The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಈ ಆಯ್ಕೆಯು ಗುರುತು ಹಾಕಲ್ಪಟ್ಟಿದ್ದರೆ ಎಲ್ಲಾ ಧನಾತ್ಮಕ ಹಣಕಾಸು ಮೌಲ್ಯಗಳಿಗೆ ಚಲಾವಣೆ ನಾಣ್ಯದ ಚಿಹ್ನೆಯು ಮೊದಲಿಗೆ ಸೇರಿಸಲ್ಪಡುತ್ತದೆ ಅಂದರೆ ಮೌಲ್ಯದ ಎಡಬದಿಗೆ ಇಲ್ಲದೆ ಹೋದಲ್ಲಿ ನಂತರ ಸೇರಿಸಲ್ಪಡುತ್ತದೆ ಅಂದರೆ ಬಲಬದಿಗೆ
If this option is checked the currency sign will be prefixed i e to the left of the value for all positive monetary values If not it will be postfixed i e to the right
ಈ ಆಯ್ಕೆಯು ಗುರುತು ಹಾಕಲ್ಪಟ್ಟಿದ್ದರೆ ಎಲ್ಲಾ ಋಣಾತ್ಮಕ ಹಣಕಾಸು ಮೌಲ್ಯಗಳಿಗೆ ಚಲಾವಣೆ ನಾಣ್ಯದ ಚಿಹ್ನೆಯು ಮೊದಲಿಗೆ ಸೇರಿಸಲ್ಪಡುತ್ತದೆ ಅಂದರೆ ಮೌಲ್ಯದ ಎಡಬದಿಗೆ ಇಲ್ಲದೆ ಹೋದಲ್ಲಿ ನಂತರ ಸೇರಿಸಲ್ಪಡುತ್ತದೆ ಅಂದರೆ ಬಲಬದಿಗೆ
If this option is checked the currency sign will be prefixed i e to the left of the value for all negative monetary values If not it will be postfixed i e to the right
ಮುಂಬರುವ ಹಣಕಾಸು ವರುಷದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಇರಿಸಿರುವ ಗುರಿಗಳನ್ನು ಸುಲಭವಾಗಿ ಸಾಧಿಸಬಹುದಾದ ಅಂಶ ತಿಳಿಯಿತು.
In the petroleum and natural gas sector, it was noted that targets set under the Pradhan Mantri Ujjwala Yojana will be comfortably achieved in the current financial year.
4. ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಸ್ಥೆಯ ಮುಖ್ಯವಾಹಿನಿಗೆ ನಮ್ಮ ಜನರನ್ನು ತರುವ ಮೂಲಕ ಎಲ್ಲರನ್ನೂ ಒಳಗೊಂಡ ವಿಶ್ವದ ನಿರ್ಮಾಣ;
Creating an Inclusive World: by economic mainstreaming of our people including in the banking and financial system; 5.
ಈ ವರ್ಷದ ಶೃಂಗಸಭೆಗೆ ಆಯ್ಕೆ ಮಾಡಿರುವ ವಿಷಯಗಳಲ್ಲಿ ಆರೋಗ್ಯ ರಕ್ಷಣೆ ಮತ್ತು ಜೀವನ ವಿಜ್ಞಾನ; ಡಿಜಿಟಲ್ ಆರ್ಥಿಕತೆ ಮತ್ತು ಹಣಕಾಸು ತಂತ್ರಜ್ಞಾನ; ಇಂಧನ ಮತ್ತು ಮೂಲಸೌಕರ್ಯ; ಮತ್ತು ಮಾಧ್ಯಮ ಮತ್ತು ಮನರಂಜನೆಯೂ ಸೇರಿವೆ.
The topics picked for this year’s summit include healthcare and life sciences; digital economy and financial technology; energy and infrastructure; and media and entertainment.
ಕೃತಕ ಬುದ್ದಿಮತ್ತೆ , ಬ್ಲಾಕ್ ಚೈನ್ ಮತ್ತು ಹಣಕಾಸು ತಂತ್ರಜ್ಞಾನಗಳಂತಹ ಆಧುನಿಕ ತಂತ್ರಜ್ಞಾನಗಳ ನಿಟ್ಟಿನಲ್ಲಿ ಮಾಲ್ಟಾದ ಜೊತೆ ಸಹಕಾರ ನೀಡುವಂತೆ ಭಾರತಕ್ಕೆ ಅವರು ಆಹ್ವಾನ ನೀಡಿದರು.
He invited India to cooperate with Malta on advanced technologies such as Artificial Intelligence, Block-chain and financial technologies.
ಮತ್ತು ಬ್ಯಾಂಕು-ಈ ಎರಡು ಸಂಸ್ಥೆಗಳಿಗೂ ಆರ್ಥಿಕವಾಗಿ ಬಲಿಷ್ಟಗೊಳ್ಳಲು ಸಹಾಯ ಮಾಡುತ್ತದೆ ಜೊತೆಗೆ ಗೃಹ ಹಣಕಾಸು ಮತ್ತು ಮ್ಯೂಚುವಲ್ ಫಂಡ್ ಗಳಂತಹ ಹಣಕಾಸು ಉತ್ಪನ್ನಗಳನ್ನು ಒದಗಿಸುವ ಅವುಗಳ ಸಹವರ್ತಿ ಸಂಸ್ಥೆಗಳಿಗೂ ಇದರಿಂದ ನೆರವು ಲಭಿಸಲಿದೆ.
These would help financial ly strengthen both LIC and the bank, as well as their subsidiaries which offer financial products such as housing finance and mutual funds.
ಡಾ. ಮಸೂದ್ ಕರ್ಬಾಸಿಯನ್, ಆರ್ಥಿಕ ವ್ಯವಹಾರಗಳು ಮತ್ತು ಹಣಕಾಸು ಸಚಿವರು.
Dr. Masoud Karbasian, Minister of Economic Affairs and Finance
ಅಧಿಕಾರಿಗಳ ಆರು ಗುಂಪುಗಳು ಪೌಷ್ಟಿಕತೆ, ಶಿಕ್ಷಣ, ಮೂಲಭೂತ ಮೂಲಸೌಕರ್ಯ, ಕೃಷಿ ಮತ್ತು ಜಲ ಸಂಪನ್ಮೂಲ, ಎಡಪಂಥೀಯ ವಿಧ್ವಂಸಕತೆಯ ನಿರ್ಮೂಲನೆ ಮತ್ತು ಹಣಕಾಸು ಪೂರಣ ಹಾಗೂ ಕೌಶಲ ಅಭಿವೃದ್ಧಿಯ ವಿಷಯಗಳ ಮೇಲೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು.
Six groups of officers made presentations on the themes of nutrition, education, basic infrastructure, agriculture and water resources, eradication of Left Wing Extremism and financial inclusion and skill development.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…