The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ನಿಟ್ಟಿನಲ್ಲಿ, ಅವರು ಅತಿ ಉದ್ದನೆಯ ಸುರಂಗ, ಅತಿ ಉದ್ದದ ಅನಿಲ ಕೊಳವೆಮಾರ್ಗ, ಅತಿ ದೊಡ್ಡ ಮೊಬೈಲ್ ಉತ್ಪಾದನಾ ಘಟಕ ಮತ್ತು ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಮತ್ತಿತರರ ಯೋಜನೆಗಳನ್ನು ಉಲ್ಲೇಖಿಸಿದರು.
In this context, he mentioned the longest tunnel, the longest gas pipeline, the largest mobile manufacturing unit, and electricity to every household among many others.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಪ್ರಧಾನಮಂತ್ರಿಗಳು “ಭಾರತವನ್ನು ಜಾಗತಿಕ ಮಟ್ಟದ ಉತ್ಪಾದನಾ ಆಡೊಂಬೊಲವನ್ನಾಗಿ ಮಾಡುವ ನಮ್ಮ ಪಯಣದಲ್ಲಿ ಇದೊಂದು ವಿಶೇಷವಾದ ಸಂದರ್ಭವಾಗಿದೆ.
Speaking on the occasion, the Prime Minister described the occasion as a special one, in the journey to make India a global manufacturing hub.
“ಇಂದು ಲೋಕಾರ್ಪಣೆಗೊಂಡಿರುವ ಈ ಉತ್ಪಾದನಾ ಘಟಕದಲ್ಲಿ ಕೊರಿಯಾದ ತಂತ್ರಜ್ಞಾನ ಮತ್ತು ಭಾರತದ ಉತ್ಪಾದನೆ ಹಾಗೂ ಸಾಫ್ಟ್ ವೇರ್ ಪರಿಣತಿ ಮೇಳೈಸಿದ್ದು, ಇದರಿಂದಾಗಿ ಇಡೀ ಜಗತ್ತಿಗೆ ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನುಗಳು ಸಿಗಲಿವೆ.
The Prime Minister asserted that through this new mobile manufacturing facility, the combination of Korean technology, and Indian manufacturing and software support would provide excellent products for the world.
ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದನಾ ರಾಷ್ಟ್ರವಾಗಿದೆ ಮತ್ತು ಉತ್ತರ ಪ್ರದೇಶ ಈ ಉತ್ಪಾದನಾ ಕ್ರಾಂತಿಯ ಮುಂಚೂಣಿಯಲ್ಲಿದೆ ಎಂದರು.
He said India has become the world’s second largest producer of mobile phones, and Uttar Pradesh is leading this manufacturing revolution.
6.ರೋಗ ನಿರ್ಧರಿತ ಆರೈಕೆ ಸೇರಿದಂತೆ ಉನ್ನತ ದರ್ಜೆಯ ವೈದ್ಯಕೀಯ ಸಲಕರಣೆಗಳನ್ನು ಪಡೆಯಲು ಸಹಯೋಗದಲ್ಲಿ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ವಿಶೇವಾಗಿ ಕೇಂದ್ರೀಕರಿಸಿ ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು.
vi. Collaboration on getting high end medical devices including Point of Care Diagnostics with a special focus on establishing manufacturing units in India under “Make in India”.
ನಾವು ಭಾರತವನ್ನು ಉತ್ಪಾದನಾ ತಾಣವಾಗಿ ಬದಲಾಯಿಸಲು ಬಯಸಿದ್ದೇವೆ.
We want to make India a global manufacturing hub.
ಈ ಕಾರ್ಯಕ್ರಮ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಿಗೆ ರಾಜ್ಯ ಸರ್ಕಾರ ರಫ್ತು ಕೇಂದ್ರಿತ ಉತ್ಪಾದನೆ ಮತ್ತು ಸೇವೆಗಳ ವಿಚಾರದಲ್ಲಿ ಒದಗಿಸಲಿರುವ ಅವಕಾಶಗಳು ಮತ್ತು ಉತ್ಪಾದನಾ ಶಕ್ತಿಯನ್ನು ಪ್ರದರ್ಶಿಸಲಿದೆ.
The event shall showcase the manufacturing prowess and the opportunities offered by the State in terms of export-oriented manufacturing and services to growing economies in South and South-East Asia.
ರಶ್ಯಾದ ದೂರ ಪೂರ್ವದಲ್ಲಿ ವಜ್ರ ಉತ್ಪಾದನಾ ಕ್ಷೇತ್ರದಲ್ಲಿ ಭಾರತೀಯ ಕಂಪೆನಿಗಳು ಇತ್ತೀಚೆಗೆ ಮಾಡಿದ ಹೂಡಿಕೆಯ ಬಗ್ಗೆ ಗಮನ ಹರಿಸಿದರು.
Both Sides noted recent investments by Indian companies in the diamond manufacturing in the Russian Far East.
ಆನಂದ್ ಮತ್ತು ಖತ್ರಾಜ್ ನಲ್ಲಿ ಅಮುಲ್ ಉತ್ಪಾದನಾ ವ್ಯವಸ್ಥೆಗಳ ವಿಸ್ತರಣೆಗೆ ಪ್ರಧಾನಮಂತ್ರಿ ಅವರು ಅಡಿಗಲ್ಲು ಹಾಕಲಿದ್ದಾರೆ.
The Prime Minister will lay the Foundation Stone for the expansion of Amul manufacturing facilities at Anand and Khatraj.
ಆದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯಕ್ಕೆ ಹಿಂದೆಂದೂ ನೀಡದಷ್ಟು ಗಮನಹರಿಸಲಾಗುತ್ತಿದೆ.
Therefore, in recent years, there has been unprecedented focus on manufacturing and infrastructure.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…