Advertisement - Remove

address - Example Sentences

Popularity:
Difficulty:
ಅಡ್ರೇಸ / ಐಡ್ರೇಸ / ಅಡ್ರೇಸ / ಅಡ್ರೇಸ / ಅಡ್ರೇಸ
The establishment of the centre would respond to the worldwide increasing need to build technical and management capacity to address marine and coastal sustainability issues and prepare the region for and react efficiently to marine natural hazards.
ಕೇಂದ್ರದ ಸ್ಥಾಪನೆಯು ಸಾಗರ ಮತ್ತು ಕರಾವಳಿ ಸಮರ್ಥನೀಯತೆಯ ಸಮಸ್ಯೆಗಳನ್ನು ಬಗೆಹರಿಸಲು ವಿಶ್ವಾದ್ಯಂತ ಹೆಚ್ಚುತ್ತಿರುವ ತಾಂತ್ರಿಕ ಮತ್ತು ನಿರ್ವಹಣಾ ಸಾಮರ್ಥ್ಯವನ್ನು ನಿರ್ಮಿಸುವ ಅಗತ್ಯಕ್ಕೆ ಸ್ಪಂದಿಸುತ್ತದೆ ಮತ್ತು ಸಾಗರ ನೈಸರ್ಗಿಕ ಅಪಾಯಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಜ್ಜುಗೊಳಿಸುತ್ತದೆ.
A dedicated fund for carrying out Fund of Funds operations would address these issues and enable flow of assistance to innovative Start ups through their journey to becoming full fledged business entities.
ನಿಧಿಗಾಗಿ ನಿಧಿಯಿಂದ ಸಮರ್ಪಿತ ಹಣಕಾಸು ನೆರವು ನೀಡುವ ಕಾರ್ಯಾಚರಣೆ ಈ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಾವಿನ್ಯದ ನವೋದ್ಯಮಗಳು ಪೂರ್ಣ ಪ್ರಮಾಣದ ವಾಣಿಜ್ಯ ಕಾಯಗಳಾಗಿ ಹೊರಹೊಮ್ಮಲು ನೆರವಿನ ಹರಿವಿಗೆ ಅವಕಾಶ ನೀಡುತ್ತದೆ.
After the welcome address of Home Minister Shri Rajnath Singh, Secretary (Rajbhasha) presented an account of the progress made on various subjects as per the agenda.
ಗೃಹ ಸಚಿವ ರಾಜ್ ನಾಥ್ ಸಿಂಗ್ ಅವರ ಸ್ವಾಗತ ಭಾಷಣದ ನಂತರ ರಾಜಭಾಷಾ ಕಾರ್ಯದರ್ಶಿ ಅವರು ಸಭೆಯ ಸೂಚಿಯಲ್ಲಿದ್ದಂತೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ಮಾಹಿತಿ ಮತ್ತು ಲೆಕ್ಕಪತ್ರ ವಿವರಗಳನ್ನು ತಿಳಿಸಿದರು.
Together, we will harvest new opportunities for beneficial engagement and redouble efforts to address common challenges that may come in the way of realizing our full potential.
ಒಟ್ಟಾರೆಯಾಗಿ, ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವಲ್ಲಿ ಎದುರಾಗುವ ಸಾಮಾನ್ಯ ಸವಾಲುಗಳನ್ನು ಎದುರಿಸಲು ನಾವು ನಮ್ಮ ಪ್ರಯತ್ನ ಇಮ್ಮಡಿಗೊಳಿಸಲಿದ್ದೇವೆ ಮತ್ತು ಪರಸ್ಪರ ಉಪಯುಕ್ತ ಕಾರ್ಯಕ್ರಮಗಳ ಹೊಸ ಅವಕಾಶಗಳನ್ನು ಸೃಷ್ಟಿಸುತ್ತೇವೆ.
The approval will increase the availability of doctors and address the issue of shortage of doctors..
ಈ ಮಂಜೂರಾತಿಯಿಂದ ವೈದ್ಯರ ಲಭ್ಯತೆ ಹೆಚ್ಚಲಿದೆ ಮತ್ತು ಇದರಿಂದ ವೈದ್ಯರ ಕೊರತೆ ಸ್ವಲ್ಪ ಮಟ್ಟಿಗೆ ಪರಿಹಾರವಾದಂತಾಗುತ್ತದೆ.
Advertisement - Remove
They emphasized that the global counter terrorism legal framework should be regularly updated to address the changing threat of terrorism with strength, and underscored that any measures taken to counter terrorism comply with international law.
ಭಯೋತ್ಪಾದನೆಯ ಬದಲಾಗುತ್ತಿರುವ ಬೆದರಿಕೆಯನ್ನು ಬಲವಾಗಿ ಎದುರಿಸಲು ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಕಾನೂನು ಚೌಕಟ್ಟನ್ನು ನಿಯಮಿತವಾಗಿ ನವೀಕರಿಸಬೇಕು ಎಂದು ಅವರು ಪ್ರತಿಪಾದಿಸಿದರು ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕೈಗೊಳ್ಳುವ ಯಾವುದೇ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿರಬೇಕೆಂದು ಅವರು ಒತ್ತಿ ಹೇಳಿದರು.
Friends, through his address Swami Vivekanandshone the light of Indian culture, philosophy and ancient traditions for the entire world.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ, ತತ್ವಜ್ಞಾನದ ಮತ್ತು ಸನಾತನ ಪರಂಪರೆಯ ಬೆಳಕನ್ನು ತೋರಿದರು.
Recalling his review in April 2015, the Prime Minister called for using available and existing technological solutions to address the problems being faced by the people.
2015ರ ಏಪ್ರಿಲ್ ನಲ್ಲಿ ನಡೆಸಿದ ಪರಾಮರ್ಶೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹಾಲಿ ಇರುವ ತಂತ್ರಜ್ಞಾನಾತ್ಮಕ ಪರಿಹಾರಗಳನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
Therefore, a mass rapid transport system is essential to address the increasing pressure on urban infrastructure.
ಹೀಗಾಗಿ ನಗರ ಮೂಲಸೌಕರ್ಯದ ಮೇಲಿನ ಒತ್ತಡವನ್ನು ನಿವಾರಿಸಲು ತ್ವರಿತ ಸಾಮೂಹಿಕ ಸಾರಿಗೆಯ ವ್ಯವಸ್ಥೆ ಅಗತ್ಯವಾಗಿತ್ತು.
I will also address the Indian Community in Indonesia.
ಇಂಡೋನೇಷಿಯಾದ ಭಾರತೀಯ ಸಮಾಜದೊಂದಿಗೂ ನಾನು ಮಾತುಕತೆ ನಡೆಸಲಿದ್ದೇನೆ.
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading