The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
I will also address a business and community event followed by a roundtable meeting with select top CEOs of Singapore to discuss business and investment opportunities.
ವ್ಯವಹಾರ ಮತ್ತು ಹೂಡಿಕೆ ವಿಷಯಗಳ ಬಗ್ಗೆ ಚರ್ಚಿಸಲು ಅಲ್ಲಿನ ಆಯ್ದ ಪ್ರಮುಖ ಸಿಇಓ ಗಳ ಜತೆ ಮಾತುಕತೆ ನಡೆಸಿ, ವ್ಯವಹಾರ ಮತ್ತು ಹೂಡಿಕೆಯ ಅವಕಾಶಗಳ ಬಗ್ಗೆ ದುಂಡುಮೇಜಿನ ಸಭೆ ನಡೆಸಲಿದ್ದೇನೆ.
Only yesterday, we heard the President’s address to the nation.
ನಿನ್ನೆಯಷ್ಟೇ, ನಾವು ನಮ್ಮ ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣ ಕೇಳಿದೆವು.
We call on major advanced and emerging market economies to continue policy dialogue and coordination in the context of the G20, FSB and other fora to address these potential risks.
ಹಾಗಾಗಿ ನಾವು ಎಲ್ಲ ಪ್ರಮುಖ ಮುಂದುವರಿದ ಮತ್ತು ಪ್ರಗತಿ ಸಾಧಿಸುತ್ತಿರುವ ರಾಷ್ಟ್ರಗಳು ಜಿ-20 ರಾಷ್ಟ್ರಗಳ ಸಭೆ, ಎಫ್ ಎಸ್ ಬಿ ಮತ್ತು ಸಂಭಾವ್ಯ ಅಪಾಯಗಳನ್ನು ಎದುರಿಸಲು ನಿರಂತರವಾಗಿ ನೀತಿಗಳ ಸಮಾಲೋಚನೆ ಮತ್ತು ಸಮನ್ವಯತೆ ಸಾಧಿಸುವ ಅಗತ್ಯವಿದೆ.
The PartNIR aims at deepening BRICS cooperation in digitalisation, industrialisation, innovation, inclusiveness and investment, to maximise the opportunities and address the challenges arising from the 4th Industrial Revolution.
ಈ ಪಾರ್ಟ್ ನಿರ್ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಡಿಜಿಟಲೀಕರಣ, ಕೈಗಾರಿಕೀಕರಣ, ಆವಿಷ್ಕಾರ, ಸಮಗ್ರ ಅಭಿವೃದ್ಧಿ, ಬಂಡವಾಳ ಹೂಡಿಕೆ ಸಂಬಂಧಗಳನ್ನು ಇನ್ನಷ್ಟು ಬಲವರ್ಧಿಸುವ ಜೊತೆಗೆ ಅವಕಾಶಗಳನ್ನು ಹೆಚ್ಚಿಸುವುದು, ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದ ಹಾಗೂ ಎದುರಾಗುವ ಸವಾಲುಗಳನ್ನು ಹತ್ತಿಕ್ಕಲು ನೆರವಾಗುತ್ತದೆ.
Slowly and steadily, an effort is on to address these issues through talks and make them less cumbersome.
ನಿಧಾನವಾದ ಮತ್ತು ದೃಢವಾದ ಪ್ರಯತ್ನದಿಂದ ಮತ್ತು ಮಾತುಕತೆಯ ಮೂಲಕ ಈ ಎಲ್ಲವನ್ನೂ ಎದುರಿಸಲು ಮತ್ತು ಅವುಗಳ ತೊಡಕು ಕಡಿಮೆ ಮಾಡಲಾಗುತ್ತಿದೆ.
Both of us believe that a reformed Security Council, reflective of the world as it is, and not as it was, is necessary to address the range of complex challenges facing the world today.
ನಾವಿಬ್ಬರೂ ಸುಧಾರಿತ ಭದ್ರತಾ ಮಂಡಳಿ, ವಿಶ್ವ ಹೇಗೆದೆಯೋ ಅದರ ಪ್ರತಿಬಿಂಬವಾಗಬೇಕೇ ಹೊರತು ಹಿಂದೆ ಹೇಗಿತ್ತೋ ಹಾಗಲ್ಲ, ಇಂದು ವಿಶ್ವ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳ ಶ್ರೇಣಿಯನ್ನು ಎದುರಿಸುವುದು ಅಗತ್ಯವಾಗಿದೆ.
We agree to continue our collective efforts to address public health issues.
ನಾವು ಸಾರ್ವಜನಿಕ ಆರೋಗ್ಯ ಸಮಸ್ಯೆ ಎದುರಿಸಲು ನಮ್ಮ ಸಮಗ್ರ ಪ್ರಯತ್ನಗಳನ್ನು ಮುಂದುವರಿಸಲು ಸಮ್ಮತಿಸಿದ್ದೇವೆ.
We are committed to work together to address global challenges like Climate change, Environmental protection, Clean energy, Cyber security, Affordable health care, Marine biology etc through scientific discoveries and to explore priority areas of common interest.
ವೈಜ್ಞಾನಿಕ ಆವಿಷ್ಕಾರ ಮತ್ತು ಸಮಾನ ಹಿತದ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ನಾವು ಜಾಗತಿಕ ಸವಾಲುಗಳಾದ ಹವಾಮಾನ ಬದಲಾವಣೆ, ಪರಿಸರ ಸಂರಕ್ಷಣೆ, ಶುದ್ಧ ಇಂಧನ, ಸೈಬರ್ ಭದ್ರತೆ, ಕೈಗೆಟಕುವ ದರದ ಆರೋಗ್ಯ ಸೇವೆ, ಸಾಗರ ಜೀವಶಾಸ್ತ್ರ ಇತ್ಯಾದಿ ಕ್ಷೇತ್ರಗಳಲ್ಲಿ ಒಗ್ಗೂಡಿ ಶ್ರಮಿಸಲು ಬದ್ಧರಾಗಿದ್ದೇವೆ.
You have been smart in asking me to only address the gathering, and not sing.
ಕೇವಲ ಭಾಷಣ ಮಾಡಲು ಕೇಳಿದ್ದೀರಿ.
The Prime Minister, Shri Narendra Modi will address the golden jubilee and foundation day celebrations of Bharatiya Agro Industries Foundation, Pune, at 5 PM today via video conferencing.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುಣೆಯಲ್ಲಿರುವ ಭಾರತೀಯ ಕೃಷಿ ಕೈಗಾರಿಕೆಗಳ ಪ್ರತಿಷ್ಠಾನದ ಸುವರ್ಣ ಮಹೋತ್ಸವ ಮತ್ತು ಸಂಸ್ಥಾಪನಾ ದಿನದ ಸಮಾರಂಭ ಉದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಇಂದು ಸಂಜೆ 5 ಗಂಟೆಗೆ ಭಾಷಣ ಮಾಡಲಿದ್ದಾರೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…