Advertisement - Remove

ತೈಲ - Example Sentences

Popularity:
Difficulty:
taila  taila
ಯೆಹೂದವೂ ಇಸ್ರಾಯೇಲ್‌ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಕಂಡಸಕ್ಕರೆ ಜೇನು ಎಣ್ಣೆ ಮತ್ತು ಸುಗಂಧ ತೈಲ ದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು
Judah and the land of Israel they were your traffickers they traded for your merchandise wheat of Minnith and confections and honey and oil and balm
ಯೆಹೂದವೂ ಇಸ್ರಾಯೇಲ್‌ ದೇಶವೂ ನಿನ್ನ ಕಡೆಯ ವರ್ತಕರಾಗಿ ಮಿನ್ನೀಥಿನ ಗೋಧಿಯಿಂದಲೂ ಕಂಡಸಕ್ಕರೆ ಜೇನು ಎಣ್ಣೆ ಮತ್ತು ಸುಗಂಧ ತೈಲ ದಿಂದಲೂ ನಿನ್ನ ಸಂತೆಯಲ್ಲಿ ವ್ಯಾಪಾರ ನಡೆಸಿದರು
Judah and the land of Israel they were thy merchants they traded in thy market wheat of Minnith and Pannag and honey and oil and balm
ಭಾರತ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ತೈಲ ಸಂಸ್ಕರಣಾ – ರಿಫೈನರಿ ಆಗಿ ಹೊರಹೊಮ್ಮಿದ್ದು, ಅದೀಗ ತನ್ನ ಬೇಡಿಕೆಗಿಂತ ಹೆಚ್ಚಿನ ತೈಲವನ್ನು ಸಂಸ್ಕರಣೆ ಮಾಡುವ ಮೂಲಕ ತೈಲ ಸಂಸ್ಕರಣಾ ತಾಣವಾಗಿ ರೂಪುಗೊಳ್ಳುತ್ತಿದೆ.
India, which is second largest oil refiner in Asia, is emerging as a refinery hub with refining more than its demand.
ರಾಜಾಸ್ತಾನದಲ್ಲಿ ಗಣನೀಯ ಪ್ರಮಾಣದ ತೈಲ ಮತ್ತು ಅನಿಲ ಸಂಪತ್ತಿದೆ.
Rajasthan has significant reserves of oil and gas.
ಪೆಟ್ರೋಟೆಕ್ 2019, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಸಮಾವೇಶ ಹಾಗೂ ವಸ್ತುಪ್ರದರ್ಶನವಾಗಿದೆ.
PETROTECH-2019, the 13th International Oil & Gas Conference & Exhibition is being organised under the aegis of the Ministry of Petroleum & Natural Gas, Government of India.
Advertisement - Remove
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಇಸ್ರೇಲ್ ನಡುವೆ ತೈಲ ಮತ್ತು ಅನಿಲ ವಲಯದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
The Union Cabinet chaired by Prime Minister Shri Narendra Modi has approved the signing of the Memorandum of Understanding (MoU) between India and Israel on cooperation in the Oil and Gas Sector.
ಪ್ರಧಾನಮಂತ್ರಿ ಅವರು ರಾಜ್ಯದಲ್ಲಿ ಆರೋಗ್ಯ ರಕ್ಷಣೆ, ಮೂಲ ಸೌಕರ್ಯ , ರಸ್ತೆ ಜಾಲ, ತೈಲ ಮತ್ತು ಅನಿಲ ಕೊಳವೆ ಮಾರ್ಗ ಮೂಲಸೌಕರ್ಯವನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಪ್ರಸ್ತಾಪಿಸಿದರು.
The Prime Minister mentioned the plans to expand the healthcare infrastructure, road network, and oil and gas pipeline infrastructure in the State.
ಇಂಧನ ಕ್ಷೇತ್ರದ ಜಾಗತಿಕ ನಾಯಕರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು, ಭಾರತವನ್ನು ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿಮಹತ್ವಪೂರ್ಣ ಸ್ಥಾನ ಪಡೆದ ಬಗ್ಗೆ ವಿವರಿಸಿದರು.
Interacting with the global leaders of the energy sector, Prime Minister highlighted the significant positioning of India in the oil and gas market.
ಮೊದಲನೆಯದಾಗಿ, ಕಚ್ಚಾತೈಲ ದ ಬೆಲೆ ಏರಿಕೆಯಿಂದಾಗಿ , ಗಂಭೀರ ಸಂಪನ್ಮೂಲ ಬಿಕ್ಕಟ್ಟು ಸೇರಿದಂತೆ ಹಲವು ಆರ್ಥಿಕಸವಾಲುಗಳನ್ನು ತೈಲ ಬಳಕೆಯ ರಾಷ್ಟ್ರವಾಗಿ ಎದುರಿಸಬೇಕಾಗುತ್ತದೆ ಎಂದು ವಿಶೇಷವಾಗಿ ತಿಳಿಸಿದರು.
Firstly, he highlighted that the consuming countries, due to rising crude oil prices, face many other economic challenges including serious resource crunch.
ಅಭಿವೃದ್ಧಿಶೀಲ ದೇಶಗಳ ತೈಲ ಕ್ಷೇತ್ರದಲ್ಲಿ ವಾಣಿಜ್ಯ ಬಳಕೆಯ ಹೆಚ್ಚಳಕ್ಕಾಗಿ, ತಮ್ಮ ಹೂಡಿಕೆಹೆಚ್ಚುವರಿಗಳನ್ನು ವ್ಯವಸ್ಥಿತವಾಗಿ ಬಳಸುವಂತೆ, ತೈಲ ಉತ್ಪಾದನಾ ದೇಶಗಳಲ್ಲಿ ಪ್ರಧಾನಮಂತ್ರಿ ಅವರು ವಿನಂತಿ ಮಾಡಿದರು.
He appealed to oil producing countries to channel their investible surplus to pursue commercial exploitation in oil sector in the developing countries.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading