The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಪ್ರತೀ ಐ.ಐ.ಎಂ.ಗಳೂ 60384 ಚದರ ಕಿಲೋ ಮೀಟರ್ ನಿರ್ಮಾಣ ಪ್ರದೇಶವನ್ನು ಹೊಂದಿರಲಿವೆ ಮತ್ತು ಪ್ರತೀ ಐ.ಐ.ಎಂ.ಗಳೂ ತಲಾ 600 ವಿದ್ಯಾರ್ಥಿಗಳಿಗೆ ಅವಶ್ಯವಾದ ಸಂಪೂರ್ಣ ಮೂಲ ಸೌಕರ್ಯವನ್ನು ಒಳಗೊಂಡಿರುತ್ತವೆ.
Each of these IIMs will construct an area of 60384 Sqm, which will have complete infrastructural facilities for 600 students in each IIM.
· ಚಂಡಮಾರುತದಿಂದಾಗಿ ಸಾವನ್ನಪ್ಪಿದವರ ಹತ್ತಿರದ ಬಂಧುಗಳಿಗೆ 2 ಲಕ್ಷ ರೂಪಾಯಿಗಳ ಪರಿಹಾರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್.ಎಫ್)ನಿಂದ ಮಂಜೂರು ಮಾಡಲಾಗಿದೆ.
· An ex-gratia assistance of Rs. 2 lakh to the next of kin of the deceased, and Rs. 50,000/- to each of those seriously injured due to the cyclone have been sanctioned under the Prime Minister’s National Relief Fund (PMNRF).
ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದಲ್ಲಿ ತಲಾ ಒಂದು ಉಪಾಧ್ಯಕ್ಷ ಮತ್ತು ಸದಸ್ಯ ಹುದ್ದೆಗಳನ್ನು ಸೃಷ್ಟಿಸಲು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆ ನೀಡಿದೆ.
The Union Cabinet chaired by Prime Minister Shri Narendra Modi has approved the creation of one post each of Vice-Chairperson and Member in the National Commission for Safai Karmacharis.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ಒದಗಿಸಲಾಗುವುದುಎಂದರು.
Financial assistance worth Rs.2 lakh will be provided to the family of each of the deceased while assistance worth Rs. 50,000 will be provided to the persons who are seriously injured in the flood hit areas.
ಈ ನಿಧಿಗೆ ಭಾರತ ಮತ್ತು ಇಸ್ರೇಲ್ ಐದು ವರ್ಷಗಳ ಕಾಲ ವಾರ್ಷಿಕ ತಲಾ ನಾಲ್ಕು ದಶಲಕ್ಷ ಅಮೆರಿಕನ್ ಡಾಲರ್ ಗೆ ಸಮನಾದ ಮೊತ್ತವನ್ನು ನೀಡಲಿವೆ.
India and Israel will make an contribution of four million US Dollars each for the Fund, both equivalent amount, annually for five years.
ಟಿ ಎಸ್ ಟಿ ಪಿ ಪಿ ಯ ಮೊದಲನೇ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಮತ್ತು ಎರಡನೇ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಘಟಕಗಳು ಆರಂಭವಾಗಲಿವೆ.
The first phase of the TSTPP will comprise two units of 800 MW each and second phase for three units of 800 MW each.
ಹಾಗೆಯೇ ಪತ್ರಾತು ಥರ್ಮಲ್ ವಿದ್ಯುತ್ ಕೇಂದ್ರ(ಪಿಟಿಪಿಎಸ್) ಮೊದಲ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಮೂರು ಘಟಕಗಳು ಹಾಗೂ ಎರಡನೇ ಹಂತದಲ್ಲಿ ತಲಾ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ತಲೆ ಎತ್ತಲಿವೆ.
Patratu Thermal Power Station (PTPS) will comprise three units of800 MW each in first phase while two units 800 MW each in second phase.
ತಿಳುವಳಿಕಾ ಒಡಂಬಡಿಕೆಯ ಹಿಂದಿ, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಯ ತಲಾ ಮೂರು ಮೂಲ ಪ್ರತಿಗಳಿಗೆ ಅಂಕಿತ ಹಾಕಲಾಗಿತ್ತು.
The MoU was signed in three originals each in Hindi, English and French language.
ಪ್ರತಿಯೊಂದು ಐಐಎಸ್.ಇ.ಆರ್.ಗಳಲ್ಲಿ ತಲಾ ಒಂದು 7ನೇ ಸಿಪಿಸಿಯ 14ನೇ ಹಂತದ ಎರಡು ಕುಲಸಚಿವರ ಹುದ್ದೆಗಳನ್ನು ರಚಿಸಲೂ ಸಂಪುಟ ತನ್ನ ಒಪ್ಪಿಗೆ ನೀಡಿದೆ.
Creation of two posts of Registrar, one in each IISER in Level 14 of 7lh CPC has also been approved by the Cabinet.
ಈ ಯೋಜನೆಯಡಿ, 6 ಕೋಟಿ ಕುಟುಂಬಗಳಿಂದ ತಲಾ ಒಬ್ಬರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲಾಗುತ್ತಿದೆ.
Under this scheme, one person each from 6 crore households is being made digitally literate.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…