The on-screen keyboard can be used to type English or Indian language words.
The keyboard uses the ISCII layout developed by the Government of India. It is also used in Windows, Apple and other systems. There is a base layout, and an alternative layout when the Shift key is pressed. If you have any questions about it, please contact us.
ಭಾರತ ಕೆಲವೇ ಕೆಲವು ರಾಷ್ಟ್ರಗಳೊಂದಿಗೆ ಉಚಿತ ವೀಸಾ ಒಪ್ಪಂದ ಹೊಂದಿದ್ದು, ಅವುಗಳಲ್ಲಿ ಮಾಲ್ಡವೀಸ್ ಒಂದಾಗಿದೆ.
The Maldives is one of the very few countries with which India has a visa free arrangement.
1 vote
ಮಾಧ್ಯಮಿಕ ಮತ್ತು ತೃತೀಯ ರಕ್ಷಣೆಯ ಹಂತಗಳಲ್ಲಿ ಆರ್ಥಿಕ ಸಂರಕ್ಷಣೆ ಒದಗಿಸುವ ಸಲುವಾಗಿ, ಈ ನೀತಿಯು ಉಚಿತ ಔಷಧ, ಉಚಿತ ರೋಗಪತ್ತೆ ಮತ್ತು ಉಚಿತ ತುರ್ತು ರಕ್ಷಣಾ ಸೇವೆಯನ್ನು ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒದಗಿಸುತ್ತದೆ.
In order to provide access and financial protection at secondary and tertiary care levels, the policy proposes free drugs, free diagnostics and free emergency care services in all public hospitals.
ಈ ನೀತಿಯು ದೇಶಾದ್ಯಂತ ಇರುವ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಪುನಶ್ಚೇತನಗೊಳಿಸಲು ಒತ್ತು ನೀಡುತ್ತದೆ, ಈ ಮೂಲಕ ಸಾರ್ವತ್ರಿಕವಾಗಿ ಉಚಿತ ಔಷಧ, ರೋಗಪತ್ತೆ ಮತ್ತು ಇತರ ಅಗತ್ಯ ಆರೋಗ್ಯ ರಕ್ಷಣೆಗಳನ್ನು ಒದಗಿಸುತ್ತದೆ.
The policy emphasizes reorienting and strengthening the Public Health Institutions across the country, so as to provide universal access to free drugs, diagnostics and other essential healthcare.
ಇದರ ಜೊತೆಗೆ ಎಲ್ಲ ಆಶಾ ಕಾರ್ಯಕರ್ತರು ಮತ್ತು ಅವರ ಸಹಾಯಕರುಗಳಿಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಉಚಿತ ವಿಮೆ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.
In addition, all ASHA workers and their helpers would be provided free insurance cover under Pradhan Mantri Jeevan Jyoti Bima Yojana and Prime Minister Suraksha Bima Yojana.
ಇದರಡಿ ಕಳೆದ ನಾಲ್ಕು ವರ್ಷಗಳಲ್ಲಿ 800 ಮಿಲಿಯನ್ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದ್ದು, 20 ಮಿಲಿಯನ್ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
This has provided 800 million health screening check-ups, and free referral treatment to 20 million children, in the last four years.
ಈ ಯೋಜನೆ ಆರಂಭವಾದ ಹತ್ತು ವಾರಗಳಲ್ಲಿಯೇ ಸುಮಾರು 5 ಲಕ್ಷ ಕುಟುಂಬಗಳಿಗೆ 700 ಕೋಟಿ ರೂಪಾಯಿ ಮೌಲ್ಯದ ಉಚಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ.
We have already provided free treatment worth 700 Crore rupees to 5 lakh families under this scheme within 10 weeks of its launch.
6 ಕೋಟಿಗೂ ಹೆಚ್ಚು ಕುಟುಂಬಗಳು ಉಚಿತ ಅನಿಲ ಸಂಪರ್ಕವನ್ನು ಉಜ್ವಲಾ ಯೋಜನೆ ಅಡಿಯಲ್ಲಿ ಪಡೆದಿದ್ದು, ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ 1.5 ಕೋಟಿ ಕುಟುಂಬಗಳು ಸ್ವಂತ ಪಕ್ಕಾ ಮನೆಗಳನ್ನು ಹೊಂದಿವೆ.
More than 6 Crore families have received free gas connection under UjwalaYojana 1.5 Crore families have got a pucca house of their own under Pradhan MantriAwasYojana.
‘ ಪ್ರಧಾನಮಂತ್ರಿ ಸುರಕ್ಷಿತ ತಾಯ್ತನದ ಅಭಿಯಾನ ‘ ಈ ಆಂದೋಲನದ ಅಡಿಯಲ್ಲಿ ಪ್ರತಿ ತಿಂಗಳ 9ನೇ ತಾರೀಖು ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಎಲ್ಲಾ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು.
Under this, on the 9th of every month, all pregnant women will get a check-up at government health centers free of cost.
ಇದು 6-14 ವಯೋಮಿತಿಯೊಳಗಿನ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ.
It envisages free and compulsory elementary education to every child in the age group of 6-14 years.
ಇದರ ಉಳಿತಾಯದಲ್ಲಿ 3 ಕೋಟಿ ಬಡ ಕುಟುಂಬಗಳಿಗೆ ಈವರೆಗೆ ಉಚಿತ ಅಡುಗೆ ಅನಿಲ ನೀಡಲಾಗಿದೆ.
The savings thereon have been used in giving free gas connections to 3 crore households so far.
Writing in English is as important as speaking. To learn to write correctly might seem like a difficult task. There are always some tips that you need…
English learners may get confused between the use of these two topics and end up making mistakes. Read this short article to help yourself and improve…