The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The financing of Bhopal Metro Rail Project will be partly from GoI and GoMP on equal equity basis and partly as loan from European Investment Bank (EIB).
· ಭೋಪಾಲ್ ಮೆಟ್ರೋ ರೈಲು ನಿಗಮಕ್ಕೆ ಭಾರತ ಸರ್ಕಾರದಿಂದ ಭಾಗಶಃ ಆರ್ಥಿಕ ನೆರವು ನೀಡಲಾಗುವುದು ಮತ್ತು ಮಧ್ಯಪ್ರದೇಶ ಸರ್ಕಾರ ಕೂಡ ಸಮಾನ ಷೇರುಗಳನ್ನು ಹೊಂದಲಿದೆ ಹಾಗೂ ಐರೋಪ್ಯ ಬಂಡವಾಳ ಬ್ಯಾಂಕ್(ಇಐಬಿ)ಯಿಂದ ಭಾಗಶಃ ಸಾಲ ಪಡೆಯಲಾಗುವುದು.
M/s DB Engineering & Consulting GmbH in consortium with M/s Louis Berger SAS and M/s Geodata Engineering S.p.A has been appointed as General Consultant (GC) for Bhopal Metro Rail Project.
· ಭೋಪಾಲ್ ಮೆಟ್ರೋ ರೈಲು ಯೋಜನೆಗೆ ಮೆಸರ್ಸ್ ಡಿಬಿ ಇಂಜಿನಿಯರಿಂಗ್ ಮತ್ತು ಕನ್ಸಲ್ಟಿಂಗ್, ಜಿಎಂಬಿಎಚ್ ಕನ್ಸ್ ಟೋರಿಯಂ ಹಾಗೂ ಮೆಸರ್ಸ್ ಲೂಯಿಸ್ ಬರ್ಗೆರ್ – ಎಸ್ಎಎಸ್ ಮತ್ತು ಮೆಸರ್ಸ್ ಜಿಯೋ ಡಾಟಾ ಇಂಜಿನಿಯರಿಂಗ್ – ಎಸ್ ಪಿ ಎ – ಸಂಸ್ಥೆಗಳನ್ನು ಜನರಲ್ ಕನ್ಸಲ್ಟೆಂಟ್ಆಗಿ ನೇಮಿಸಲಾಗಿದೆ.
He spoke of initiatives taken for improving road and rail connectivity in the region.
ವಲಯದಲ್ಲಿ ರೈಲು ಮತ್ತು ರಸ್ತೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದರು.
With the support of the State Government, we shall connect the State Capital Aizawl with broad gauge rail line.
ರಾಜ್ಯ ಸರ್ಕಾರದ ಬೆಂಬಲದೊಂದಿಗೆ, ರಾಜಧಾನಿ ಐಜಾವ್ಲ್ಗೆ ಬ್ರಾಡ್ಗೇಜ್ ರೈಲು ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.
The identified areas of cooperation include high speed rail , speed raising of existing routes, development of world class stations, heavy haul operations and modernization of rail infrastructure etc.
ಸಹಕಾರಕ್ಕಾಗಿ ಗುರುತಿಸಲಾಗಿರುವ ವಲಯಗಳಲ್ಲಿ ಅತಿ ವೇಗದ ರೈಲು , ಹಾಲಿ ಇರುವ ಮಾರ್ಗಗಳಲ್ಲಿ ವೇಗವರ್ಧನೆ, ವಿಶ್ವ ದರ್ಜೆಯ ನಿಲ್ದಾಣಗಳ ಅಭಿವೃದ್ಧಿ, ಭಾರಿ ಪ್ರಯಾಣದ ಕಾರ್ಯಾಚರಣೆಗಳು ಮತ್ತು ರೈಲು ಮೂಲಸೌಕರ್ಯದ ಆಧುನಿಕೀಕರಣ ಇತ್ಯಾದಿಗಳೂ ಸೇರಿವೆ.
The project is being implemented by Delhi Metro Rail Corporation Ltd.
ಈ ಯೋಜನೆಯು ದೆಹಲಿ ಮೆಟ್ರೋ ರೈಲು ನಿಗಮ ನಿಯಮಿತ (ಡಿ.ಎಂ.ಆರ್.ಸಿ.), ಹಾಲಿ ಇರುವ ಭಾರತ ಸರ್ಕಾರದ ವಿಶೇಷ ಉದ್ದೇಶದ ವಾಹಕ (ಎಸ್.ಪಿ.ವಿ.)
He said that emphasis is on road, rail and air connectivity, even in Odisha.
ಒಡಿಶಾದಲ್ಲೂ ಕೂಡಾ ಉತ್ತಮ ರಸ್ತೆ, ರೈಲು ಮತ್ತು ವಾಯುಯಾನ ಸಂಪರ್ಕ ಪೂರೈಕೆಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
In terms of specific projects, we remain focused on making strong progress on the Mumbai-Ahmedabad High Speed Rail project.
ವಿಶೇಷ ಯೋಜನೆಗಳ ವಿಚಾರದಲ್ಲಿ ನಾವು ಮುಂಬೈ-ಅಹಮದಾಬಾದ್ ಅತಿ ವೇಗದ ರೈಲು ಯೋಜನೆಯಲ್ಲಿ ಬಲವಾದ ಪ್ರಗತಿ ಸಾಧಿಸಲು ನಾವು ಗಮನ ಹರಿಸುತ್ತಿದ್ದೇವೆ.
India supports initiatives to develop the existing port and transport infrastructure and connecting it through road and rail network to Afghanistan, Tajikistan and Central Asia.
ಹಾಲಿ ಇರುವ ಬಂದರು, ಸಾಗಣೆ ಮೂಲಸೌಕರ್ಯ ಮತ್ತು ಆಫ್ಘಾನಿಸ್ತಾನ, ತಜಿಕಿಸ್ತಾನ ಮತ್ತು ಮಧ್ಯ ಏಷ್ಯಾವನ್ನು ರಸ್ತೆ ಮತ್ತು ರೈಲು ಜಾಲದ ಮೂಲಕ ಸಂಪರ್ಕಿಸುವ ಉಪಕ್ರಮಗಳಿಗೆ ಭಾರತ ಬೆಂಬಲ ನೀಡಲಿದೆ.
It will ensure seamless rail connectivity on the line.
ಇದು ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಪರ್ಕವನ್ನು ಖಾತ್ರಿ ಪಡಿಸುತ್ತದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…