The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
With metro rail in place, there will be less vehicular traffic on roads leading to less congestion, less time and cost of journey, less consumption of fossil fuel and less environmental pollution.
ಮೆಟ್ರೋ ರೈಲು ಬಂದಲ್ಲಿ, ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು, ಇದು ಒತ್ತಡ ನಿವಾರಿಸುತ್ತದೆ, ಇದು ಪ್ರಯಾಣದ ಸಮಯ ಮತ್ತು ವೆಚ್ಚವನ್ನೂ ತಗ್ಗಿಸುತ್ತದೆ, ಪಳೆಯುಳಿಕೆ ಇಂಧನದ ಕಡಿಮೆ ಬಳಕೆಯಾಗುತ್ತದೆ, ಇದರಿಂದ ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ.
The Union Cabinet chaired by the Prime Minister Shri Narendra Modi has approved the Noida – Greater Noida Metro Rail Project covering a length of 29.707 k.m.
ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ನೋಯಿಡಾ- ಬೃಹತ್ ನೋಯಿಡಾ ನಡುವಿನ 29.707 ಕಿ.ಮೀ ಮೆಟ್ರೋ ರೈಲು ಯೋಜನೆಗೆ ತನ್ನ ಅನುಮೋದನೆ ನೀಡಿದೆ.
Metro rail connection between NOIDA and Greater NOIDA will result into people being assured about their mobility and thus more people will like to move to these satellite towns of Delhi, thus decongesting Delhi.
ನೋಯಿಡಾ ಮತ್ತು ಬೃಹತ್ ನೋಯಿಡಾ ನಡುವಿನ ಮೆಟ್ರೋ ರೈಲು ಸಂಪರ್ಕದಿಂದ ಜನ ಸಂಚಾರದ ಖಾತ್ರಿ ದೊರಕುತ್ತದೆ ಮತ್ತು ಬಾರಿ ಜನಸಂದಣಿಯ ದೆಹಲಿಯಿಂದ ಈ ಉಪ ನಗರಗಳಿಗೆ ಹೆಚ್ಚಿನ ಜನರು ತೆರಳಲು ಇಚ್ಛಿಸುತ್ತಾರೆ.
Project will be implemented by Noida Metro Rail Corporation Limited, which will be a 50:50 jointly owned company of Govt. of India and Govt. of Uttar Pradesh.
ಯೋಜನೆಯನ್ನು ನೋಯಿಯಾ ಮೆಟ್ರೋ ರೈಲು ನಿಗಮ ನಿಯಮಿತವು ಅನುಷ್ಠಾನ ಮಾಡಲಿದ್ದು, ಇದಕ್ಕೆ ಭಾರತ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರದ ಪಾಲುಜಂಟಿಯಾಗಿ 50:50 ಆಗಿರುತ್ತದೆ.
He spoke of power sector reforms, irrigation, and how economic progress is being linked to rail connectivity.
ಅವರು ಇಂಧನ ವಲಯದ ಸುಧಾರಣೆಗಳು, ನೀರಾವರಿ ಮತ್ತು ಆರ್ಥಿಕ ಪ್ರಗತಿಯನ್ನು ಹೇಗೆ ರೈಲು ಸಂಪರ್ಕಕ್ಕೆ ಹೊಂದಿಸಬಹುದು ಎಂಬ ಬಗ್ಗೆ ಮಾತನಾಡಿದರು.
The Indian Side invited Russian companies to participate in the development of industrial corridors in India, including in areas of road and rail infrastructure, smart cities, construction of wagons and creation of a joint transportation logistics company.
ಭಾರತವು ದೇಶದಲ್ಲಿ ಕೈಗಾರಿಕಾ ಕಾರಿಡಾರುಗಳನ್ನು, ರಸ್ತೆ ಮತ್ತು ರೈಲು ಮೂಲಸೌಕರ್ಯ ಸಹಿತ ಅಭಿವೃದ್ದಿ ಮಾಡಲು, ಸ್ಮಾರ್ಟ ಸಿಟಿಗಳ ನಿರ್ಮಾಣ, ವ್ಯಾಗನುಗಳ ನಿರ್ಮಾಣ ಮತ್ತು ಜಂಟಿ ಸಾರಿಗೆ-ಸಾಗಾಟ ಕಂಪೆನಿಗಳ ರಚನೆಗೆ ರಶ್ಯಾಕ್ಕೆ ಆಹ್ವಾನ ನೀಡಿತು.
The project will be implemented by Delhi Metro Rail Corporation Ltd.
ಈ ಯೋಜನೆಯನ್ನು ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿಎಂಆರ್.ಸಿ.), ಹಾಲಿ ಇರುವ 50:50ರ ಅನುಪಾತದ ಭಾರತ ಸರ್ಕಾರ ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಜಿಎನ್.ಸಿ.ಟಿ.ಡಿ.)
But, also engineers a modern network of ports, airports, rail and road for them to serve as gateways of economic prosperity for our people.
ಆದರೆ, ಅದರ ಜೊತೆಗೆ ನಮ್ಮ ಜನರ ಆರ್ಥಿಕ ಪ್ರಗತಿಗಾಗಿ ಅತ್ಯಾಧುನಿಕ ಬಂದರು, ವಿಮಾನ ನಿಲ್ದಾಣ, ರೈಲು ಮತ್ತು ರಸ್ತೆ ಜಾಲವನ್ನೂ ಒದಗಿಸುತ್ತದೆ.
· Nearly 1,100 kilometer long new rail lines were laid during the last three years of the previous government.
-ಹಿಂದಿನ ಸರಕಾರವು ತನ್ನ ಕೊನೆಯ ಮೂರು ವರ್ಷಗಳ ಅವಧಿಯಲ್ಲಿ ಸರಿಸುಮಾರು 1,100 ಕಿಲೋಮೀಟರ್ ಉದ್ದದಷ್ಟು ರೈಲು ಹಳಿಗಳನ್ನು ನಿರ್ಮಿಸಿತು.
Increase in road construction, expanding rail lines, doesn’t it need creation of jobs ?
ರಸ್ತೆ ನಿರ್ಮಾಣದ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕೆಂದರೆ, ರೈಲು ಹಳಿಗಳನ್ನು ವಿಸ್ತರಿಸಬೇಕೆಂದರೆ ಉದ್ಯೋಗಗಳು ಸೃಷ್ಟಿಯಾಗಲೇಬೇಕಲ್ಲವೇ?
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…