತ್ಕಾಲಿಕ ಸದಸ್ಯರ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನು ನಾರ್ಡಿಕ್ ದೇಶಗಳು ಮತ್ತು ಭಾರತ ಪುನರುಚ್ಚರಿಸಿದವು.
The Nordic countries and India reaffirmed the need for reform of the UNSecurity Council, including its expansion in both permanent and non-permanent seats to make it more representative, accountable, effective and responsive to the realities of the 21st century.
ಏರ್ ಇಂಡಿಯಾದ ಗಣನೀಯ ಮಾಲಿಕತ್ವ ಮತ್ತು ಸಮರ್ಥ ನಿಯಂತ್ರಣವು ಭಾರತೀಯ ರಾಷ್ಟ್ರೀಯರಲ್ಲೇ ಉಳಿಯುತ್ತದೆ.
2. Substantial ownership and effective control of Air India shall continue to be vested in Indian National.
ಎರಡೂ ರಾಷ್ಟ್ರಗಳ ನಡುವೆ ನಡೆದ ಸರಕು ವ್ಯಾಪಾರದ ಸಮರ್ಥ ವಿಲೇವಾರಿಯ ಖಾತ್ರಿ ಹಾಗೂ ವಾಣಿಜ್ಯಕ್ಕೆ ಒಪ್ಪಂದ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
The Agreement is also expected to facilitate trade and ensure efficient clearance of goods traded between the countries.
ಈ ಒಪ್ಪಂದವು ವಾಣಿಜ್ಯಕ್ಕೆ ಅವಕಾಶ ನೀಡುವುದಲ್ಲದೆ, ಎರಡೂ ರಾಷ್ಟ್ರಗಳ ನಡುವೆ ವಹಿವಾಟಾದ ಸರಕುಗಳ ಸಮರ್ಥ ವಿಲೇವಾರಿಯ ಖಾತ್ರಿ ಒದಗಿಸುತ್ತದೆ.
The Agreement is also expected to facilitate trade and ensure efficient clearance of goods traded between the countries.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…