Advertisement - Remove

unto - Example Sentences

ಬಳಿಗೆ313ವರೆಗೂ89ವರೆಗೆ27ಬಳಿಗೂ19ಕಡೆಗೆ13ಕಡೆಯ10ಮಾತನಾಡಿ9ನಿಮಗೆ9ಮಟ್ಟಿಗೂ8ರಿಗೂ7ಲೇವಿಯರಿಗೆ6ಕಿವಿಗೊಡು6ಶಾಸ್ತ್ರಿಗಳೇ6ಮಾತನ್ನು5ಯಜಮಾನನಿಗೆ4ಯಾಜಕನಿಗೆ4ಹಾಡಿರಿ4ಕರ್ತನಿಗೆ3ಜನರೊಂದಿಗೆ3ದೇಶಕ್ಕೆ3ಹೇಳ3ಬೆಟ್ಟಕ್ಕೆ3ಸವಿಾಪಕ್ಕೆ3ಸಮುದ್ರಕ್ಕೆ3ತಂದೆಗಳಿಗೆ3ಹೇಳಿದ್ದೇನಂದರೆ3ಪ್ರತ್ಯುತ್ತರವಾಗಿ3ಮನೆಯವರಿಗೂ2ಮಾರಿದನು2ಭೂಮಿಗೆ2ಮುಟ್ಟುವದು2ಕಾಣಿಕೆಗಳನ್ನು2ಅಂದನು2ಹೇಳಬೇಕಾದದ್ದೇ2ಹೇಳಿದರು2ಮಾತನ್ನೂ2ಓಗನೂ2ಮಾತ2ಯೆರೂಸಲೇಮಿಗೆ2ಹೊಳೆಯ2ಪಿತೃಗಳಿಗೆ2ಹೇಳಿದನು2ಹಿಡಿಯ2ದಿಕ್ಕಿಲ್ಲದವನಿಗೆ2ವೀಣೆಯಿಂದ2ಗೌರ2ಮೂರ್ಖರಿಗೆ2ಮನುಷ್ಯರಿಗೆ2ಜನಾಂಗಗಳಿಗೆ2ಹತ್ತಿರ2ಕೇಳಲು2ಉಪಚಾರ2ಹತ್ತಿರಕ್ಕೆ2ಏನಂ2ಒಳಪಡಿಸಿರಿ2ವಿಗ್ರಹಕ್ಕೆ2ಸ್ತ್ರೀಗೆ1ಮುಟ್ಟುವ1ಸವಿಾಪವಾದ1ಅಬ್ರಹಾಮನಿಗೆ1ಏಸಾವನಿಗೆ1ಗಿದ್ದೇನೆ1ಮಾಡಾನು1ಹೋಗಮಾಡುವನು1ಸೂಲಗಿತ್ತಿಯು1ತಿಂಗಳೇ1ತೆರೆಯುವ1ಎಡಬಲಗಳಲ್ಲಿ1ಯಜ1ಮರುದಿನದ1ಸಂಹರಿಸೇನು1ದಾಸನಂತೆ1ಸೇವೆಮಾಡಲಿ1ಸಂವತ್ಸರದ1ಕುಮಾರರಿಗೆ1ಕಾಡಿಗೆದುರಾಗಿರುವ1ನಾಡಿ1ಪಟ್ಟಣಗಳಿಗೆ1ಕರೆದು1ವರೆಗಿರುವ1ಡೇರೆಗಳಿಗೆ1ಹಾಮಾತಿನಲ್ಲಿ1ರೂಬೇನ1ಬಂದಿರಿ1ಪ್ರತ್ಯೇಕಿಸಿ1ಕೊಡಿರಿ1ಅವುಗಳಿಗೆ1ಹೊತ್ತಿರುವ1ಮಕ್ಕಳುಅವರನ್ನು1ರಿಮ್ಮೋನ್‌1ನಾಗಿಯೂ1ಲ್ಲದೆ1ಕಾಣಿಸಿಕೊಂಡರು1ಸ್ಥಳಕ್ಕೆ1ನೆಯ1ದಾವೀದ1ಅರಸನಿಗೆ1ಶೂನೇಮ್ಯಳಾದ1ವಿಜ್ಞಾಪನೆಗೂ1ಪಾಳೆಯಕ್ಕೆ1ಸಮಾರ್ಯದಲ್ಲಿರುವ1ಮೆರಾ1ಪ್ರಾರ್ಥನೆಗೆ1ಯಾಜಕರಿಗೂ1ಶಿಖರಕ್ಕೆ1ಪತ್ರದ1ಹನನ್ಯನು1ಬಾಗಲಿಗೆದುರಾದ1ಕಡೆಗಿರುವ1ಪ್ರಧಾನರಿಗೂ1ಕಟ್ಟಳೆಯಾಗಿ1ಒಪ್ಪಿಕೊಂಡರು1ತ್ವಕ್ಕೆ1ಬಲವೇ1ಕೊಂಡಾಡುತ್ತೇವೆ1ವಾಕ್ಯವನ್ನೂ1ಕ್ರೂರರಿಗೂ1ತೋರು1ಮಾರಾಟ1ಗುತ್ತಿ1ಪ್ರಕಟ1ಕಣಿಹೇಳುವವರನ್ನೂ1ನಿಗೆ1ವದೇನು1ಕೆಲಸಗಳ1ಕೇಳದೆ1ಹೇಳಿದ್ದೇ1ಮಿಚ್ಪದಿಂದ1ನಿಟ್ಟು1ನಾಗಿರುವೆ1ಯರನ್ನು1ಒಂದಕ್ಕೆ1ಬಲಿಪೀಠಗಳು1ಗ್ರೀಕರಿಗೆ1ವನವರೆಗೂ1ದುಃಖಕ್ಕೆ1ಭವನದವರೆಗೆ1ಹೊಲವೆಂದು1ಸೈನಿಕರಿಗೆ1ಕರೆಯಲು1ಆಳು1ಬಿಟ್ಟುಕೊಡುವ1ಪ್ರವಾದಿಗಳಿಗೆ1ಜನರಿಗೆನೀವು1ಹೇಳುವ1ರುಗುವೆನು1ಮಾತನಾಡುವಂತೆ1ಪ್ರತ್ಯಕ್ಷನಾಗಿ1ಹೇಳಿದವರು1ಅವ1ಪ್ರದೇಶದ1ಕೇಳಿದ್ದಕ್ಕೆ1ಬೀಸಿರಿ1ಕಡೆಯವರೆಗೂ1ಸ್ವರದಿಂದ1ಲ್ಯನೇ1ವಿವರಿಸಿ1ಸಲೇಮಿನಿಂದ1ನ್ಯಾಯಸ್ಥಾಪಕರನ್ನು1ಕಸಬಿನವರಿಗೆ1ಬಳಿಗೇ1ಕಷ್ಟವಾದದರಿಂದ1ಲೆಕ್ಕಕ್ಕೆ1ಕೆಟ್ಟತನದ1ಸಲ್ಲಿಸಲಿ1ವಿಗ್ರಹಗಳಿಗೆ1ಹೊಂದಿದರು1ಮಾತನಾಡುವದಕ್ಕೆ1ಹೇಳುತ್ತೇನೆ1ಹುಟ್ಟಿಸುವದು1ಕಾಣಿಸಿಕೊಂಡನು1ಭಕ್ತಿಯಾದರೋ1ಶುದ್ಧರಿಗೆ1ಅಧೀನ1ಅಂತ್ಯದವರೆಗೆ1ಸಮರ್ಪಿತ1ಬೆಟ್ಟಕ್ಕೂ1ಅನುಗ್ರಹಿಸು1ಅಮೂಲ್ಯನಾಗಿದ್ದಾನೆ1ಸಲ್ಲಿಸಿರಿ1ಪಾರಾಗಿ1ತೀರ್ಪಿಗಾಗಿ1ಕಡೇವರೆಗೂ1ಕುರಿಮರಿಯಾದಾತನಿಗೂ1ಮೃಗಕ್ಕೆ1
Add thou not unto his words lest he reprove thee and thou be found a liar
ಆತನು ನಿನ್ನನ್ನು ಗದರಿಸುವಂತೆಯೂ ನೀನು ಸುಳ್ಳುಗಾರನೆಂದು ತೋರು ವಂತೆಯೂ ಆತನ ಮಾತುಗಳಿಗೆ ಯಾವದನ್ನು ಸೇರಿಸ ಬೇಡ
1 vote
When the even was come they brought unto him many that were possessed with devils and he cast out the spirits with his word and healed all that were sick
ಸಾಯಂಕಾಲವಾದಾಗ ದೆವ್ವಗಳು ಹಿಡಿದಿದ್ದ ಬಹಳ ಜನರನ್ನು ಅವರು ಆತನ ಬಳಿಗೆ ತಂದರು ಮತ್ತು ಆತನು ತನ್ನ ಮಾತಿನಿಂದ ದೆವ್ವಗಳನ್ನು ಬಿಡಿಸಿ ದ್ದಲ್ಲದೆ ಅಸ್ವಸ್ಥವಾಗಿದ್ದವರೆಲ್ಲರನ್ನೂ ಸ್ವಸ್ಥ ಮಾಡಿದನು
Come unto me all ye that labour and are heavy laden and I will give you rest
ಕಷ್ಟಪಡುವವರೇ ಮತ್ತು ಭಾರಹೊತ್ತವರೇ ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು
Then was brought unto him one possessed with a devil blind and dumb and he healed him insomuch that the blind and dumb both spake and saw
ಆಗ ಜನರು ದೆವ್ವ ಹಿಡಿದಿದ್ದವನೂ ಕುರುಡನೂ ಮೂಕನೂ ಆಗಿದ್ದವನನ್ನು ಆತನ ಬಳಿಗೆ ತಂದರು ಮತ್ತು ಆತನು ಅವನನ್ನು ಸ್ವಸ್ಥಮಾಡಿದ್ದರಿಂದ ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ನೋಡಿದನು
But if I cast out devils by the Spirit of God then the kingdom of God is come unto you
ಆದರೆ ನಾನು ದೇವರ ಆತ್ಮನಿಂದ ದೆವ್ವಗಳನ್ನು ಬಿಡಿಸಿದರೆ ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆಯಲ್ಲಾ
Advertisement - Remove
And the disciples came and said unto him Why speakest thou unto them in parables
ತರುವಾಯ ಶಿಷ್ಯರು ಬಂದು ಆತನಿಗೆನೀನು ಸಾಮ್ಯಗಳಲ್ಲಿ ಅವರೊಂದಿಗೆ ಯಾಕೆ ಮಾತನಾಡುತ್ತೀ ಎಂದು ಕೇಳಲು
So the servants of the householder came and said unto him Sir didst not thou sow good seed in thy field from whence then hath it tares
ಆದದರಿಂದ ಮನೇಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆಅಯ್ಯಾ ನೀನು ನಿನ್ನ ಹೊಲದಲ್ಲಿ ಒಳ್ಳೇ ಬೀಜವನ್ನು ಬಿತ್ತಿದಿ ಯಲ್ಲಾ ಹಾಗಾದರೆ ಈ ಹಣಜಿಯು ಎಲ್ಲಿಂದ ಬಂತು ಎಂದು ಕೇಳಿದರು
Then said he unto them Therefore every scribe which is instructed unto the kingdom of heaven is like unto a man that is an householder which bringeth forth out of his treasure things new and old
ಆತನು ಅವರಿಗೆಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು
And in the fourth watch of the night Jesus went unto them walking on the sea
ಮತ್ತು ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಹೋದನು
And when the men of that place had knowledge of him they sent out into all that country round about and brought unto him all that were diseased
ಆಗ ಅಲ್ಲಿದ್ದ ಜನರು ಆತನ ಗುರುತು ಹಿಡಿದು ಸುತ್ತ ಮುತ್ತಲಿನ ಸೀಮೆಗೆಲ್ಲಾ ಹೇಳಿಕಳುಹಿಸಿ ರೋಗಿಗಳ ನ್ನೆಲ್ಲಾ ಆತನ ಬಳಿಗೆ ತಂದರುಅವರು ಆತನ ಉಡು ಪಿನ ಅಂಚನ್ನಾದರೂ ಮುಟ್ಟುವಂತೆ ಆತನನ್ನು ಬೇಡಿ ಕೊಂಡರು ಮತ್ತು ಯಾರಾರು ಮುಟ್ಟಿದರೋ ಅವರು ಸಂಪೂರ್ಣವಾಗಿ ಸ್ವಸ್ಥರಾದರು
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading