The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಸಾಕ್ಷೀಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು ಮೋಶೆಯ ಸಂಗಡ ಮಾತನಾಡಿದಾತನು ಅವನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸ ಬೇಕೆಂದು ನೇಮಿಸಿದ್ದನು
Our fathers had the tabernacle of the testimony in the wilderness even as he who spoke to Moses commanded him to make it according to the pattern that he had seen
ದೀಪಸ್ತಂಭದ ಈ ಕೆಲಸವು ಅದರ ಸ್ತಂಭದ ವರೆಗೂ ಅದರ ಹೂವುಗಳ ವರೆಗೂ ಬಂಗಾರದ ನಕ್ಷೆಯ ಕೆಲಸವಾಗಿತ್ತು ಕರ್ತನು ಮೋಶೆಗೆ ತೋರಿ ಸಿದ ಮಾದರಿಯ ಪ್ರಕಾರವೇ ಅವನು ಅದನ್ನು ಮಾಡಿಸಿದನು
This was the workmanship of the lampstand beaten work of gold From its base to its flowers it was beaten work according to the pattern which Yahweh had shown Moses so he made the lampstand
ಕರ್ತನು ತನ್ನ ಕೈ ನನ್ನ ಮೇಲೆ ಇರಿಸಿ ಈ ಮಾದರಿಯ ಕೆಲಸಗಳನ್ನೆಲ್ಲಾ ನನಗೆ ತಿಳಿಯುವಂತೆ ಮಾಡಿದನು ಅಂದನು
All this said David I have been made to understand in writing from the hand of Yahweh even all the works of this pattern
ಮುಂದೊಂದು ದಿನ ಅರ್ಥವ್ಯವಸ್ಥೆಯ ಪ್ರಾಜ್ಞರು, ನಿರ್ವಹಣಾ ಪಂಡಿತರು, ತಂತ್ರಜ್ಞಾನದ ಜ್ಞಾನಿಗಳು ಭಾರತದ ಜಿಎಸ್ಟಿ ಪ್ರಯೋಗವನ್ನು ಸಂಶೋಧನೆ ಮಾಡಿ ವಿಶ್ವದೆದುರು ಒಂದು ಮಾದರಿಯ ರೂಪದಲ್ಲಿ ಖಂಡಿತ ದಾಖಲಿಸಲಿದ್ದಾರೆ.
And some day, the Pundits of Economics, Pundits of Management and Pundits of Technology, will certainly undertake researches and write about India’s GST experiment as a model for the world.
ಪ್ರಾಥಮಿಕ ಸಂಪನ್ಮೂಲ ಬಳಕೆ ತಗ್ಗಿಸುವ ಮತ್ತು ಮಾಧ್ಯಮಿಕ ಕಚ್ಚಾ ಸಾಮಗ್ರಿಗಳ ಬಳಕೆಯನ್ನು ಹೆಚ್ಚಿಸುವ ವರ್ತುಲ ಆರ್ಥಿಕ ಮಾದರಿಯ ಕಡೆಗೆ ಸಾಗುವ ಮಹತ್ವವನ್ನು ಅವರು ಒತ್ತಿ ಹೇಳಿದರು.
They highlighted the importance of moving towards a more circular economic model that reduces primary resource consumption and enhanced the use of secondary raw materials.
ಈ ಮರು ಅಭಿವೃದ್ದಿ ಪ್ರಯತ್ನಗಳು ಮಿನಿ ಸ್ಮಾರ್ಟ್ ಸಿಟಿಗಳಂತೆ ಕಾರ್ಯನಿರ್ವಹಿಸುವ ಅತ್ಯಾಧುನಿಕ ಮಾದರಿಯ ಸ್ಮಾರ್ಟ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿವೆ.
These redevelopment efforts will lead to creation of State-of-the-art smart stations that will function as mini smart cities.
ಮಸೂದೆಯು ಯಶಸ್ವೀ ಜಾಗತಿಕ ಪದ್ಧತಿಗಳ ರೀತಿಯಲ್ಲಿ ಕೇಂದ್ರೀಯ ಬಂದರುಗಳಲ್ಲಿ ಮಾದರಿಯ ಿಂದ ಲ್ಯಾಂಡ್ ಲಾರ್ಡ್ ಬಂದರು ಮಾದರಿಯ ಆಡಳಿತದ ಪುನಶ್ಚೇತನದ ಗುರಿ ಹೊಂದಿದೆ.
The Bill is aimed at reorienting the governance model in central Ports to landlord port model in line with the successful global practice.
ಭಾರತವು ವಿಶ್ವದರ್ಜೆಯ ಉತ್ಪಾದನೆಯನ್ನು ಬಯಸುತ್ತದೆ ಹೀಗಾಗಿ ಸ್ವಿಸ್ ಮಾದರಿಯ ಕೌಶಲ ಅಭಿವೃದ್ಧಿ ಇದಕ್ಕೆ ಅತ್ಯಂತ ಸೂಕ್ತವಾಗಿದೆ ಎಂದರು.
He added that India wants to have manufacturing of global standards and hence the Swiss model of skill development is very relevant to it.
ಕೊಚ್ಚಿ ಮೆಟ್ರೋ ಸ್ವಯಂಚಾಲಿತ ದರ ಸಂಗ್ರಹಣಾ ವ್ಯವಸ್ಥೆಗೆ ಭಾರತೀಯ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಬಿಡ್ ಪ್ರಕ್ರಿಯೆ ಮೂಲಕ ಆಹ್ವಾನಿಸಿ ನಾವಿನ್ಯಪೂರ್ಣ ಪಿಪಿಪಿ ಮಾದರಿಯ ಟಿಕೆಟ್ ವ್ಯವಸ್ಥೆಯ ಅಗ್ರೇಸರನಾಗಿದೆ.
The Kochi Metro has also pioneered an innovative PPP model for ticketing Indian banks and financial institutions are being invited through a bid process to invest in an Automated Fare Collection system.
ಈ ಮಾದರಿಯ ಪ್ರಥಮ ದೋಣಿ ಸೇವೆಯು, ಗುಜರಾತ್ಜನರ ಕನಸು ನನಸು ಮಾಡಿದೆ ಎಂದು ಪ್ರಧಾನಿ ಹೇಳಿದರು.
Noting that this ferry service is a first of sorts, the Prime Minister said it is a dream come true for people of Gujarat.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…