The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ದುಲಂಗಾ ಕಲ್ಲಿದ್ದಲ್ಲು ಗಣಿಯ ಉತ್ಪಾದನೆ ಮತ್ತು ಸಾಗಾಟಗಳ ಪ್ರಾರಂಭದ ಸಂಕೇತವಾಗಿ ಫಲಕವನ್ನು ಅನಾವರಣಮಾಡಿದರು.
He unveiled a plaque to mark the commencement of coal production and transportation from Dulanga coal mines.
ಭಾರತ ಮತ್ತು ಫ್ರಾನ್ಸ್ ನಡುವೆ ವ್ಯೂಹಾತ್ಮಕ ಪಾಲುದಾರಿಕೆಗೆ ರಕ್ಷಣಾ ಸಹಕಾರ ಪ್ರಮುಖ ಆಧಾರಸ್ತಂಭವಾಗಿದೆ ಎಂದ ಪ್ರಧಾನಿ, ಮೇಕ್ ಇನ್ ಇಂಡಿಯಾದಲ್ಲಿ ರಕ್ಷಣಾ ಉತ್ಪಾದನೆ ಮತ್ತು ಜಂಟಿ ಸಂಶೋಧನೆ ಹಾಗೂ ಅಭಿವೃದ್ಧಿಯ ಚೌಕಟ್ಟಿನ ಹೆಚ್ಚಿನ ಸಹಕಾರಕ್ಕೆ ಕರೆ ನೀಡಿದರು.
The Prime Minister said that defence cooperation is one of the key pillars of the Strategic Partnership between India and France, and called for greater cooperation in the ‘Make in India’ framework in defence manufacturing and joint research & development.
“ಇಂದು ಲೋಕಾರ್ಪಣೆಗೊಂಡಿರುವ ಈ ಉತ್ಪಾದನಾ ಘಟಕದಲ್ಲಿ ಕೊರಿಯಾದ ತಂತ್ರಜ್ಞಾನ ಮತ್ತು ಭಾರತದ ಉತ್ಪಾದನೆ ಹಾಗೂ ಸಾಫ್ಟ್ ವೇರ್ ಪರಿಣತಿ ಮೇಳೈಸಿದ್ದು, ಇದರಿಂದಾಗಿ ಇಡೀ ಜಗತ್ತಿಗೆ ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನುಗಳು ಸಿಗಲಿವೆ.
The Prime Minister asserted that through this new mobile manufacturing facility, the combination of Korean technology, and Indian manufacturing and software support would provide excellent products for the world.
ಇಂದು ಆಹಾರಧಾನ್ಯ, ಬೇಳೆ ಕಾಳುಗಳು, ಹಣ್ಣು ಮತ್ತು ತರಕಾರಿ ಹಾಗೂ ಹಾಲಿನ ದಾಖಲೆಯ ಉತ್ಪಾದನೆ ಆಗುತ್ತಿದೆ ಎಂದು ಹೇಳಿದರು.
He said that today, there is record production of foodgrains, pulses, fruits and vegetables, and milk.
ಈ ಅವಧಿಯಲ್ಲಿ ದೇಶದಲ್ಲಿ ಹಾಲು, ಹಣ್ಣು, ತರಕಾರಿಯ ದಾಖಲೆಯ ಉತ್ಪಾದನೆ ಆಗಿದೆ ಎಂದರು.
He added that there has been record production of milk, fruits and vegetables in the country during the period.
ಅದೇ ರೀತಿ ಆಹಾರ ಧಾನ್ಯಗಳ ಉತ್ಪಾದನೆ ಕೂಡ 2010-2014ರಲ್ಲಿದ್ದ ಸರಾಸರಿ 255 ದಶಲಕ್ಷ ಟನ್ ಗೆ ಹೋಲಿಸಿದರೆ, 2017-2018ರಲ್ಲಿ 279 ದಶಲಕ್ಷ ಟನ್ ಗೆ ಹೆಚ್ಚಳವಾಗಿದೆ.
Similarly, food grain production has increased to more than 279 million tonnes in 2017-2018 compared to average of 255 million tonnes during 2010-2014.
ಈ ಕಾರ್ಯಕ್ರಮ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಿಗೆ ರಾಜ್ಯ ಸರ್ಕಾರ ರಫ್ತು ಕೇಂದ್ರಿತ ಉತ್ಪಾದನೆ ಮತ್ತು ಸೇವೆಗಳ ವಿಚಾರದಲ್ಲಿ ಒದಗಿಸಲಿರುವ ಅವಕಾಶಗಳು ಮತ್ತು ಉತ್ಪಾದನಾ ಶಕ್ತಿಯನ್ನು ಪ್ರದರ್ಶಿಸಲಿದೆ.
The event shall showcase the manufacturing prowess and the opportunities offered by the State in terms of export-oriented manufacturing and services to growing economies in South and South-East Asia.
ಕೃಷಿ ಕ್ಷೇತ್ರವು ಸಹಕಾರಕ್ಕೆ ಬಹಳ ಮುಖ್ಯವಾದ ಕ್ಷೇತ್ರವಾಗಿರುವುದನ್ನು ಪರಿಗಣಿಸಿದ ಎರಡೂ ದೇಶಗಳು ಈ ನಿಟ್ಟಿನಲ್ಲಿ ವ್ಯಾಪಾರಕ್ಕೆ ಇರುವ ಅಡೆ –ತಡೆಗಳನ್ನು ನಿವಾರಿಸಲು ಮತ್ತು ಉತ್ಪಾದನೆ ಹೆಚ್ಚಿಸಲು ಹಾಗು ಕೃಷಿ ಉತ್ಪನ್ನಗಳ ವ್ಯಾಪಾರ ಹೆಚ್ಚಿಸಲು ತಮ್ಮ ಬದ್ದತೆಯನ್ನು ವ್ಯಕ್ತಪಡಿಸಿವೆ.
The Sides acknowledged the agriculture sector as an important area for cooperation and committed themselves to eliminating trade barriers, greater production and trade in agricultural products.
ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಖಾಸಗಿ ಹೂಡಿಕೆಯ ಆಕರ್ಷಣೆ
Attract private investments into production and processing
2016 – 17ನೇ ಸಾಲಿನಲ್ಲಿ ಗೋಧಿಯ ಉತ್ಪಾದನೆ ಪ್ರತಿ ಎಕರೆಗೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ವರಮಾನದಲ್ಲಿ ಕೂಡ 4೦೦೦ದಿಂದ 6೦೦೦ ರೂಪಾಯಿಗಳ ತನಕ ವೃಧ್ಧಿಯಾಯಿತು.
In the Rabi season of 2016-17, wheat production per acre increased three to four times and their income also increased by four to six thousand rupees per acre.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…