The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಭಾರತದಲ್ಲಿ ಕಲ್ಪನೆ, ಸಂಪನ್ಮೂಲ ಮತ್ತು ಸಾಮರ್ಥ್ಯಕ್ಕೆ ಕೊರತೆ ಇಲ್ಲ, ಆದರೆ, ಕೆಲವು ರಾಜ್ಯಗಳು ಮತ್ತು ವಲಯಗಳು ಆಡಳಿತದ ಕೊರತೆಯಿಂದ ಹಿಂದೆ ಬಿದ್ದಿವೆ ಎಂದು ಪ್ರಧಾನಿ ಹೇಳಿದರು.
The Prime Minister said that India does not lack in ideas, resources and capabilities, but certain States and regions have lagged behind due to a governance deficit.
ರಾಜ್ಯಗಳು ಬದಲಾವಣೆಯ ಪ್ರಮುಖ ಚಾಲಕಗಳು ಎಂದು ನಾನು ನಂಬಿದ್ದೇನೆ.
I am convinced that States are the main drivers of change.
ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳು ಇವಾಗಿವೆ.
These projects are spread over several states including Uttar Pradesh, Jammu and Kashmir, Haryana, Gujarat, Maharashtra, Karnataka, Jharkhand, Odisha, and West Bengal.
ಕಾಲಮಿತಿಯ ವಿಸ್ತರಣೆಯ ಈ ಅನುಮೋದನೆಯೊಂದಿಗೆ, ರಾಜ್ಯಗಳು 2015ರ ಸೆಪ್ಟೆಂಬರ್ 30ರಲ್ಲಿದ್ದಂತೆ ಡಿಸ್ಕಾಂನ ಸಾಲ ಬಾಕಿಯ ಶೇಕಡ 75ರಷ್ಟನ್ನು ಬಾಂಡ್ ಬಿಡುಗಡೆ ಮಾಡುವ ಮೂಲಕ 2017ರ ಮಾರ್ಚ್ 31ರವರೆಗೆ ಪಡೆಯಬಹುದಾಗಿದೆ, ಇದು ಸಾಲದ ಮೇಲಿನ ಬಡ್ಡಿಯ ಹೊರೆಯನ್ನು ಕಡಿಮೆ ಮಾಡುವ ಮಧ್ಯಪ್ರವೇಶವಾಗಿದೆ.
With the Cabinet decision today, the States shall take over 75% of DISCOM debt as on 30th September, 2015 by 31st March, 2017 by issuing Bonds.
ನರೇಂದ್ರ ಮೋದಿ ಅವರು ಇಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂವಾದ ನಡೆಸಿದರು.
The Prime Minister, Shri Narendra Modi, today interacted with Chief Secretaries of States and Union Territories.
ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಯಶಸ್ಸುಗಳನ್ನು ದೊಡ್ಡ ರಾಜ್ಯಗಳು ಆರಂಭದಲ್ಲಿ ಒಂದು ಜಿಲ್ಲೆಯಿಂದ ಪುನರಾವರ್ತಿಸಬೇಕು ಎಂದು ಹೇಳಿದರು.
He said the successes of small States and Union Territories, could be replicated by large states in one district to begin with.
ಈಶಾನ್ಯದ ರಾಜ್ಯಗಳು ಇದರ ಸೌಲಭ್ಯವನ್ನು ಪಡೆದುಕೊಂಡು, ತಮ್ಮತಮ್ಮ ರಾಜ್ಯಗಳಲ್ಲಿ ಬಿಪಿಓಗಳು ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕು.
The North East States must avail facilities and get these BPOs operationalized in their respective States.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ಎನ್.ಸಿ.ಬಿ.ಸಿ.)ದ ಶಿಫಾರಸಿನ ಮೇರೆಗೆ ಒಟ್ಟು 2479 ಜಾತಿ, ಉಪಜಾತಿ ಮತ್ತು ಅದರ ಸಮಾನಾರ್ಥಕ ಹೆಸರುಗಳು ಇತ್ಯಾದಿಯನ್ನು 25 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.
On the recommendation of the National Commission for Backward Classes (NCBC), a total of 2479 Entries for inclusion, including its synonyms, sub-castes, etc. in the Central List of Other Backward Classes have been notified in 25 States and 6 Union Territories.
ಹಲವು ರಾಜ್ಯಗಳು ಇದನ್ನು ಶಾಸನದ ಮೂಲಕ ಅಳವಡಿಸಿಕೊಳ್ಳಲು ಕ್ರಮ ವಹಿಸಿವೆ.
Many States have taken steps to adopt these through legislation.
ಸಿಇಪಿ ಕೂಡ ಭಾರತದ ಈಶಾನ್ಯ ರಾಜ್ಯಗಳು ಮತ್ತು ಮ್ಯಾನ್ಮಾರ್ ನ ಗಡಿ ಪ್ರದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ ಉತ್ತೇಜಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
They expressed confidence that the CEP would also promote cultural exchanges between the North Eastern States of India and the bordering areas of Myanmar.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…