The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
When you want to paste a new address into the Location toolbar you might want to clear the current entry by pressing the black arrow with the white cross in the toolbar
ತಾಣ ಉಪಕರಣ ಪಟ್ಟಿಕೆಯಲ್ಲಿ ಒಂದು ಹೊಸ ವಿಳಾಸವನ್ನು ಅಂಟಿಸಲು ನೀವು ಬಯಸಿದಾಗ ಉಪಕರಣಪಟ್ಟಿಕೆಯಲ್ಲಿನ ಬಿಳಿ ಅಡ್ಡಗೆರೆಯನ್ನು ಹೊಂದಿರುವ ಕಪ್ಪು ಬಾಣದ ಗುರುತನ್ನು ಒತ್ತುವ ಮೂಲಕ ಈಗಿರುವ ನಮೂದನ್ನು ಅಳಿಸಬೇಕಾಗುತ್ತದೆ
PM will later address the gathering.
ಬಳಿಕ ಪ್ರಧಾನ ಮಂತ್ರಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವರು.
The Prime Minister said that to address the shortage of doctors, the number of seats in medical colleges is being substantially enhanced.
ವೈದ್ಯರುಗಳ ಕೊರತೆಯನ್ನು ನೀಗಿಸಲು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದರು.
53. The two sides also reiterated their commitment to working together to address fugitive economic offenders including through international organisations and institutions.
53. ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಸಂಸ್ಥೆಗಳ ಮೂಲಕ ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಎದುರಿಸಲು ಜೊತೆಯಾಗಿ ಕೆಲಸ ಮಾಡುವ ಬದ್ಧತೆಯನ್ನು ಎರಡೂ ದೇಶಗಳು ಪುನರುಚ್ಚರಿಸಿದವು.
• Initiate a multi-stake holder Innovation Partnership for a Sustainable Future, underpinning our mutual commitment todrive prosperity and growth and address societal challenges such as climate change and sustainable development through innovation.
ನಾವಿನ್ಯತೆಯ ಮೂಲಕ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯಂಥ ಸಾಮಾಜಿಕ ಸವಾಲುಗಳನ್ನು ಎದುರಿಸಲು ಮತ್ತು ಸಮೃದ್ಧಿ ಮತ್ತು ಪ್ರಗತಿಗಾಗಿ ಪರಸ್ಪರರ ಬದ್ಧತೆಯ ಆಧಾರದಲ್ಲಿ, ಸುಸ್ಥಿರ ಭವಿಷ್ಯಕ್ಕಾಗಿ ಬಹು ಬಾಧ್ಯಸ್ಥ ನಾವಿನ್ಯ ಪಾಲುದಾರರನ್ನು ಆಹ್ವಾನಿಸುವುದು.
“I consider myself fortunate to be present at this celebration of the 125th anniversary of the address by Swami Vivekanand in Chicago.
“ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯ.
The event you have organised makes the anniversary of the Chicago address even more special.
ನೀವು ಆಯೋಜಿಸಿರುವ ಶಿಕಾಗೋ ಭಾಷಣದ ಈ ವಾರ್ಷಿಕೋತ್ಸವವು ಇನ್ನೂ ಹೆಚ್ಚು ವಿಶೇಷವಾದುದಾಗಿದೆ.
Many people have written about the address in Chicago.
ಹಲವಾರು ಮಂದಿ ಶಿಕಾಗೋ ಭಾಷಣದ ಬಗ್ಗೆ ಬರೆದಿದ್ದಾರೆ.
Government has taken up a multipronged strategy including both stringent legislative and Project based approach to address the concerns related to child labour.
ಸರ್ಕಾರವು ಬಾಲ ಕಾರ್ಮಿಕ ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಯೋಜನೆ ಆಧಾರಿತ ಮತ್ತು ಕಠಿಣ ಶಾಸನಗಳನ್ನು ಒಳಗೊಂಡ ಬಹುಹಂತದ ಕಾರ್ಯತಂತ್ರವನ್ನು ಅಳವಡಿಸಿದೆ.
In the same way, some address the Reality as ‘Allah’, some as ‘God’, some as ‘Brahma’, some as ‘Kāli’, and others by such names as ‘Rama’, ‘Jesus’, ‘Durga’,’Hari.'”
ಅದೇ ರೀತಿ, ಕೆಲವರು ವಾಸ್ತವವನ್ನು ಅಲ್ಲಾ ಅಂದರೆ, ಇನ್ನು ಕೆಲವರು ದೇವರು ಎನ್ನುತ್ತಾರೆ, ಮತ್ತೆ ಕೆಲವರು ಬ್ರಹ್ಮ ಎನ್ನುತ್ತಾರೆ, ಕೆಲವರು ಕಾಳಿ ಅಂದರೆ, ಇನ್ನು ಕೆಲವರು ರಾಮ, ಜೀಸಸ್, ದುರ್ಗಾ, ಹರಿ ಎನ್ನುತ್ತಾರೆ.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…