Advertisement - Remove

ಸಂಬಂಧಿಸಿದ - Example Sentences

Popularity:
Difficulty:
sambandhisida  sambandhisida
ಹಣಕ್ಕೆ ಸಂಬಂಧಿಸಿದ ಮೌಲ್ಯಗಳಲ್ಲಿ ಬಳಸಲು ಇಲ್ಲಿ ನೀವು ದಶಮಾಂಶ ವಿಭಜಕವನ್ನು ಸೂಚಿಸಬಹುದು ಇತರೆ ಸಂಖ್ಯೆಗಳಲ್ಲಿ ಬಳಸುವ ದಶಮಾಂಶ ವಿಭಜಕವನ್ನೂ ಪ್ರತ್ಯೇಕವಾಗಿ ಸೂಚಿಸತಕ್ಕದ್ದು ಎನ್ನುವುದನ್ನು ಗಮನಿಸಿ ಸಂಖ್ಯೆಗಳ ಟ್ಯಾಬ್‌ ಅನ್ನು ನೋಡಿ
Here you can define the decimal separator used to display monetary values Note that the decimal separator used to display other numbers has to be defined separately see the'Numberstab
ಹಣಕ್ಕೆ ಸಂಬಂಧಿಸಿದ ಮೌಲ್ಯಗಳಲ್ಲಿ ಬಳಸಲು ಇಲ್ಲಿ ನೀವು ಸಾವಿರದ ವಿಭಜಕವನ್ನು ಸೂಚಿಸಬಹುದು ಇತರೆ ಸಂಖ್ಯೆಗಳಲ್ಲಿ ಬಳಸುವ ಸಾವಿರದ ವಿಭಜಕವನ್ನೂ ಪ್ರತ್ಯೇಕವಾಗಿ ಸೂಚಿಸತಕ್ಕದ್ದು ಎನ್ನುವುದನ್ನು ಗಮನಿಸಿ ಸಂಖ್ಯೆಗಳ ಟ್ಯಾಬ್‌ ಅನ್ನು ನೋಡಿ
Here you can define the thousands separator used to display monetary values Note that the thousands separator used to display other numbers has to be defined separately see the'Numberstab
ಹಣಕ್ಕೆ ಸಂಬಂಧಿಸಿದ ಮೌಲ್ಯಗಳಲ್ಲಿ ಬಳಸಲು ಇಲ್ಲಿ ನೀವು ದಶಮಾಂಶ ವಿಭಜಕವನ್ನು ಸೂಚಿಸಬಹುದು ಇತರೆ ಸಂಖ್ಯೆಗಳಲ್ಲಿ ಬಳಸುವ ದಶಮಾಂಶ ವಿಭಜಕವನ್ನೂ ಪ್ರತ್ಯೇಕವಾಗಿ ಸೂಚಿಸತಕ್ಕದ್ದು ಎನ್ನುವುದನ್ನು ಗಮನಿಸಿ ಸಂಖ್ಯೆಗಳ ಟ್ಯಾಬ್‌ ಅನ್ನು ನೋಡಿ
Here you can set the number of decimal places displayed for monetary values i e the number of digits after the decimal separator Note that the decimal places used to display other numbers has to be defined separately see the'Numberstab
ಸಂಖ್ಯೆಗಳನ್ನು ತೋರಿಸಲು ಬಳಸಲಾಗುವ ದಶಮಾಂಶ ವಿಭಜಕವನ್ನು ಇಲ್ಲಿ ನೀವು ಸೂಚಿಸಬಹುದು ಹಣಕ್ಕೆ ಸಂಬಂಧಿಸಿದ ಮೌಲ್ಯಗಳಲ್ಲಿ ಬಳಸಲು ಇಲ್ಲಿ ನೀವು ದಶಮಾಂಶ ವಿಭಜಕವನ್ನು ಪ್ರತ್ಯೇಕವಾಗಿ ಸೂಚಿಸತಕ್ಕದ್ದು ಎನ್ನುವುದನ್ನು ಗಮನಿಸಿ ಹಣ ಟ್ಯಾಬ್‌ ಅನ್ನು ನೋಡಿ
Here you can define the decimal separator used to display numbers i e a dot or a comma in most countries Note that the decimal separator used to display monetary values has to be set separately see the'Moneytab
ಸಂಖ್ಯೆಗಳನ್ನು ತೋರಿಸಲು ಬಳಸಲಾಗುವ ಸಾವಿರದ ವಿಭಜಕವನ್ನು ಇಲ್ಲಿ ನೀವು ಸೂಚಿಸಬಹುದು ಹಣಕ್ಕೆ ಸಂಬಂಧಿಸಿದ ಮೌಲ್ಯಗಳಲ್ಲಿ ಬಳಸಲು ಇಲ್ಲಿ ನೀವು ಸಾವಿರದ ವಿಭಜಕವನ್ನು ಪ್ರತ್ಯೇಕವಾಗಿ ಸೂಚಿಸತಕ್ಕದ್ದು ಎನ್ನುವುದನ್ನು ಗಮನಿಸಿ ಹಣ ಟ್ಯಾಬ್‌ ಅನ್ನು ನೋಡಿ
Here you can define the thousands separator used to display numbers Note that the thousands separator used to display monetary values has to be set separately see the'Moneytab
Advertisement - Remove
ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹೆದ್ದಾರಿ, ರೈಲ್ವೇ, ಇಂಧನ, ಸೌರ ವಿದ್ಯುತ್ ಮತ್ತು ಪೆಟ್ರೋಲಿಯಂ ವಲಯಗಳಿಗೆ ಸಂಬಂಧಿಸಿದ ಯೋಜನೆಗಳು ಪ್ರಗತಿಯಲ್ಲಿವೆ ಎಂದವರು ಹೇಳಿದರು.
He said projects related to highways, railways, power, solar energy and petroleum sector, are all underway in the State of Himachal Pradesh.
ಶೃಂಗಸಭೆಯನ್ನು ಸುಗಮವಾಗಿ ನಡೆಸಲು ಪಕ್ಷಕಾರರ ನಡುವೆ ಸಾರಿಗೆ ಮತ್ತು ಕಾರ್ಯಕ್ರಮದ ಸ್ಥಳಕ್ಕೆ ಸಂಬಂಧಿಸಿದ ಅಗತ್ಯಗಳೂ ಸೇರಿದಂತೆ ಸಹಕಾರದ ಕ್ಷೇತ್ರಗಳ ಅಗತ್ಯಗಳ ಜವಾಬ್ದಾರಿಗಳನ್ನು ಈ ತಿಳಿವಳಿಕೆ ಒಪ್ಪಂದ ನಿರೂಪಿಸುತ್ತದೆ.
The MoU delineated the responsibilities, areas of co-operation including logistics and venue related requirements between the parties for smooth conduct of the Summit.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರೀಕ್ಷೆಗೆ ಸಂಬಂಧಿಸಿದ ವಿಷಯಗಳ ಕುರಿತಂತೆ ಟೌನ್ ಹಾಲ್ ಅಧಿವೇಶನ ನಡೆಸಿದರು.
The Prime Minister, Shri Narendra Modi, today held a Town Hall session with students on subjects related to examinations.
ಬಿ) ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಚಿತ್ರ ಪ್ರದರ್ಶನ, ಉಭಯ ದೇಶಗಳ ತಜ್ಞರು ಮತ್ತು ಪ್ರವಾಸೋದ್ಯಮ ಮಾಧ್ಯಮ ಪ್ರತಿನಿಧಿಗಳ ಭೇಟಿ ಮತ್ತು ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಪುಷ್ಟಿ ನೀಡುವುದು.
b) Exchanging media publications, tourism related films, and encourage exchanging of visits between experts and tourism media representatives in the States of the Parties.
· ಪರಸ್ಪರ ಹಿತಾಸಕ್ತಿಯ ವಿಚಾರಗಳು ಅಥವಾ ಜಾನುವಾರು ಸಂಗೋಪನೆ, ಮೀನುಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳ ಹಿತಾಸಕ್ತಿಗೆ ಸಂಬಂಧಿಸಿದಂತೆ.
• Matters of mutual concern or interest in relation to livestock husbandry, fisheries and related matters
Advertisement - Remove

Articles

Languages

Developed nations and languages

10 Oct 2023

There is a strong narrative on English among India's financially and educationally elite classes. The narrative is that English is the only way to…

Continue reading
Languages

Important words and phrases in Marathi (For beginners)

14 Sep 2021

Learning a new language can be difficult. But with constant practice and learning it can be easy. Starting to talk in the language you are trying to…

Continue reading
Languages

Tips to improve your spellings

31 Aug 2021

Writing in English is as important as speaking. To learn to write correctly might seem like a difficult task. There are always some tips that you need…

Continue reading
Languages

Active Voice and Passive Voice

24 Aug 2021

This article will help you understand the difference between active and passive voice and make your written and spoken skills of language better.

Continue reading
Languages

Difference between Voice and Speech in Grammar

23 Aug 2021

English learners may get confused between the use of these two topics and end up making mistakes. Read this short article to help yourself and improve…

Continue reading
Languages

Direct and Indirect speech

19 Aug 2021

Knowing how to use direct and indirect speech in English is considered important in spoken English. Read the article below and understand how to use…

Continue reading
Languages

Types of nouns

17 Aug 2021

Nouns are the largest group of words in any language. Understanding them and using them correctly while learning the language is considered very…

Continue reading
Languages

Ways to improve your spoken English skills

16 Aug 2021

Improving spoken languages might seem as a challenge. But, with proper guidance and tips, it is not too difficult.

Continue reading