The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಮೊದಲ 3 ಕೈಗಾರಿಕಾ ಕ್ರಾಂತಿಗಳ ಬಸ್ ನಲ್ಲಿ ಪಯಣಿಸುವ ಅವಕಾಶವನ್ನು ಭಾರತ ಕಳೆದುಕೊಂಡಿರಬಹುದು ಆದರೆ ಈ ಬಾರಿ ಭಾರತ ಆ ಬಸ್ ನ್ನು ಏರುವುದಷ್ಟೇ ಅಲ್ಲ ಸ್ವತಃ ಮುನ್ನಡೆಸಲಿದೆ.
I am also confident that India may have missed the bus during the first three industrial revolutions, but this time, it is a bus India has not only boarded but will also drive.
ಈಶಾನ್ಯ ಭಾರತದ ರಾಜ್ಯಗಳಲ್ಲಿ ಸ್ಥಾಪಿಸಲಿರುವ ಹೊಸ ಕೈಗಾರಿಕಾ ಘಟಕಗಳಿಗೆ ಈ ಯೋಜನೆಯಡಿ ನೀಡುವ ಉತ್ತೇಜನಗಳ ವಿವರ ಕೆಳಕಂಡಂತಿದೆ-
Under the Scheme, the following incentives shall be provided to new industrial units set up in the North Eastern States including Sikkim:
ಈ ಜೋಡಿ ಮಾರ್ಗ ಒಡಿಶಾದ ಕೈಗಾರಿಕಾ ಸಾಮರ್ಥ್ಯಕ್ಕೆ ಉತ್ತೇಜನ ನೀಡುತ್ತದೆ.
The doubling of line will give a boost to industrial capacity in Odisha.
ಕೇಂದ್ರ ಸರಕಾರವು ಈಗಿನ ವಾಸ್ತವ ಸ್ಥಿತಿಗಳನ್ನು ಪ್ರತಿಬಿಂಬಿಸುವ ಕೈಗಾರಿಕಾ ನೀತಿಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಮತ್ತು ಅದು ನವಭಾರತದ ಕೈಗಾರಿಕೋದ್ಯಮಿಗಳ ಹೊಸ ಚಿಂತನೆ ಮತ್ತು ಆಶೋತ್ತರಗಳಿಗೆ ಅನುಗುಣವಾಗಿರುತ್ತದೆ ಎಂದೂ ಅವರು ಹೇಳಿದರು.
He said that the Union Government is also working towards an industrial policy which will be more reflective of current realities, and will be in accordance with the new vision of the entrepreneurs of New India.
ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.) , ಮತ್ತು ಜಪಾನಿನ ಹಿರೋಶಿಮಾ ವಿಶ್ವವಿದ್ಯಾಲಯ ನಡುವೆ ಸಂಶೋಧನಾ ಸಹಭಾಗಿತ್ವಕ್ಕಾಗಿ ಎಂ.ಒ.ಯು.
MoU between Council of Scientific and Industrial Research (CSIR), India and Hiroshima University, Japan for Research Partnership.
ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್ ) , ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಆರ್.ಸಿ.ಎ.ಎಸ್.ಟಿ.) , ಟೋಕಿಯೋ ವಿಶ್ವವಿದ್ಯಾಲಯ, ಜಪಾನ್ ನಡುವೆ ಸಂಶೋಧನಾ ಸಹಭಾಗಿತ್ವಕ್ಕಾಗಿ ತಿಳುವಳಿಕಾ ಒಡಂಬಡಿಕೆ.
MoU between Council of Scientific and Industrial Research (CSIR), India and Research Centre for Advanced Science and Technology (RCAST), The University of Tokyo, Japan for Research Partnership
ಭಾರತದ ಹೈದರಾಬಾದಿನ ಭಾರತೀಯ ತಂತ್ರಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ಆಧುನಿಕ ಕೈಗಾರಿಕಾ ವಿಜ್ಞಾನ ಹಾಗು ತಂತ್ರಜ್ಞಾನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ.
Memorandum of Understanding between Indian Institute of Technology Hyderabad and National Institute of Advanced Industrial Science and Technology.
ಭುವನೇಶ್ವರ ಐ.ಐ.ಟಿ.ಯು ಒಡಿಶಾದ ಕೈಗಾರಿಕಾ ಬೆಳವಣಿಗೆಗೆ ಪ್ರೇರಣಾದಾಯಕವಾಗಲಿದೆ ಮತ್ತು ಜನತೆಯ ಜೀವನ ಸುಧಾರಿಸುವ ತಂತ್ರಜ್ಞಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.
The Prime Minister said that IIT Bhubaneswar would spur the industrial development of Odisha, and work towards technology to improve the lives of the people.
ಸ್ನೇಹಿತರೇ ಹಲವು ಕಾರಣಕ್ಕೆ ನಾವು ಮೊದಲ ಕೈಗಾರಿಕಾ ಕ್ರಾಂತಿಯನ್ನು ತಪ್ಪಿಸಿಕೊಂಡಿದ್ದೇವೆ.
Friends, for various reasons, we missed the first Industrial revolution.
ನಾವು ಕೈಗಾರಿಕಾ ಪರವಾನಗಿಯನ್ನು ಸರಳೀಕರಿಸಿದ್ದು, ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆಗೆ ಆನ್ ಲೈನ್ ಅರ್ಜಿಗಳ ಪ್ರಕ್ರಿಯೆ ಆರಂಭಿಸಿದ್ದೇವೆ.
We have simplified industrial licensing, and introduced online application process for environmental and forest clearances.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…