The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ನಾನು ಈ ರೀತಿ ರಚನೆ ಮಾಡಿದ ಸರ್ಕರದ ಬಳಿನೂ ಪ್ರಶ್ನೆಗಳನ್ನು ಕೇಳಲಾರಂಭಿಸಿದೆ ಅವನು ಆ ಕಾಲದಲ್ಲೂ ಭಾವೋದ್ರಿಕ್ತವಾಗುತ್ತಿದ್ದ ವಿಶಯವೇನೆಂದರೆ ಕಾಪಿ ರೈಟ್
I questioned the government that set up this whole structure One of the thing he was most passionate about was copyright especially in those early days
ವಿದ್ಯಾರ್ಥಿಗಳು ವಿವಿಧ ಟಿವಿ ವಾಹಿನಿಗಳು, ನರೇಂದ್ರ ಮೋದಿ ಆಪ್ ಮತ್ತು ಮೈ ಗೌ ವೇದಿಕೆಯ ಮೂಲಕವೂ ಪ್ರಶ್ನೆಗಳನ್ನು ಕೇಳಿದರು.
Students also asked him questions through various television news channels, the Narendra Modi Mobile App, and the MyGov platform.
ಈ ಯುವಕರು ಮತ್ತು ಮಕ್ಕಳು ಪ್ರಧಾನಮಂತ್ರಿಯವರ ದೈನಂದಿನ ಕಾರ್ಯಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರಾಜ್ಯದಲ್ಲಿ ಕ್ರೀಡಾ ಸೌಲಭ್ಯ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಕೇಳಿದರು.
The youth and children asked a number of questions to the Prime Minister on themes such as infrastructure development in Jammu and Kashmir, sports facilities in the State, education and employment opportunities, and the Prime Minister’s work routine.
ಸಂವಾದ್ ನ ಎರಡನೇ ಆವೃತ್ತಿಗೆ ನೀಡಿರುವ ವಿಡಿಯೋ ಸಂದೇಶದಲ್ಲಿ ಪ್ರಧಾನಮಂತ್ರಿಯವರು ವಿಶ್ವಾದ್ಯಂತ ಇರುವ ಸಮಾಜಗಳು ಇಂದು ಹಲವು ಪ್ರಶ್ನೆಗಳನ್ನು ಎದುರಿಸುತ್ತಿವೆ, ಅವುಗಳೆಂದರೆ:
In a video message to the second edition of Samvad, the Prime Minister said that societies across the world are facing several questions today, such as:
ನಿಮಗೆ ಕಷ್ಟವೆನಿಸಿದ ಪ್ರಶ್ನೆಗಳನ್ನು ನೀವು ಪುನಃ ಓದಿದರೆ ಅವು ನಿಮ್ಮ ತಲೆಯಲ್ಲಿ ತಾಜಾ ಆಗಿ ಉಳಿದಿರುವುದು ನಿಮ್ಮ ಅನುಭವಕ್ಕೆ ಬಂದು ನೀವು ಪರೀಕ್ಷೆ ಬರೆಯುತ್ತಿರುವಾಗ ಅಂತಹ ಪ್ರಶ್ನೆಗಳಿಗೆ ಉತ್ತಮ ಉತ್ತರ ಬರೆಯಲು ನಿಮಗೆ ಸಾಧ್ಯವಾದೀತು.
If you revise the questions you find difficult, you will find that they are fresh in your head and when you are writing the exam, you will be able to deal with them much better.
ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳದೇ ಹೋದಾಗ ಕೆಲವೊಮ್ಮೆ ಪ್ರಶ್ನೆ ಕಠಿಣವಾಗಿ ಕಾಣುತ್ತದೆ.
When we don’t understand the questions, that’s when we sometimes find them difficult.
ಆದುದರಿಂದ ಪ್ರಶ್ನೆಗಳನ್ನು ಎರಡು ಸಲ, ಮೂರು ಸಲ, ನಾಲ್ಕು ಸಲ ಓದಿ ಹಾಗೂ ನಿಮಗೆ ತಿಳಿದಿರುವ ಮಾಹಿತಿಯನ್ನು ಅದರೊಡನೆ ಜೋಡಿಸುವ ಪ್ರಯತ್ನ ಮಾಡಿ ಎಂಬ ಯಶ್ ಸಾಗರ್ ಅವರ ಸಲಹೆಯನ್ನು ನಾನು ಅನುಮೋದಿಸುವೆ.
You must read the questions twice, thrice, four times over and try to match them with the things that you know and you will find that answering them becomes simple even before you have actually answered them.
’ಪ್ರಧಾನಮಂತ್ರಿಯವರೇ ನಮಸ್ಕಾರ, ನನ್ನ ಹೆಸರು ಮೋನಿಕಾ ಮತ್ತು ನಾನು 12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಹಿನ್ನೆಲೆಯಲ್ಲಿ, ನಾನು ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಲು ಇಚ್ಛಿಸುತ್ತೇನೆ.
“Namaskar, Pradhan Mantri Ji, my name is Monica and since I am a class 12th student, I wanted to ask you a couple of questions regarding the Board Exams.
ಈ ಕೆಲವು ಪ್ರಶ್ನೆಗಳನ್ನು ನಾನು ನಿಮಗೆ ಬಿಡಲು ಇಚ್ಚಿಸುತ್ತೇನೆ.
These are some questions that I wish to leave you with.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…