The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಭಾರತ ಮತ್ತು ಆಫ್ಘಾನಿಸ್ತಾನಗಳು ಸ್ನೇಹ ಸಂಬಂಧವನ್ನು ಹೊಂದಿವೆ ಮತ್ತು ಆಫ್ಘಾನಿಸ್ತಾನ ರಾಷ್ಟ್ರೀಯ ಪೊಲೀಸ್ ನ ಪೊಲೀಸ್ ಸಿಬ್ಬಂದಿ ಭಾರತದ ವಿವಿಧ ತರಬೇತಿ ಸಂಸ್ಥೆಗಳಿಗೆ ನಿಯಮಿತವಾಗಿ ತರಬೇತಿ ಉದ್ದೇಶಕ್ಕಾಗಿ ಆಗಮಿಸುತ್ತಿದ್ದಾರೆ.
India and Afghanistan have friendly relations and the police personnel of Afghanistan National Police come regularly for training purposes in different training institutes of India.
ಒಟ್ಟು 183 ಮೀನುಗಾರರು ಮತ್ತು ನಾಗರಿಕ ಆಡಳಿತದ ಸಿಬ್ಬಂದಿ ಈ ಹಡಗುಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಿಗೆ ನಿಂತಿದ್ದರು.
A total of 183 fishermen and civil administration personnel were carried on board these ships to aid in the rescue operations.
ಸಾರಿಗೆ ಶಿಕ್ಷಣ , ಸಿಬ್ಬಂದಿ ತರಬೇತಿ ಮತ್ತು ಅಂತಾರಾಷ್ಟ್ರೀಯ ಸಾರಿಗೆ ಕಾರಿಡಾರುಗಳ ಅನುಷ್ಟಾನದಲ್ಲಿ ವೈಜ್ಞಾನಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಮನವರಿಕೆ ಮಾಡಿಕೊಂಡರು.
The Sides noted the importance of cooperation in the area of transport education, personnel training and scientific support in the implementation of international transport corridors.
ನೌಕಾದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಶುಭಾಶಯ ಕೋರಿದ್ದಾರೆ.
The Prime Minister Shri Narendra Modi has greeted Indian Navy personnel and their families on Navy Day.
ಹಲವು ಪೊಲೀಸ್ ಸಿಬ್ಬಂದಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ ಎಂದ ನರೇಂದ್ರ ಮೋದಿಯವರು, ಅವರ ತ್ಯಾಗದ ಬಗ್ಗೆ ತಿಳಿಯುವುದು ಮಹತ್ವವಾದ್ದು ಎಂದರು.
Shri Narendra Modi said that there are several police personnel who have given their lives for our nation, and it is important to know about their sacrifices.
ಐಆರ್.ಆರ್.ಐ.ನ ಸೂಕ್ತವಾದ ಸಿಬ್ಬಂದಿ ಸದಸ್ಯನನ್ನು ಮಂಡಳಿ ನಿರ್ದೇಶಕ ಎಂದು ನೇಮಕ ಮಾಡುತ್ತದೆ.
ISARC will operate under the governance of the IRRI Board of Trustees who will appoint an appropriate IRRI staff member as Director.
16. ಎರಡೂ ಕಡೆಯವರು ಪ್ರಸ್ತುತ ಮ್ಯಾನ್ಮಾರ್ ನ್ಯಾಯಾಂಗ ಅಧಿಕಾರಿಗಳು, ಸೇನಾ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯ ಸಾಮರ್ಥ್ಯ ವರ್ಧನೆಗೆ ನಡೆದಿರುವ ಕಾರ್ಯಕ್ರಮಗಳ ಬಗ್ಗೆಯೂ ಸಂತೃಪ್ತಿ ವ್ಯಕ್ತಪಡಿಸಿದರು.
13. The two sides expressed satisfaction at the ongoing capacity building programmes for Myanmar judicial officers, military personnel and police.
1300 ಸಿಬ್ಬಂದಿ ಮತ್ತು 435 ದೋಣಿಗಳನ್ನು ಒಗೊಂಡ ಎನ್.ಡಿ.ಆರ್.ಎಫ್.ನ 57 ತಂಡಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯುಕ್ತಿಗೊಳಿಸಲಾಗಿದೆ.
57 Teams of NDRF involving about 1300 personnel and 435 Boats are deployed for search and rescue operations.
ಕಳೆದ ವರ್ಷ ಕರಾವಳಿ ಕಾವಲು ಪಡೆ ಸಿಬ್ಬಂದಿ ತಮ್ಮ ಕರಾವಳಿ ಭದ್ರತೆಯ ಜವಾಬ್ದಾರಿಗಳ ಜೊತೆಗೆ ನಮ್ಮ ದೇಶದ ಸಮುದ್ರ ತೀರವನ್ನು ಸ್ವಚ್ಛವಾಗಿಡುವ ಅಭಿಯಾನವನ್ನೇ ಕೈಗೆತ್ತಿಕೊಂಡರು ಮತ್ತು ಸಾವಿರಾರು ಜನ ಇದರಲ್ಲಿ ಭಾಗವಹಿಸಿದ್ದರು.
Last year, personnel of Coast Guard undertook a campaign of cleaning up of our coastal areas also, over and above their routine duties.
18 ಸಾವಿರಕ್ಕಿಂತಲೂ ಹೆಚ್ಚು ಭಾರತೀಯ ಭದ್ರತಾ ಪಡೆ ಸಿಬ್ಬಂದಿ ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.
More than 18 thousand Indian security personnel have lent their services in UN Peacekeeping Operations.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…