The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
The MoU will help to improve the overall public transport system in the country, improve passenger services and promote the use of high capacity buses in India.
ಈ ತಿಳಿವಳಿಕೆ ಒಪ್ಪಂದವು ದೇಶದಲ್ಲಿ ಒಟ್ಟಾರೆಯಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು, ಪ್ರಯಾಣಿಕರ ಸೇವೆಗಳನ್ನು ಉತ್ತಮ ಪಡಿಸಲು ಮತ್ತು ಹೆಚ್ಚಿನ ಸಾಮರ್ಥ್ಯದ ಬಸ್ ಗಳನ್ನು ಭಾರತದಲ್ಲಿ ಬಳಕೆ ಮಾಡಲು ನೆರವಾಗುತ್ತದೆ.
On Sunday, the Prime Minister will inaugurate Phase 1, which is passenger movement.
ಭಾನುವಾರ ಪ್ರಧಾನಮಂತ್ರಿಯವರು ಪ್ರಯಾಣಿಕರ ಓಡಾಟಕ್ಕೆ ಮೀಸಲಾದ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ.
The new terminal will provide seamless passenger movement with all modern amenities.
ಈ ಹೊಸ ಟರ್ಮಿನಲ್ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರ ತಡೆರಹಿತ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ.
Chennai airport will be modernized with provision of e gates, biometric based passenger screening systems, various other features and will decongest the existing international departure terminal.
ಚೆನ್ನೈ ವಿಮಾನ ನಿಲ್ದಾಣವನ್ನು ಇ ದ್ವಾರಗಳು, ಬಯೋ ಮೆಟ್ರಿಕ್ ಆಧಾರಿತ ಪ್ರಯಾಣಿಕರ ತಪಾಸಣೆ ವ್ಯವಸ್ಥೆ, ಮತ್ತು ಇತರ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು, ಹಾಲಿ ಇರುವ ಅಂತಾರಾಷ್ಟ್ರೀಯ ನಿರ್ಗಮನ ಟರ್ಮಿನಲ್ ನ ಸಂಚಾರ ಒತ್ತಡ ನಿವಾರಿಸುತ್ತದೆ.
a.Exchange and sharing of knowledge and cooperation in the area of transportation technologies and transport policies, for passenger and freight movement by roads;
a. ಸಾರಿಗೆ ತಂತ್ರಗಾರಿಕೆ ಮತ್ತು ರಸ್ತೆಯ ಮೂಲಕ ಸರಕು ಮತ್ತು ಪ್ರಯಾಣಿಕರ ಸಾರಿಗೆ ನೀತಿಯ ವಲಯದಲ್ಲಿ ಸಹಕಾರ ಮತ್ತು ಜ್ಞಾನದ ವಿನಿಮಯ ಮತ್ತು ಹಂಚಿಕೆ;
International operators and investors prefer brownfield airport expansion opportunities with having more than 3-4 million passenger capacity.
ಅಂತಾರಾಷ್ಟ್ರೀಯ ಆಪರೇಟರ್ ಗಳು ಮತ್ತು ಹೂಡಿಕೆದಾರರು 3-4 ದಶಲಕ್ಷ ಪ್ರಯಾಣಿಕರ ಸಾಮರ್ಥ್ಯವಿರುವ ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣಗಳ ವಿಸ್ತರಣೆ ಅವಕಾಶಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
In this regard, they noted the importance of concluding a bilateral agreement that would enable motor vehicle traffic, both passenger and cargo, to cross the border.
ಈ ನಿಟ್ಟಿನಲ್ಲಿ, ಅವರು ದ್ವಿಪಕ್ಷೀಯ ಒಪ್ಪಂದವನ್ನು ಅಂಗೀಕರಿಸುವ ಪ್ರಾಮುಖ್ಯತೆಯನ್ನು ಗುರಿತಿಸುದರು, ಇದು ಪ್ರಯಾಣಿಕರ ಮತ್ತು ಸರಕು ಸಾಗಣೆಗೆ ಮೋಟಾರು ವಾಹನಗಳು ಗಡಿ ದಾಟಿ ಸಂಚಾರವನ್ನು ಅವಕಾಶ ನೀಡುತ್ತದೆ.
Indian Railways has achieved a target of daily passenger movement of 2.25 crore.
ಭಾರತೀಯ ರೈಲ್ವೆಯು ಪ್ರತಿನಿತ್ಯ 2.25 ಕೋಟಿ ಪ್ರಯಾಣಿಕರ ಸಂಚಾರದ ಗುರಿಯನ್ನು ಸಾಧಿಸಿದೆ.
The declaration of Vijayawada Airport as International has been taken up in accordance with the provisions of Andhra Pradesh Reorganisation Act, 2014 and keeping in view the passenger traffic growth, demands from airlines and Andhra Pradesh Government.
ವಿಜಯವಾಡಾ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಘೋಷಿಸುವುದನ್ನು ಆಂಧ್ರಪ್ರದೇಶ ಪುನರ್ ಸಂಘಟನೆ ಕಾಯಿದೆ 2014ರ ನಿಯಮಗಳ ಅನುಸಾರವಾಗಿ ಮತ್ತು ಪ್ರಯಾಣಿಕರ ಸಂಚಾರದ ವೃದ್ಧಿ, ವಾಯುಯಾನ ಸಂಸ್ಥೆಗಳ ಬೇಡಿಕೆ ಮತ್ತು ಆಂಧ್ರಪ್ರದೇಶ ಸರ್ಕಾರದ ಕೋರಿಗೆಯಂತೆ ಕೈಗೆತ್ತಿಕೊಳ್ಳಲಾಗಿದೆ.
The passenger capacity in the aviation sector has reached 282 million passengers per annum.
ವಾಯುಯಾನ ಕ್ಷೇತ್ರದಲ್ಲಿ ಪ್ರಯಾಣಿಕರ ಸಾಮರ್ಥ್ಯ ವಾರ್ಷಿಕ 282 ದಶಲಕ್ಷ ತಲುಪಿದೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…